ನ್ಯೂಸ್ ಚಾನಲ್ ಗಳಲ್ಲಿ ಲೈವ್ ಸೆಕ್ಸ್ ಮಾಡುವ ಟೆಲಿಕಾಸ್ಟ್ ಮಾಡುವ ಥರ ಆ್ಯಪ್ ನಲ್ಲಿ ಲೈವ್ ಕಾರ್ಯಕ್ರಮ ರೂಪಿಸಿದ್ದ ‘ ಶಿಲ್ಪಿ ಕಾಮ ಕುಂದ್ರಾ ‘ !!

ಮುಂಬಯಿ ಜು.22: ನೀಲಿ ಚಿತ್ರಗಳ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ಭವಿಷ್ಯದಲ್ಲಿ ಸ್ಪೋಟಕ ಮಾಹಿತಿಯನ್ನು ಕಕ್ಕಿಬಿಟ್ಟಿದ್ದಾನೆ.

ಭವಿಷ್ಯದಲ್ಲಿ ಆತ ಪ್ಲಾನ್ ಮಾಡಿದಂತೆ, ನಮ್ಮ ಲೈವ್ ಆಗಿ ಟೆಲಿಕಾಸ್ಟ್ ಆಗುವ ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್, ಟಿವಿ9 ಮುಂತಾದ ಕಾರ್ಯಕ್ರಮಗಳು ಲೈವ್ ಆಗಿ ಟೆಲಿಕಾಸ್ಟ್ ಆಗುವಂತೆ ನೀಲಿ ತಾರೆಗಳು ಲೈವ್ ಆಗಿ ಸೆಕ್ಸ್ ಮಾಡುತ್ತಾರೆ. ಅದನ್ನು ಆಪ್ ಮೂಲಕ ನೇರಪ್ರಸಾರ ಮಾಡುವ ಯೋಜನೆ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಮೂಲಗಳು ಬಾಲಿವುಡ್‌ನಂತೆಯೇ ನೀಲಿಚಿತ್ರ ದಂಧೆಯನ್ನು ಉದ್ಯಮ ಮಾಡಿಕೊಳ್ಳುವುದು. ಹಾಗೂ ಆ್ಯಪ್‌ಗಳಲ್ಲಿ ನೀಲಿ ಚಿತ್ರಗಳನ್ನು ನೇರಪ್ರಸಾರ ಮಾಡುವ ಮೂಲಕ ಕೋಟ್ಯಂತರ ರೂ. ಗಳಿಸುವ ಯೋಜನೆ ಹೊಂದಿದ್ದರು ಎಂದು ತಿಳಿಸಿವೆ.

Ad Widget


Ad Widget


Ad Widget

ನೀಲಿಚಿತ್ರ ನಿರ್ಮಾಣ ಹಾಗೂ ಆ್ಯಪ್‌ಗಳ ಮೂಲಕ ಅವುಗಳ ಹಂಚಿಕೆ ದಂಧೆ ಪ್ರಕರಣದಲ್ಲಿ ರಾಜ್ ಕುಂದ್ರಾರನ್ನು ಬಂಧಿಸಿ, ಜುಲೈ 23 ರವರೆಗೆ ವಶಕ್ಕೆ ಪಡೆದಿರುವ ಪೊಲೀಸರು ನಡೆಸುತ್ತಿರುವ ತನಿಖೆಯಿಂದ ಈ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 11 ಮಂದಿಯನ್ನು ಬಂಧಿಸಿದ್ದು, ಈ ಪ್ರಕರಣದ ಜಾಲ ದೊಡ್ಡದಾಗಿದ್ದು ಅದರ ವ್ಯಾಪ್ತಿ ಇನ್ನೂ ಹೆಚ್ಚುತ್ತಿದೆ ಎನ್ನಲಾಗಿದೆ. ಮುಂಬಯಿ ಅಪರಾಧ ವಿಭಾಗದ ಪೊಲೀಸರು ರಾಜ್ ಕುಂದ್ರಾ ಸೇರಿ ಹಲವು ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ಎರಡು ಬ್ಯಾಂಕ್ ಖಾತೆಗಳ ಮಧ್ಯೆ ಕೇಸ್ ದಾಖಲಾಗುವ ಒಂದು ತಿಂಗಳು ಮುಂಚೆ, ಅಂದರೆ ಕಳೆದ ಜನವರಿಯಲ್ಲಿ ವಹಿವಾಟು ನಡೆಸಲಾಗಿದೆ ಎಂದು ವರದಿಯಾಗಿದೆ.

Leave a Reply

Ad Widget
Ad Widget Ad Widget
error: Content is protected !!
Scroll to Top
%d bloggers like this: