ದ.ಕ : ಆಗಸ್ಟ್ 30ರ ತನಕ ವೀಕೆಂಡ್, ನೈಟ್ ಕರ್ಫ್ಯೂ ಮುಂದುವರಿಕೆ | ಸಂಜೆ 7 ಕ್ಕೆ ಬಾರ್,ರೆಸ್ಟೋರೆಂಟ್ ಬಂದ್

ದ.ಕ ಜಿಲ್ಲೆಯಲ್ಲಿ ವೀಕೆಂಡ್ ಕರ್ಪೂ, ನೈಟ್ ಕರ್ಪೂ ಮುಂದುವರಿಕೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಆಗಸ್ಟ್ 30 ಬೆಳಗ್ಗೆ 6 ಗಂಟೆಯವರೆಗೆ ಹೊಸ ಆದೇಶ ಅನ್ವಯವಾಗಲಿದ್ದು,ಸೋಮವಾರ-ಶುಕ್ರವಾರ ಪಬ್, ಬಾರ್‌, ರೆಸ್ಟೋರೆಂಟ್ ರಾತ್ರಿ 7ಗಂಟೆಗೆ ಮುಚ್ಚಬೇಕು.ನೈಟ್ ಕರ್ಪೂ ಅವಧಿ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಅನ್ವಯ

ವೀಕೆಂಡ್ ಕರ್ಫ್ಯೂ ಈ ಹಿಂದಿನ ನಿಯಮಾವಳಿ ಜಾರಿಯಲ್ಲಿರುತ್ತದೆ ಎಂದು ಡಿ.ಸಿ.ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: