Daily Archives

July 28, 2021

ಕುಲಾಲ ಯಾನೆ ಕುಂಬಾರ ಸಮುದಾಯದವರಿಗೆ ರಾಜ್ಯ ಮಟ್ಟದ ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧೆ

ಪುತ್ತೂರು : ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ (ರಿ.) ವತಿಯಿಂದ ಕುಲಾಲ ಯಾನೆ ಕುಂಬಾರ ಸಮುದಾಯದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಥೆ, ಕವನ, ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಸ್ಪರ್ಧೆಗಳ ವಿವರ:ಹೈಸ್ಕೂಲ್, ಕಾಲೇಜು ಹಾಗೂ ಹಿರಿಯರ ವಿಭಾಗದಲ್ಲಿ

ಪೊಲೀಸ್ ಇಲಾಖೆಗೆ ಸೇರಿ 25 ವರ್ಷ ಸೇವೆ,50 ನೇ ವರ್ಷದ ಜನ್ಮದಿನ ಸಂಭ್ರಮ | ವಿಕಲ ಚೇತನಗೆ ವೀಲ್ ಚೇರ್ ನೀಡಿದ ವಸಂತ ಗೌಡ…

ಸವಣೂರು : ಪೋಲಿಸ್ ಇಲಾಖೆಯಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಸೇವೆ ಮತ್ತು ಜೀವನದ ಐವತ್ತು ವರ್ಷಗಳನ್ನು ಪೂರೈಸಿರುವ ನೆನಪಿಗೆ ಬೆಳ್ಳಾರೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಮತ್ತು ಬೆಳಂದೂರು ಗ್ರಾಮದ ಬೀಟ್ ಪೊಲೀಸ್ ಆಗಿರುವ ಶ್ರೀ ವಸಂತ ಗೌಡ ನೂಜಿ ಅವರು ಹಲವು ಸಮಯದಿಂದ ಅನಾರೋಗ್ಯದಿಂದ ಮನೆಯ ಒಳಗಡೆ

ಉಡುಪಿ | ಕೆಲವೇ ಗಂಟೆಗಳ ಅಂತರದಲ್ಲಿ ಅಣ್ಣ-ತಂಗಿ ಹೃದಯಾಘಾತಕ್ಕೆ ಬಲಿ !

ಹೆಬ್ರಿ ತಾಲೂಕಿನ ಬೆಳ್ವೆ ಹೆದ್ದಾರಿಜೆಡ್ಡು ಎಂಬಲ್ಲಿ ಸ್ವಲ್ಪ ಸಮಯದ ಅಂತರದಲ್ಲಿ ಸಹೋದರ ಹಾಗೂ ಸಹೋದರಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.ಗಿರಿಜಾ (60) ಹಾಗೂ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ವಾಸಿಸುತ್ತಿದ್ದ ಸಹೋದರ ಸುಬ್ಬಣ್ಣ ನಾಯ್ಕ (65) ಮೃತಪಟ್ಟವರು ಎಂದು ತಿಳಿದುಬಂದಿದೆ.

ಮಂಗಳೂರು | ಮನೆಗೆ ಬಾಡಿಗೆಗೆ ಬಂದ ವಿಚ್ಛೇದಿತ ಮಹಿಳೆ ಮೇಲೆ ಮನೆ ಓನರ್ ನಿಂದಲೇ ಅತ್ಯಾಚಾರ

ಮದುವೆ ಆಗಿ ವಿಚ್ಛೇದನವಾದ ಮಹಿಳೆಯ ಮೇಲೆ ರೂಮ್ ಮಾಲಿಕ ಅತ್ಯಾಚಾರ ನಡೆಸಿದ್ದು, ನಂತರ ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ. ಈ ಬಗ್ಗೆ ನಗರದ ಪಾಂಡೇಶ್ವರ

ರೇಪ್ ಕೇಸಿನಲ್ಲಿ ಜೈಲು ಪಾಲಾದ ಪ್ರೇಮಿಯನ್ನು ಬಿಡಿಸಲು ಆಕೆ ಒಂದು ತಂತ್ರ ಹೂಡಿದ್ದಳು | ಅದಕ್ಕಾಗಿ ಆಕೆ 3 ವರ್ಷ ಹೊಂಚು…

ಅಲಿಗಢ: ಇದು ಅಪ್ರಾಪ್ತೆಯೊಬ್ಬಳ ಪ್ರೇಮ ಕಥೆ. ಉತ್ತರ ಪ್ರದೇಶದ ಅಲಿಗಢದ 15 ವರ್ಷದ ಖುಷಿ ಮತ್ತು ವರುಣ್ ಎಂಬ ಜೋಡಿ ಚಿಕ್ಕ ವಯಸ್ಸಿಗೇ ಪ್ರೀತಿಯ ಸುಖ ಅನುಭವಿಸಲು ಹೊರಟಿತ್ತು. ಹಾಗೆ ಪ್ರೇಮಪಾಶದಲ್ಲಿ ಬಿಗಿಯಾಗಿ ಸಿಲುಕಿ, ಬಂಧಿಯಾಗಿ ನಂತರ ಅನುಭವಿಸಬಾರದ್ದನ್ನೆಲ್ಲಾ ಅನುಭವಿಸಿದ ಕಥೆ ಇದು. ಕೊನೆಗೆ

ರೈಲು ಬುಕ್ ಆದ ನಂತರ ಬೋರ್ಡಿಂಗ್ ನಿಲ್ದಾಣ ಬದಲಾಯಿಸಬೇಕಾದರೆ ಈ ವಿಧಾನವನ್ನು ಅನುಸರಿಸಿ

ಕೆಲವೊಮ್ಮೆ ರೈಲ್ವೆ ಪ್ರಯಾಣಿಕರು ಅನಿವಾರ್ಯ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಬುಕ್ ಮಾಡಿರುವ ನಿಲ್ದಾಣ ಬಿಟ್ಟು ಬೇರೆ ನಿಲ್ದಾಣದಲ್ಲಿ ರೈಲು ಹತ್ತುವ ಪ್ರಮೇಯ ಎದುರಾಗಬಹುದು. ಆದರೆ, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಲು ಕೂಡಾ ರೈಲ್ವೆಯಲ್ಲಿ ಕೆಲವೊಂದು

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ: ಸಿಎಂ ಬೊಮ್ಮಾಯಿ ಘೋಷಣೆ

ರಾಜ್ಯದಲ್ಲಿ ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.ರೈತರ ಮಕ್ಕಳು ಕೂಡಾ ಉನ್ನತ

ಸಂಪುಟ ಆಯ್ಕೆ ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರ |ಪ್ರಾದೇಶಿಕತೆ,ಸಾಮಾಜಿಕ ನ್ಯಾಯ ಪರಿಶೀಲಿಸಿ ಸಂಪುಟ ರಚನೆ –…

ಬೆಂಗಳೂರು : ಬಸವರಾಜ್ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಈಗ ಸಂಪುಟ ರಚನೆಯ ಬೆಳವಣಿಗೆ ಆರಂಭವಾಗಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ,ಸಂಪುಟ ರಚನೆ ಸಿಎಂ ಅವರ ವಿವೇಚನಾ ಅಧಿಕಾರವಾಗಿದೆ.

ಬಂಟ್ವಾಳ | ಸರ್ವಿಸ್ ಆಟೋ ಪಲ್ಟಿ, ಓರ್ವ ಸಾವು, 7 ಮಂದಿಗೆ ಗಾಯ

ಸರ್ವಿಸ್ ಆಟೋರಿಕ್ಷಾವೊಂದು ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡ ಘಟನೆ ಬಂಟ್ವಾಳದ ಮಣಿಹಳ್ಳ ಸರಪಾಡಿ ರಸ್ತೆಯ ಪೆರಿಯಪಾದೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.ವಲೆಂಗೂರು ನಿವಾಸಿ ಫ್ರಾನ್ಸಿಸ್ ಸುವಾರಿಸ್ (85) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ನಾಳೆ ಪೊಲೀಸ್ ಸಬ್ ಇನ್ಸ್ಪೆಕ್ಷರ್ ಅಭ್ಯರ್ಥಿಗಳ ದೈಹಿಕ ಪರೀಕ್ಷೆ, ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ | ಆನ್ಲೈನ್ ನಲ್ಲಿ…

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ಅಭ್ಯರ್ಥಿಗಳ ಆಯ್ಕೆಗೆ ಈ ಮೊದಲೇ ನೀಡಿದ ಸೂಚನೆಯ ಪ್ರಕಾರ ಆನ್ಲೈನ್ ಅಪ್ಲಿಕೇಶನ್ ಮುಕ್ತಾಯಗೊಂಡ ಬೆನ್ನಲ್ಲೇ ನಾಳೆ ಪೊಲೀಸ್ ಸಬ್ ಇನ್ಸ್ಪೆಕ್ಷರ್ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯು ಮಂಗಳೂರಿನ ಲೇಡಿಹಿಲ್ ನಲ್ಲಿರುವ ಮಂಗಳಾ ಸ್ಟೇಡಿಯಂ ನಲ್ಲಿ