ಹಿಂದು ಜಾಗರಣವೇದಿಕೆ ಪೆರ್ಲಂಪಾಡಿ ವತಿಯಿಂದ ಭಾರತ್ ಮಾತ ಪೂಜನಾ ಕಾರ್ಯಕ್ರಮ ಮತ್ತು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ

ಕೊಳ್ತಿಗೆ: ತಾ 13 ಶುಕ್ರವಾರ ಸಂಜೆ 6:30 ರಿಂದ ಹಿಂದು‌ ಜಾಗರಣವೇದಿಕೆ ಪೆರ್ಲಂಪಾಡಿ ‌ಘಟಕದ ವತಿಯಿಂದ ಭಾರತ್ ಮಾತ ಪೂಜನಾ ಕಾರ್ಯಕ್ರಮ ಮತ್ತು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವು ಶ್ರೀ ಷಣ್ಮುಖದೇವ ಭಜನಾ ಮಂದಿರ ಪೆರ್ಲಂಪಾಡಿಯಲ್ಲಿ ನಡೆಯಿತು.

Ad Widget


Ad Widget


Ad Widget

Ad Widget


Ad Widget

ಈ ಸಂದರ್ಭದಲ್ಲಿ ಹಿಂಜಾವೇ ಪೆರ್ಲಂಪಾಡಿ ಘಟಕದ ಪ್ರಮುಖರು, ಕಾರ್ಯಕರ್ತರು, ಹಿಂದು ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: