ಉದನೆ-ಶಿಬಾಜೆ ರಸ್ತೆ ಅಭಿವೃದ್ಧಿ :ಬದಲಿ ರಸ್ತೆ ಬಳಸುವಂತೆ ಲೋಕೋಪಯೋಗಿ ಇಲಾಖೆ ಪ್ರಕಟಣೆ

ಕಡಬ : ಕಡಬ ತಾಲೂಕು ಉದನೆ-ಶಿಬಾಜೆ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಉದನೆ ಕೊಂಬಾರು ಕಾಲನಿಯಿಂದ ಸೋಣಂದೂರು ಬಸ್ ನಿಲ್ದಾಣದ ವರೆಗಿನ ಕಾಂಕ್ರೀಟಿಕರಣಕ್ಕಾಗಿ ರಸ್ತೆಯನ್ನು ವಾಹನಗಳ ಓಡಾಟಕ್ಕೆ ದಿನಾಂಕ ಆಗಸ್ಟ್ ೨೫ ರಿಂz ಅಕ್ಟೋಬರ್ ೨೫ ರವರೆಗೆ ನಿರ್ಬಂಽಸಲಾಗಿದೆ. ಸಾರ್ವಜನಿಕರು ಬದಲಿ ರಸ್ತೆಯಲ್ಲಿ ಚಲಿಸಿ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕರು ಶಿಬಾಜೆ-ಅರಸಿನಮಕ್ಕಿ ಎಂಜಿರ-ಉದನೆ ರಸ್ತೆಯ ಮೂಲಕ ಚಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: