ಹೊಸ ಬದುಕು ನೀಡುತ್ತೇನೆಂದು ಮಾತುಕೊಟ್ಟು ಎರಡನೇ ಮದುವೆಯಾದ, ನಂಬಿದ್ದಕ್ಕೆ 38 ದಿನಗಳ ಹಸುಗೂಸನ್ನೇ ಮಾರಿಬಿಟ್ಟ !!
ಹೊಸ ಜೀವನ ನೀಡುವುದಾಗಿ ಮಾತುಕೊಟ್ಟು ಎರಡನೇ ಮದುವೆಯಾದ ಪತಿ, ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ಆಘಾತಕಾರಿ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ಸಮಾಜ ಸೇವಕಿ ತರುಣಮ್ ಬಾನುವನ್ನು ಬಂಧಿಸಲಾಗಿದೆ.!-->!-->!-->…