ಪುತ್ತೂರು : ದರ್ಬೆಯಲ್ಲಿ ಇನ್ನೋವಾ ಚಾಲಕನಿಗೆ ಗುಂಪಿನಿಂದ ಗಂಭೀರ ಹಲ್ಲೆ | ಗಾಯಾಳು ಆಸ್ಪತ್ರೆಗೆ ದಾಖಲು

Share the Articleಪುತ್ತೂರು:ಡೀಸೆಲ್ ತುಂಬಿಸಿ, ಗಾಳಿ ಹಾಕಿಸಲೆಂದು ನಿಂತುಕೊಂಡಿದ್ದ ವೇಳೆ ಏಕಾಏಕಿ ಬಂದ ತಂಡವೊಂದು ಇನ್ನೋವಾ ಕಾರು ಚಾಲಕನಿಗೆ ತೀವ್ರ ತರದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ದರ್ಬೆಯ ಪೆಟ್ರೋಲ್ ಪಂಪೊಂದರ ಬಳಿ ಆ.24ರಂದು ರಾತ್ರಿ ನಡೆದಿದೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಎಂಬವರು ಇನ್ನೋವಾ ಕಾರಲ್ಲಿ ಬಂದು ದರ್ಬೆ ಪೆಟ್ರೋಲ್ ಪಂಪಲ್ಲಿ ಇಂಧನ ಹಾಕಿಸಿ ಬಳಿಕ ಅಲ್ಲೇ ಪಕ್ಕದಲ್ಲಿ ಇನ್ನೋವಾಕ್ಕೆ ಗಾಳಿ ಹಾಕಿಸುತ್ತಿದ್ದ ಸಂದರ್ಭ ಏಕಾಏಕಿಯಾಗಿ ಅಲ್ಲಿಗೆ ಬಂದ ಆರರಿಂದ ಏಳು ಮಂದಿಯ … Continue reading ಪುತ್ತೂರು : ದರ್ಬೆಯಲ್ಲಿ ಇನ್ನೋವಾ ಚಾಲಕನಿಗೆ ಗುಂಪಿನಿಂದ ಗಂಭೀರ ಹಲ್ಲೆ | ಗಾಯಾಳು ಆಸ್ಪತ್ರೆಗೆ ದಾಖಲು