Daily Archives

August 14, 2021

ಇನ್ನು ಮುಂದೆ ಆಗಸ್ಟ್ 14 ಕೂಡಾ ವಿಶೇಷ ದಿನ |ವಿಭಜನೆಯ ನೆನಪಿಗಾಗಿ ಮೋದಿ ಘೋಷಿಸಿದ ಆ ದಿನವಾದರೂ ಯಾವುದು?

ದೇಶದಲ್ಲಿ ಎಲ್ಲಾ ದಿನಗಳಿಗೂ ಒಂದೊಂದು ವಿಶೇಷತೆ ಇದ್ದು ಅದರಂತೆಯೇ ಎಲ್ಲಾ ಹಬ್ಬ ಹರಿದಿನಗಳು ಒಂದೆಡೆಯಾದರೆ, ನೆನಪಿಗೋಸ್ಕರ ಸ್ಮರಣಾ ದಿನಗಳು ಹೀಗೆ ಎಲ್ಲಾ ದಿನಗಳಿಗೂ ಒಂದೊಂದು ವಿಶೇಷತೆ ಇದೆ. ಸದ್ಯ ಆಗಸ್ಟ್ 14 ನ್ನೂ ಕೂಡಾ ಒಂದು ವಿಶೇಷ ದಿನವಾಗಿ ಪರಿಗಣಿಸಲಾಗಿದೆ.ವಿಭಜನೆಯ ಭಯಾನಕತೆಯನ್ನು ಎಂದೂ

ಮರ್ದಾಳ ಸಮೀಪ ಬೈಕ್ ಹಾಗೂ ಕಾರು ನಡುವೆ ಅಪಘಾತ | ಬೈಕ್ ಸವಾರ ಬಂಟ್ರ ನಿವಾಸಿಗೆ ಗಂಭೀರ ಗಾಯ

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಸಮೀಪ ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಗಾಯಗೊಂಡ ಬೈಕ್ ಸವಾರನನ್ನು ಬಂಟ್ರ ಗ್ರಾಮದ ಕಂಪ ತುಂಬಿ ಮನೆ ನಿವಾಸಿ ಮೋನಪ್ಪ ಗೌಡ (60) ಎಂದು ಗುರುತಿಸಲಾಗಿದೆ. ಮರ್ದಾಳ

ಹಲವು ವಾರೆಂಟ್ ಪ್ರಕರಣ ಆರೋಪಿ ರಿಜ್ವಾನ್ ಜೋಕಟ್ಟೆಯನ್ನು ಬಂಧಿಸಿದ ಬಂಟ್ವಾಳ ಪೊಲೀಸರು

ಹಲವಾರು ವಾರೆಂಟ್ ಪ್ರಕರಣದ ಆರೋಪಿ ಮಂಗಳೂರು ತಾಲೂಕಿನ ಜೊಕಟ್ಟೆ ನಿವಾಸಿ ರಿಜ್ವಾನ್ ಯಾನೆ ರಿಚ್ಚು(30) ಎಂಬಾತನನ್ನು ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ ನೇತೃತ್ವದ ವಿಶೇಷ ತಂಡ ಬಂಧಿಸಿದೆ.ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದನ ಕಳ್ಳತನ ಸೇರಿದಂತೆ ಅನೇಕ

ನಾಳೆ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ | ರಾಷ್ಟ್ರಧ್ವಜ ಹಾರಿಸುವ ನಿಯಮಗಳನ್ನು ತಿಳಿದು, ರಾಷ್ರಧ್ವಜದ ಗೌರವ ಕಾಪಾಡೋಣ

ನಾಳೆ ನಮ್ಮ ದೇಶ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಶುಭ ಗಳಿಗೆಯಲ್ಲಿ ನಾವು ರಾಷ್ಟ್ರ ಧ್ವಜದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.ರಾಷ್ಟ್ರಧ್ವಜವನ್ನು ಹಾರಿಸುವ ನಿಯಮಗಳು :ದೇಶದ ಅಸ್ಮಿತೆಯ ಪ್ರತೀಕವಾಗಿರುವ ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ

ಮಂಗಳೂರು| ವಠಾರದಲ್ಲಿ ಬಿದ್ದು ಸಿಕ್ಕಿದ 1.5 ಲಕ್ಷ ರೂ. ಮೌಲ್ಯದ ಕರಿಮಣಿ ಸರವನ್ನು ಮಹಿಳೆಗೆ ಹಿಂತಿರುಗಿಸಿ ಪ್ರಾಮಾಣಿಕತೆ…

ಸುಮಾರು 1.5 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ವಠಾರದಲ್ಲಿ ಬಿದ್ದಿದ್ದನ್ನು ಕಂಡ ಪ್ರಾಮಾಣಿಕ ಯುವಕನೋರ್ವ ಅದನ್ನು ವಾರೀಸುದಾರರಿಗೆ ಹಿಂತಿರುಗಿಸಿದ ಘಟನೆ ಮಂಗಳೂರು ನಗರದ ಕೊಡಿಯಾಲ್ ಬೈಲ್ ನ ಬೆಸೆಂಟ್ ಸಂಕೀರ್ಣದ ವಠಾರದಲ್ಲಿ ನಡೆದಿದೆ.ಚಿನ್ನದ ಬೆಲೆ ಏರುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲಿ

ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಡ್ಡಾಯವಾಗಿ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ

ವಿದ್ಯಾರ್ಥಿಗಳ ಹಾಜರಾತಿಯಿಲ್ಲದೇ ಈ ವರ್ಷವೂ ಶಾಲೆಯ ಆವರಣದಲ್ಲಿ ಕಡ್ಡಾಯವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ಕೋವಿಡ್ ನ ಎಲ್ಲಾ ನಿಯಮಾವಳಿಗಳನ್ನು ಅನುಸರಿಸುವುದರ ಜೊತೆಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸ್ವಾತಂತ್ರ್ಯ

ಇನ್ನು ಮುಂದೆ ‘ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್’ ಗಳ ಬಳಕೆ, ತಯಾರಿಕೆ ಹಾಗೂ ಮಾರಾಟ ಸಂಪೂರ್ಣ ನಿಷೇಧ |…

ನವದೆಹಲಿ : ಭಾರತವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ, 'ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ' ಬಳಕೆ, ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.ಮುಂದಿನ ವರ್ಷ 2022 ರ ಜುಲೈ 1 ರಿಂದ ಈ ನಿಯಮಗಳು ಜಾರಿಯಾಗಲಿವೆ.

ಮಂಗಳೂರು| ಕೊಲೆ, ದೊಂಬಿ ಪ್ರಕರಣದ ಆರೋಪಿಯನ್ನು ಸ್ಟ್ರೆಚರ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು | ಪೊಲೀಸರ ಈ…

ಮಂಗಳೂರು: ಕೊಲೆ, ದೊಂಬಿ ಪ್ರಕರಣದ ಆರೋಪಿಯನ್ನು ನ್ಯಾಯಾಲಯಕ್ಕೆ ಸ್ಟ್ರೆಚರ್ ಮೂಲಕ ಹಾಜರುಪಡಿಸಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಪೊಲೀಸರನ್ನು ಜೋರಾಗಿಯೇತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.ಹಲವು ವರ್ಷಗಳ ಹಿಂದೆ ಅದ್ದೂರಿನ ಮಹಮ್ಮದ್ ಎಂಬಾತನ ಮೇಲೆ ಬಜಪೆ ಪೊಲೀಸ್

ನೂಜಿಬಾಳ್ತಿಲ : ಮೀನು ಮಾರುಕಟ್ಟೆ ಏಲಂ : ದಾಖಲೆ ಮೊತ್ತಕ್ಕೆ ಹರಾಜು

ಹಸಿ ಮೀನಿನ ಏಲಂ ಪ್ರಕ್ರಿಯೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹರಾಜು ಖಾಯಂ ಆಗುವ ಮೂಲಕ ದಾಖಲೆ ನಿರ್ಮಿಸಿದೆ.ಮುಂದಿನ ಒಂದು ವರ್ಷದ ಅವಧಿಗೆ ಹಸಿ ಮೀನು ವರಿ ವಸೂಲಿ ಹಕ್ಕು ಏಲಂ ಪ್ರಕ್ರಿಯೆ ಆಗಸ್ಟ್ ೧೨ ರಂದು ನಡೆದಿದೆ.

ಸುಳ್ಯ | ಅಕ್ರಮವಾಗಿ ಮರ ಕಡಿಯಲು ಯತ್ನ, ಮೂವರ ಬಂಧನ

ಪೋಲೀಸರ ಕಣ್ತಪ್ಪಿಸಿ ಅರಣ್ಯದಲ್ಲಿ ಮರ ಕಡಿಯಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಳಪಡಿಸಿದ ಘಟನೆ ಸುಳ್ಯದ ದಬ್ಬಡ್ಕದಲ್ಲಿ ನಡೆದಿದೆ.ಬಂಧಿತ ಆರೋಪಿಗಳನ್ನು ಹೆಚ್ ಹೇಮಾಧರ, ಪ್ರದೀಪ್.ಕೆ.ವಿ, ಹರಿಕೃಷ್ಣ.ಡಿ.ಆರ್ ಎಂದು ಗುರುತಿಸಲಾಗಿದೆ.ಆರೋಪಿಗಳು ಸಂಪಾಜೆ