Daily Archives

July 24, 2021

ಆಗತಾನೇ ಹುಟ್ಟಿದ ವೈಲ್ಡ್ ಬೀಸ್ಟ್ ನ ಕರುವಿಗೆ ಅಟ್ಯಾಕ್ ಮಾಡಿದ ಸಿಂಹಿಣಿಯನ್ನೇ ಅಮ್ಮನೆಂದುಕೊಂಡು ಕೆಚ್ಚಲು ಹುಡುಕಿದ ಕರು…

ಅದು ಪ್ರವಾಸಿಗಳ ಸ್ವರ್ಗದಂತಿರುವ ಪ್ರದೇಶ. ಆದರೆ ಅದು ಹಲವು ಕಾಡು ಪ್ರಾಣಿಗಳ ವಾಸದ ಮನೆ. ಮುಂಗಾರು ಮೋಡ ಆಕಾಶದಲ್ಲಿ ಗುಂಪುಗಾರಿಕೆ ಮಾಡಿಕೊಂಡು, ಒಂದಕ್ಕೊಂದು ಬಡಿದಾಡಿ ಕೊಂಡು ಸಿಡಿಲು ಮಿಂಚು ಮೂಡಿ ಮಳೆಯ ಮೊದಲ ಹನಿ ಭೂಮಿಗೆ ಬಿದ್ದಾಗ ಜೀವ ಸಂಚಾರ ದ್ವಿಗುಣ.ಅಲ್ಲಿ ವೈಲ್ಡ್ ಬೀಸ್ಟ್ ಎನ್ನುವ

ಸುಳ್ಯ : ವಾಹನಕ್ಕೆ ಸೈಡ್ ಕೊಡಲು ಹೋಗಿ ಸೇತುವೆಯಿಂದ ಕೆಳಕ್ಕೆ ಬಿದ್ದ ಬೈಕ್, ಬೈಕ್ ಸವಾರ ಅಪಾಯದಿಂದ ಪಾರು

ಸುಳ್ಯ: ದೊಡ್ಡತೋಟ – ಮರ್ಕಂಜ ರಸ್ತೆಯ ಕುದ್ಪಾಜೆ ಎಂಬಲ್ಲಿ‌ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸೇತುವೆಯಿಂದ ಕೆಳಗುರುಳಿದ ಘಟನೆ ಜುಲೈ 23 ರ ಸಂಜೆ ವರದಿಯಾಗಿದೆ.ಬೊಳ್ಳಾಜೆಯ ಶಿವಪ್ರಸಾದ್ ಎಂಬವರು ದೊಡ್ಡತೋಟ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಸೇತುವೆಯ ಬಳಿ‌ ಬಂದಾಗ ವಾಹನಕ್ಕೆ ಸೈಡ್

ಮುಕ್ಕೂರು : ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಅಭಿಯಾನಕ್ಕೆ ಚಾಲನೆ

ಬೆಳೆ ದಾಖಲೀಕರಣ ಅತ್ಯಗತ್ಯ ‌: ಮೋಹನ್ ನಂಗಾರುತಾಲೂಕಿನಲ್ಲೇ ವಾರ್ಡ್ ವೊಂದರಲ್ಲಿ ‌ನಡೆದ ಪ್ರಥಮ ಕಾರ್ಯಕ್ರಮಮುಕ್ಕೂರು : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಾಪು ಕೃಷಿ ಕ್ಷೇತ್ರದ ಸಹಯೋಗದಲ್ಲಿ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ

ದಕ್ಷಿಣ ಕನ್ನಡಕ್ಕೆ ಮೆಡಿಕಲ್ ಕಾಲೇಜಿಗೆ ಕ್ಯಾಂಪಸ್ ಫ್ರಂಟ್ ಬೇಡಿಕೆ | ಜಲೀಲ್ ಮುಕ್ರಿ ಮತ್ತು ಇರ್ಷಾದ್ ಯು. ಟಿ ಜೊತೆ…

ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜುಗಳ ನಿರ್ಮಾಣದ ಅಗತ್ಯವಿರುವುದರಿಂದ, ಕಾಲೇಜು ನಿರ್ಮಾಣಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ಸಾಮಾಜಿಕ ಕಾರ್ಯಕರ್ತರಾದ ಜಲೀಲ್ ಮುಕ್ರಿ ಮತ್ತು ಇರ್ಷಾದ್ ಯು. ಟಿ ಭೇಟಿ ನೀಡಿ ಮಾತುಕತೆ ನಡೆಸಲಾಯಿತು.ದಕ್ಷಿಣ ಕನ್ನಡ

ಕೋಟ ಶ್ರೀನಿವಾಸ್ ಪೂಜಾರಿಯವರೇ ಮುಂದಿನ ಸಿಎಂ ಆಗಬೇಕು | ಪ್ರಣವಾನಂದ ಸ್ವಾಮೀಜಿ ಆಗ್ರಹ

ಕೊಪ್ಪಳ : ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗಿಳಿಸಿದರೆ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಮುಂದಿನ ಸಿಎಂ ಮಾಡಬೇಕು ಎಂದು ಪ್ರಣವಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.ಸಣ್ಣ ಸಣ್ಣ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿದ್ದಾರೆ. ಕೂಡಲೇ ಸರ್ಕಾರ ಬ್ರಹ್ಮಶ್ರೀ ನಾರಾಯಣಸ್ವಾಮಿ ನಿಗಮ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮೊದಲ ಪದಕ | 87 ಕೆಜಿ ಭಾರ ಎತ್ತಿ ಬೆಳ್ಳಿಯ ಪದಕ ಎತ್ತಿ ಹಿಡಿದ ಮೀರಾಬಾಯಿ ಚಾನು !

ಟೋಕಿಯೋ: ಜಾಗತಿಕ ಕ್ರೀಡಾ ಹಬ್ಬ ಟೋಕಿಯೋ ಒಲಿಂಪಿಕ್ಸ್ ಆರಂಭವಾದ ಎರಡೇ ದಿನಕ್ಕೆ ಭಾರತ ಮೊದಲ ಪದಕ ಬೇಟೆಯಾಡಿದೆ. 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.84 ಮತ್ತು 87 ಕೆ.ಜಿ ಭಾರವನ್ನು ಎತ್ತುವಲ್ಲಿ ಯಶಸ್ವಿಯಾದ ಮೀರಾಬಾಯಿ 89 ಕೆ.ಜಿ

ಫ್ಯಾಕ್ಟರಿ ಕೋಣೆಯ ಒಳಗೆ LPG ಸಿಲಿಂಡರ್ ಸ್ಫೋಟ | 7 ಮಂದಿ ಬಲಿ

ಫ್ಯಾಕ್ಟರಿಯ ಕೋಣೆಯಲ್ಲಿ ಎಲ್​ಪಿಜಿ ಸಿಲಿಂಡರ್​​ ಸ್ಫೋಟವಾಗಿ ಏಳು ಮಂದಿ ಮೃತಪಟ್ಟ ಘಟನೆಗುಜರಾತ್​​ನ ಅಹ್ಮದಾಬಾದ್​​ನಲ್ಲಿ ನಡೆದಿದೆ.ಮಂಗಳವಾರ ರಾತ್ರಿ ಸಂಭವಿಸಿದ ಈ ಘಟನೆ ಈಗ ಬೆಳಕಿಗೆ ಬಂದಿದೆ. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಳೆದ

ಸುರಕ್ಷಾ ಸಮೃದ್ಧಿ ಯೋಜನೆ ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಲಾಭಗಳ ಬಗ್ಗೆ ತಿಳಿಯಿರಿ

ಸರಕಾರ ಹೆಣ್ಣು ಮಕ್ಕಳಿಗಾಗಿಯೇ ನಾನಾ ವಿಧದ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯೂ ಒಂದು. ಹೆಣ್ಣುಮಕ್ಕಳಿಗಾಗಿಯೇ ಜಾರಿಗೆ ತಂದ ಯೋಜನೆಯಿದು.ಹಾಗೆಯೇ ಸರಕಾರ ಸಾರ್ವಜನಿಕ ಭವಿಷ್ಯ ನಿಧಿ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಎರಡು ಯೋಜನೆಗಳಾದ

ಸೈನಿಕನೆಂಬ ಹೆಸರಿನಲ್ಲಿ ಕುಳಾಯಿಯ ವ್ಯಕ್ತಿಗೆ ಕುಳಿತಲ್ಲೇ ಬ್ಲೇಡ್ | ಅಕೌಂಟ್ ನಿಂದ ಹರಿದು ಹೋಯಿತು 2.23 ಲಕ್ಷ !!

ಸೈನಿಕನೆಂದು ನಂಬಿಸಿ ವ್ಯಕ್ತಿಯೊಬ್ಬ ಫ್ಲ್ಯಾಟ್‌ ಬಾಡಿಗೆಗೆ ಪಡೆಯುವ ನೆಪದಲ್ಲಿ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಸೈಬರ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ಮಂಗಳೂರಿನ ಕುಳಾಯಿಯಲ್ಲಿ ಫ್ಲ್ಯಾಟ್‌ ಹೊಂದಿರುವ ವ್ಯಕ್ತಿಯೊಬ್ಬರು ಮ್ಯಾಜಿಕ್‌ ಬ್ರಿಕ್‌ ವೆಬ್‌ಸೈಟ್‌ನಲ್ಲಿ ಫ್ಲ್ಯಾಟ್‌ನ್ನು

ವೋಟರ್ ಐಡಿ ಕಳೆದು ಹೋದರೆ ಚಿಂತೆ ಬಿಡಿ | ನಿಮಿಷಗಳಲ್ಲಿ ವೋಟರ್ ಐಡಿ ಹೇಗೆ ಪಡ್ಕೊಬಹುದು ಅಂತ ನಾವು ಹೇಳ್ತೇವೆ ಇಲ್ನೋಡಿ !

ಆಧಾರ್ ಕಾರ್ಡ್ ನಿಮಗೆ ಎಷ್ಟು ಮುಖ್ಯವೋ, ಮತದಾರರ ಗುರುತಿನ ಚೀಟಿ ಕೂಡ ಅಷ್ಟೇ ಮುಖ್ಯವಾಗಿದೆ. ದಾಖಲೆಗಳ ರೂಪದಲ್ಲಿ, ಇದು ಸರ್ಕಾರಿ ಮತ್ತು ಸರ್ಕಾರೇತರ ಕೆಲಸವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.ಮತದಾರರ ಗುರುತಿನ ಚೀಟಿ ಅಂದರೆ ವೋಟರ್ ಐಡಿ (Voter ID) ಇಲ್ಲದೆ ಮತ ಚಲಾಯಿಸಲು