Daily Archives

July 30, 2021

ಸೈನಿಕನ ಮೇಲೆ ದಾಳಿ ಹಿನ್ನೆಲೆ -ಮಡಿಕೇರಿ ಚಲೋ ! | ದುಷ್ಕರ್ಮಿಗಳಿಗೆ ತಕ್ಷಣ ಜಾಮೀನು ನೀಡಿದ ನ್ಯಾಯಾಲಯದ ಕ್ರಮದ ವಿರುದ್ಧ…

ಹಾಲಿ ಸೈನಿಕನ ಮತ್ತು ಅವರ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ಆಗಿ, ದುಷ್ಕರ್ಮಿಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದರೂ ಆರೋಪಿಗಳು ಅರೆಸ್ಟ್ ಆದ ಒಂದೇ ದಿನದಲ್ಲಿ ಅವರಿಗೆ ನ್ಯಾಯಾಲಯ ಜಾಮೀನು ನೀಡಿರುವುದನ್ನು ಪ್ರತಿಭಟಿಸಿ ಮಾಜಿ ಸೈನಿಕರು ಪ್ರತಿಭಟನೆಗೆ ಇಳಿದಿದ್ದಾರೆ.ಇಂದಿನ ಸಮಾಜದಲ್ಲಿ

ಮೂವರು ವಲಸಿಗರಿಗೆ ಮಾತ್ರ ಸಚಿವ ಸ್ಥಾನ ಆರ್‌ಎಸ್‌ಎಸ್ ಸೂಚನೆ?

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಕೊಳ್ಳಿಯಿಟ್ಟು ಬಿಜೆಪಿ ಸೇರಿದ್ದ ಬಾಂಬೆ ಬ್ರದರ್ಸ್‌ ಇದೀಗ ಆರ್‌ಎಸ್‌ಎಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿ ಸೇರಿದ್ದ ಮೂವರನ್ನು ಹೊರತು ಪಡಿಸಿ, ಉಳಿದವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ನಿರ್ಧಾರ

ಸುಪ್ರಸಿದ್ಧ ದೈವ ಕ್ಷೇತ್ರ ಪಣೋಲಿ ಬೈಲಿನಲ್ಲಿ ಆಗಸ್ಟ್ 1 ರಿಂದ ಅಗೇಲು ಸೇವೆ ಆರಂಭ !

ಬಂಟ್ವಾಳ : ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಪ್ರಸಿದ್ದ ದೈವ ಕ್ಷೇತ್ರ ಶ್ರೀಕ್ಷೇತ್ರ ಪಣೋಲಿಬೈಲಿನಲ್ಲಿ ಅಗೇಲು ಸೇವೆ ಮತ್ತೆ ಶುರುವಾಗಲಿದೆ. ಇದೀಗ ಮತ್ತೆ ಅಗೇಲು ಸೇವೆಯನ್ನು ಆರಂಭಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.ಅದರಂತೆ ಆಗಸ್ಟ್ 1 ರಿಂದ, ವಾರದ ಮೂರು ದಿನ

ಒಟ್ಟು 29 ಮಾಧ್ಯಮ ಸಂಸ್ಥೆಗಳ ಮೇಲೆ 25 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ಶಿಲ್ಪಾ ಶೆಟ್ಟಿ | ಇಂದೇ ಕೇಸು…

ಮುಂಬೈ: ಮಾಧ್ಯಮ ಸಂಸ್ಥೆ ಮತ್ತು ಸಾಮಾಜಿಕ ಮಾಧ್ಯಮದ ವಿರುದ್ಧ ನಟಿ ಶಿಲ್ಪಾ ಶೆಟ್ಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.ಬಾಂಬೆ ಹೈಕೋರ್ಟ್ ನಲ್ಲಿ ಅವರು ಒಟ್ಟು 29 ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅಲ್ಲದೆ, 25 ಕೋಟಿ ಪರಿಹಾರ ಕೇಳಿ ಕೋರ್ಟು ಮೊರೆ ಹೋಗಿದ್ದಾರೆ.