Day: July 31, 2021

ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ, ಆಟಿ ಆಚರಣೆ

ಪುತ್ತೂರು : ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಆಟಿ ಆಚರಣೆ ಜು.31ರಂದು ಬೆಳಿಗ್ಗೆ ಪುತ್ತೂರು ಮಾತೃಛಾಯಾ ಸಭಾಭವನದಲ್ಲಿ ನಡೆಯಿತು. ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಿಇಒ ಸಿಂಚನಾ ಊರುಬೈಲು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ಹಾಗೂ ಬರಹಗಾರ ಶ್ರೀನಿವಾಸ್ ಎಚ್.ಬಿ.ರವರು ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಯೂಸುಫ್ ರೆಂಜಲಾಡಿ ಅಧ್ಯಕ್ಷತೆ ವಹಿಸಿದ್ದರು.ಸಂಘದ ಉಪಾಧ್ಯಕ್ಷೆ ಶೈಲಜಾ ಸುದೇಶ್ ಸ್ವಾಗತಿಸಿದರು. …

ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ, ಆಟಿ ಆಚರಣೆ Read More »

ದ.ಕ ಸೋಂಕು ನಿಯಂತ್ರಣಕ್ಕೆ ಹೊಸ ಆದೇಶ | ಆ.10 ರವರೆಗೆ ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ರದ್ದು

ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ದ.ಕ.ದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನುಆಗಸ್ಟ್ 10ರವರೆಗೆ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಮದುವೆ ಕಾರ್ಯಕ್ರಮಗಳಿಗೆ ಕೇವಲ 50 ಜನರಿಗೆ ಅವಕಾಶ, ಹೆಚ್ಚಿನ ಜನ ಸೇರಿಸಿದ್ದಲ್ಲಿ ಕಲ್ಯಾಣ ಮಂಟಪ ಮಾಲಕರ ಮೇಲೆ ಎಫ್‌ಐಆರ್‌,ಮಾಸ್ಕ್ ಧರಿಸದೇ ಇದ್ದಲ್ಲಿ ದಂಡ ವಿಧಿಸಲು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿಸಂಸದ ನಳಿನ್ ಕುಮಾರ್ ಪಾಲ್ಗೊಂಡಿದ್ದರು. ಹಾಗೆಯೇ ಶಾಸಕರುಗಳಾದ ಶ್ರೀ ಡಾ. ವೈ ಭರತ್ ಶೆಟ್ಟಿ, ಶ್ರೀ ವೇದವ್ಯಾಸ್ …

ದ.ಕ ಸೋಂಕು ನಿಯಂತ್ರಣಕ್ಕೆ ಹೊಸ ಆದೇಶ | ಆ.10 ರವರೆಗೆ ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ರದ್ದು Read More »

ಕುರಿ ಕೋಳಿ ಮೀನಿಗಿಂತ ಗೋಮಾಂಸ ಹೆಚ್ಚು ಸೇವಿಸಿ | ಕರೆ ನೀಡಿದ ಬಿಜೆಪಿಯ ಪಶು ಸಂಗೋಪನಾ ಸಚಿವ

ಮೇಘಾಲಯ: ಗೋ ಹತ್ಯೆ ನಿಲ್ಲಿಸಬೇಕು ಅದರ ಸಂರಕ್ಷಣೆ ಆಗಬೇಕು ಎನ್ನುವ ಈ ಸಂದರ್ಭದಲ್ಲಿ ಇಲ್ಲೊಬ್ಬರು ಗೋಮಾಂಸವನ್ನೇ ಅತಿಯಾಗಿ ಬಳಸಿ ಎಂದು ಹೇಳಿ ಇದೀಗ ದೇಶದಲ್ಲಿ ಚರ್ಚೆಗೆ ಕಾರಣವಾಗುವಂತೆ ಮಾಡಿದ್ದಾರೆ. ಅದೂ ಯಾರೋ ಜನ ಸಾಮಾನ್ಯರೋ, ಅಥವಾ ಇನ್ಯಾರೋ ಗೋ ಭಕ್ಷಣೆ ಮಾಡುವ ಜನ ಹೇಳಿದ್ದರೆ ಇಷ್ಟು ಗುಲ್ಲೇಳುತ್ತಿರಲಿಲ್ಲ. ಹಾಗಂತ ಘಂಟಾ ಘೋಷವಾಗಿ ಹೇಳಿದ್ದು ಬಿಜೆಪಿಯ ಓರ್ವ ಸಚಿವ !! ಮೇಘಾಲಯದ ಬಿಜೆಪಿ ಪಶು ಸಂಗೋಪನೆ ಮತ್ತು ಪಶು ವೈದ್ಯ ಖಾತೆ ಸಚಿವ ಸಣ್ಣೂರ್ ಶುಲ್ಫ್ ಇವರು ಪ್ರಜಾಪ್ರಭುತ್ವ …

ಕುರಿ ಕೋಳಿ ಮೀನಿಗಿಂತ ಗೋಮಾಂಸ ಹೆಚ್ಚು ಸೇವಿಸಿ | ಕರೆ ನೀಡಿದ ಬಿಜೆಪಿಯ ಪಶು ಸಂಗೋಪನಾ ಸಚಿವ Read More »

ಒಲಿಂಪಿಕ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಟ್ರಕ್ ಚಾಲಕರನ್ನು ಹುಡುಕ್ತಿದ್ದಾರಂತೆ | ಪದಕ ಸಾಗಿಸಲಂತೂ ಅಲ್ಲ, ಮತ್ತೇನಕ್ಕಿರಬಹುದು ?!

ನವದೆಹಲಿ: ಕೀರ್ತಿ ಹೆಸರು ದುಡ್ಡು ಬರುವಾಗ ಮದವೇರುವ ಜನರ ಮಧ್ಯೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ ಮೀರಾಬಾಯಿ ಚಾನು ತಾನು ನಡೆದು ಬಂದ ಹಾದಿಯನ್ನು ಮರೆತಿಲ್ಲ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದ್ದು ಈಗ ಇತಿಹಾಸ. ದೇಶದ ಮೂಲೆ ಮೂಲೆಗಳಲ್ಲೂ ಸುದ್ದಿಯಾಗಿರುವ ಮೀರಾ ಇದೀಗ ಟ್ರಕ್ ಡ್ರೈವರ್ ಗಳಿಗಾಗಿ ಹುಡುಕಾಡುತ್ತಿದ್ದಾರಂತೆ. ಸೋಜಿಗದ ವಿಷಯ. ಯಾಕೆ ಗೆದ್ದ ಬೆಳ್ಳಿಯ ಪದಕ …

ಒಲಿಂಪಿಕ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಟ್ರಕ್ ಚಾಲಕರನ್ನು ಹುಡುಕ್ತಿದ್ದಾರಂತೆ | ಪದಕ ಸಾಗಿಸಲಂತೂ ಅಲ್ಲ, ಮತ್ತೇನಕ್ಕಿರಬಹುದು ?! Read More »

ನಟಿ ಸೋನಂ ಪಬ್ಲಿಕ್ ಪ್ಲೇಸಲ್ಲಿ ಲಿಪ್ ಸ್ಟಿಕ್ ಮುರಿದು ಹೋಗುವಂತೆ ಲಿಪ್ ಟು ಲಿಪ್ ಲಾಕ್ !

ಬಾಲಿವುಡ್ ನಟಿ ಸೋನಂ ಕಪೂರ್ ಪಬ್ಲಿಕ್ ಆಗಿ ಲಿಪ್ ಲಾಕ್ ಮಾಡಿ ಸುದ್ದಿ ಮಾಡುತ್ತಿದ್ದಾರೆ.ಸೋನಂ ಕಪೂರ್ ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ. ತಮ್ಮ ಪತಿ ಆನಂದ್ ಅಹುಜಾ ಅವರ ಹುಟ್ಟುಹಬ್ಬವನ್ನು ಆಚರಿಸಿರುವ ಈ ನಟಿ ಮೊನ್ನೆ ಫ್ರಾನ್ಸ್ ನ ಪ್ಯಾರಿಸ್ ಐಫೆಲ್ ಟವರ್ ಮುಂದೆ ಮಿಂಚಿದ್ದಳು. ಒಂದು ಫೋಟೋದಲ್ಲಿ ತನ್ನ ಪತಿ ಜೊತೆಗೆ ಆಕೆ ಲಿಪ್ಪು ಟು ಲಿಪ್ಪು ಮಾಡಿ, ಲಿಪ್ ಸ್ಟಿಕ್ ಮುರಿದು (!) ಹೋಗುವಂತೆ ಕಿಸ್ ಲಾಕ್ ಮಾಡಿದ್ದಳು. ಪತಿ ಜೊತೆಗಿರುವ ರೋಮ್ಯಾಂಟಿಕ್ …

ನಟಿ ಸೋನಂ ಪಬ್ಲಿಕ್ ಪ್ಲೇಸಲ್ಲಿ ಲಿಪ್ ಸ್ಟಿಕ್ ಮುರಿದು ಹೋಗುವಂತೆ ಲಿಪ್ ಟು ಲಿಪ್ ಲಾಕ್ ! Read More »

ಪಾಣೆಮಂಗಳೂರು ಸೇತುವೆಯ ಮೇಲೆ ಬೈಕ್ ಬಿಟ್ಟು ನಾಪತ್ತೆಯಾದ ಯುವಕ ಮಂಜೇಶ್ವರ ಕಣ್ವತೀರ್ಥದಲ್ಲಿ ಶವವಾಗಿ ಪತ್ತೆ

ಕಾಸರಗೋಡು: ಬೆಂಗಳೂರು ಮೂಲದ ವ್ಯಕ್ತಿಯೋರ್ವ ಬಂಟ್ವಾಳ ಸಮೀಪದ ಪಾಣೆಮಂಗಳೂರು ಸೇತುವೆಯಲ್ಲಿ ಜುಲೈ 28 ರಂದು ಮುಂಜಾನೆ ಬೈಕನ್ನು ಚಲನಾ ಸ್ಥಿತಿಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದು, ಇದೀಗ ಆತನ ಮೃತದೇಹ ಮಂಜೇಶ್ವರದ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29)ಎಂದು ಗುರುತಿಸಲಾಗಿದೆ. ಕಾಸರಗೋಡು ಕರಾವಳಿ ಪೋಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಸಾಗಿಸಿದ್ದರು. ಕಾಸರಗೋಡು ಪೋಲೀಸರು ಬೆಂಗಳೂರಿನಲ್ಲಿರುವ ಆತನ ಮನೆಯವರಿಗೆ ವಿಷಯ ತಿಳಿಸಿದ್ದು. ಇಂದು ಆತನ ಮನೆಯವರು ಕಾಸರಗೋಡಿಗೆ ತಲುಪಿದ್ದು ಆತನ …

ಪಾಣೆಮಂಗಳೂರು ಸೇತುವೆಯ ಮೇಲೆ ಬೈಕ್ ಬಿಟ್ಟು ನಾಪತ್ತೆಯಾದ ಯುವಕ ಮಂಜೇಶ್ವರ ಕಣ್ವತೀರ್ಥದಲ್ಲಿ ಶವವಾಗಿ ಪತ್ತೆ Read More »

ಹೊಸ ಸ್ಟೈಲಿಶ್ ಹೇರ್ ಸ್ಟೈಲ್ ನಲ್ಲಿ ಧೋನಿ ಪ್ರತ್ಯಕ್ಷ | ಭಾರತೀಯ ಕಿಲಾಡಿ ಹುಡುಗೀರ ಮನದಲ್ಲಿ ಬೆಚ್ಚನೆಯ ಕಲರವ !

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಹೊಸ ವ್ಯಕ್ತಿತ್ವದಿಂದಾಗಿ ಗಮನ ಸೆಳೆಯುತ್ತಿದ್ದಾರೆ. ಒಂದು ಕಾಲಕ್ಕೆ ತಮ್ಮ ಆಟದ ಜತೆಗೆ ವಿಭಿನ್ನ ಉದ್ದ ಕೂದಲಿನಿಂದ ಜನರನ್ನು ಆಕರ್ಷಿಸಿದ ಇದೇ ಧೋನಿ, ಈಗ ಮತ್ತೆ ಹೇರ್ ಸ್ಟೈಲ್ ನಲ್ಲಿ ಟ್ರೆಂಡ್ ಎಬ್ಬಿಸಿದ್ದಾರೆ. ಕಾಲಕಾಲಕ್ಕೆ ವಿಭಿನ್ನವಾಗಿ ಹೇರ್ ಕಟ್ ಮಾಡಿಸಿಕೊಳ್ಳುವ ಅವರು ಈ ಹೇರ್ ಸ್ಟೈಲ್ ಟ್ರೆಂಡ್ ಅನ್ನು ಹುಟ್ಟುಹಾಕಿದ್ದಾರೆ. ಇದೀಗ ಧೋನಿ ಹೊಸ ಬಗೆಯ ಹೇರ್ ಕಟ್ ಶೋಧನೆ ಮಾಡಿದ್ದು, ಆ ಕಟಿಂಗ್ ಈಗ …

ಹೊಸ ಸ್ಟೈಲಿಶ್ ಹೇರ್ ಸ್ಟೈಲ್ ನಲ್ಲಿ ಧೋನಿ ಪ್ರತ್ಯಕ್ಷ | ಭಾರತೀಯ ಕಿಲಾಡಿ ಹುಡುಗೀರ ಮನದಲ್ಲಿ ಬೆಚ್ಚನೆಯ ಕಲರವ ! Read More »

ಯತ್ನಾಳ್ ಜೆಡಿಎಸ್‌ಗೆ ಹೋಗಿದ್ದಾಗ ಹಿಂದುತ್ವ ಎಲ್ಲಿ ಹೋಗಿತ್ತು? -ರೇಣುಕಾಚಾರ್ಯ ಟೀಕೆ

ಜೆಡಿಎಸ್ ಗೆ ಹೋದಾಗ ನಿಮ್ಮ ಹಿಂದುತ್ವ ಎಲ್ಲಿ ಹೋಗಿತ್ತು ಸ್ವಾರ್ಥಕ್ಕಾಗಿ ಹಿಂದುತ್ವ ಬೇಕಾ? ಜೆಡಿಎಸ್ ನಲ್ಲಿದ್ದಾಗ ಅಲ್ಪಸಂಖ್ಯಾತ ಓಲೈಕೆ ಮಾಡಿಲ್ಲವೇ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್ ನಡೆಸಿದ ಆರೋಪಗಳಿಗೆ ತಿರುಗೇಟು ನೀಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು, ಯಡಿಯೂರಪ್ಪರ ಸಾಮರ್ಥ್ಯ, ನಾಯಕತ್ವ, ಹೋರಾಟ ದೊಡ್ಡದು. ಹಲವು ಪಾದಯಾತ್ರೆ, ಹೋರಾಟ ಮಾಡಿದ್ದಾರೆ. ಅನೇಕ ಬಾರಿ ಜೈಲಿಗೆ ಹೋಗಿದ್ದಾರೆ. ಯಾರೋ ಒಬ್ಬರು ಮಾತಾಡಿದರೆ ಯಡಿಯೂರಪ್ಪ …

ಯತ್ನಾಳ್ ಜೆಡಿಎಸ್‌ಗೆ ಹೋಗಿದ್ದಾಗ ಹಿಂದುತ್ವ ಎಲ್ಲಿ ಹೋಗಿತ್ತು? -ರೇಣುಕಾಚಾರ್ಯ ಟೀಕೆ Read More »

ಕೊರೊನಾ ಏರಿಕೆ ಹಿನ್ನೆಲೆ | ಮತ್ತೆ ವೀಕೆಂಡ್,ನೈಟ್ ಕರ್ಫ್ಯೂ ಮತ್ತೆ ಜಾರಿ ಸಾಧ್ಯತೆ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ನೈಟ್ ಕರ್ಪ್ಯೂ ವೀಕೆಂಡ್ ಕರ್ಪ್ಯೂ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇತ್ತೀಚೆಗೆ ಕೊರೊನಾ ನಿಯಮಾವಳಿಗಳನ್ನು ಸಡಿಲಿಕೆ ಮಾಡಿ ಓಡಾಟಕ್ಕೆ ಅನುಮತಿ ನೀಡಲಾಗಿತ್ತು.ಆದರೆ ಈಗ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು ಮೂರನೇ ಅಲೆ ಭೀತಿ ಶುರುವಾಗಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 500ರ ಗಡಿದಾಟಿದ ಬೆನ್ನಲ್ಲೇ ಸರ್ಕಾರದ ಹಂತದಲ್ಲಿ ಮಹತ್ವದ ಚರ್ಚೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾತ್ರಿ ಕರ್ಪ್ಯೂ ಹಾಗೂ ವಾರಾಂತ್ಯದ ಕರ್ಪ್ಯೂ ಜಾರಿಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನಿಯಮ ಬಿಗಿಗೊಳಿಸುವ …

ಕೊರೊನಾ ಏರಿಕೆ ಹಿನ್ನೆಲೆ | ಮತ್ತೆ ವೀಕೆಂಡ್,ನೈಟ್ ಕರ್ಫ್ಯೂ ಮತ್ತೆ ಜಾರಿ ಸಾಧ್ಯತೆ Read More »

ಜಾಗದ ಬಗೆಗೆ ವಗ್ವಾದ | ಕತ್ತಿಯಿಂದಲೇ ಹಲ್ಲೆ!!

ಸುಬ್ರಹ್ಮಣ್ಯ:ಜಾಗ ಆಸ್ತಿಯ ನೆಪದಲ್ಲಿ ಜೀವವನ್ನೇ ಲೆಕ್ಕಿಸದೆ ಅದೆಷ್ಟೋ ಸಂಬಂಧಗಳು ಕಳಚಿ ಬೀಳುತಿದ್ದು, ಇದೀಗ ಕಲ್ಮಕಾರ್ ಎಂಬಲ್ಲಿ ಜಾಗದ ಬಗ್ಗೆ ಬಿಸಿ ಬಿಸಿ ವಗ್ವಾದ ಪರಸ್ಪರ ಇಬ್ಬರ ನಡುವೆ ನಡೆದಿದೆ. ಬಳಿಕ ಚರ್ಚೆ ಜೋರಾಗಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ಎಸಗಿರುವ ಘಟನೆ ನಡೆದಿದೆ. ಈ ಘಟನೆ ಕಲ್ಮಕಾರು ಕಾರುಗೋಡು ನಿವಾಸಿಯಾದ ಲೋಕಯ್ಯ ಮತ್ತು ಯತೀಶ್ ಎಂಬುವವರ ನಡುವೆ ನಡೆದಿದ್ದು,ಜುಲೈ 30 ರಂದು ಕತ್ತಿಯಿಂದ ಹಲ್ಲೆ ಮಾಡಿರುವ ಬಗ್ಗೆ ಆರೋಪವಾಗಿದೆ. ಈ ಹಲ್ಲೆಯಿಂದ ಗಾಯಗೊಂಡ ಯತೀಶ್‌ರವರಿಗೆ ಭುಜದ ಭಾಗಕ್ಕೆ ಪೆಟ್ಟು …

ಜಾಗದ ಬಗೆಗೆ ವಗ್ವಾದ | ಕತ್ತಿಯಿಂದಲೇ ಹಲ್ಲೆ!! Read More »

error: Content is protected !!
Scroll to Top