ಇಂಡಿಯನ್ ಆಯಿಲ್ ಸಂಸ್ಥೆಯಲ್ಲಿ ವಿವಿಧ ಉದ್ಯೋಗವಕಾಶ | ಅರ್ಜಿ ಆಹ್ವಾನ

ಇಂಡಿಯನ್​ ಆಯಿಲ್​ ಕಾರ್ಪೋರೇಷನ್​​​ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೆಮಿಕಲ್​ ಇಂಜಿನಿಯರಿಂಗ್​, ಸಿವಿಲ್​ ಇಂಜಿನಿಯರಿಂಗ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​, ಇನ್​ಸ್ಟ್ರುಮೆಂಟೇಷನ್​​ ಇಂಜಿನಿಯರಿಂಗ್​ ಹಾಗೂ ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಮಾನ್ಯತೆ ಪಡೆದ ವಿವಿಗಳಿಂದ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು – http://www.iocl.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 26 ಕೊನೆಯ ದಿನ.

Ad Widget


Ad Widget


Ad Widget

Ad Widget


Ad Widget

ಇಂಡಿಯನ್​ ಆಯಿಲ್​ ಕಾರ್ಪೋರೇಷನ್​​ ಹುದ್ದೆಗೆ ಅರ್ಜಿ ಸಲ್ಲಿಸುವವರು ಈ ಕೆಳಗಿನ ನಿರ್ದೇಶನಗಳನ್ನು ಪಾಲಿಸಿ.

http://www.iocl.com ವೆಬ್​ಸೈಟ್​ಗೆ ಭೇಟಿ ನೀಡಿ.

ಹೋಮ್​ ಪೇಜ್​ನಲ್ಲಿ ‘What’s New’ ಮೇಲೆ ಕ್ಲಿಕ್​ ಮಾಡಿ.

ಇಲ್ಲಿ Recruitment of Engineers/Officers and Engagement as Graduate Apprentice Engineers in IOCL through GATE-2021′. ಎಂಬ ಆಯ್ಕೆ ಸಿಗಲಿದೆ. ಅದರ ಮೇಲೆ ಕ್ಲಿಕ್​ ಮಾಡಿ.

ಬಳಿಕ Click Here to Apply ಎಂಬ ಆಯ್ಕೆ ಕಾಣಸಿಗಲಿದೆ. ಇದರ ಮೇಲೆ ಕ್ಲಿಕ್​ ಮಾಡಿ.

New Registration ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: