Daily Archives

July 21, 2021

ಕೊರೋನ ಎರಡನೇ ಅಲೆ ನಂತರ ದೇಶಕ್ಕೆ ಕಾಲಿಟ್ಟಿದೆ ಮಹಾಮಾರಿ ಹಕ್ಕಿಜ್ವರ | 11 ವರ್ಷದ ಬಾಲಕ ಸಾವು, ದೇಶದಲ್ಲಿ ಮೊದಲ ಬಲಿ

ಕೊರೋನಾ ಎರಡನೇ ಅಲೆಗೆ ಬಹುತೇಕ ಜನರು ತತ್ತರಿಸಿದ್ದು, ಮೂರನೇ ಅಲೆಯ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರಕ ಕಾಯಿಲೆ ಹಕ್ಕಿ ಜ್ವರ ಮತ್ತಷ್ಟು ಭೀತಿ ಹುಟ್ಟಿಸಿದೆ. ಹಕ್ಕಿಜ್ವರಕ್ಕೆ 11 ವರ್ಷದ ಬಾಲಕ ಬಲಿಯಾಗಿದ್ದು, ಇದು ಈ ವರ್ಷ ಭಾರತದಲ್ಲಿ ಹಕ್ಕಿ ಜ್ವರಕ್ಕಾದ

ಇನ್ನು ಮುಂದೆ ಹಿರಿಯ ನಾಗರಿಕರ ಪಾಲನೆ-ಪೋಷಣೆಗೆ ದೊರೆಯಲಿದೆ 10,000 ರೂಪಾಯಿ | ಕೇಂದ್ರ ಸರ್ಕಾರದಿಂದ ಹೊಸ ಯೋಜನೆ

ಹಿರಿಯ ನಾಗರಿಕರ ಹಿತದೃಷ್ಟಿಯಿಂದ ಮಾಡಿದ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಬದಲಾವಣೆಗಳನ್ನು ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.ಈಗ ಕೇಂದ್ರ ಸರ್ಕಾರ ಪೋಷಕರು ಮತ್ತು ಹಿರಿಯರ ನಾಗರಿಕರ ಆರೈಕೆಗಾಗಿ ಹೊಸ ನಿಯಮವನ್ನು ತರಲಿದೆ. ಈ ಮಾನ್ಸೂನ್ ಅಧಿವೇಶನದಲ್ಲಿ ಪೋಷಕರು ಮತ್ತು

ಆಕಸ್ಮಿಕವಾಗಿ ಉರಿದ ಮನೆ | ಮಲಗಿದ್ದಲ್ಲೇ ಸುಟ್ಟು ಕರಕಲಾದ ಪತಿ, ಪತ್ನಿಯ ಸ್ಥಿತಿ ಗಂಭೀರ

ಇಂದು ಬೆಳಗಿನ ಜಾವ ಮನೆಯೊಂದು ಏಕಾಏಕಿ ಹೊತ್ತಿ ಉರಿದ ಪರಿಣಾಮ ಮಲಗಿದ್ದಲ್ಲೇ ವ್ಯಕ್ತಿಯೊಬ್ಬ ಸಜೀವ ದಹನ ಆದ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗ್ರಾಮದಲ್ಲಿ ನಡೆದಿದೆ.ಪ್ರಕಾಶ್ (55) ಮೃತ ದುರ್ದೈವಿ. ಇವರ ಪತ್ನಿ ಗಂಭೀರ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಗೆ

ವಿಶಾಲ ಗಾಣಿಗ ಸೆನ್ಸೇಷನಲ್ ಮರ್ಡರ್ ಮಿಸ್ಟರಿ ಭೇದಿಸಿದ ಉಡುಪಿ ಪೊಲೀಸರು | ಪತ್ರಿಕಾಗೋಷ್ಠಿ ಕರೆದು ತನಿಖೆ ವಿವರ…

ಉಡುಪಿ ಜಿಲ್ಲೆಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ವಿಶಾಲ ಗಾಣಿಗ ಹತ್ಯಾ ಕೇಸಿನ ಪ್ರಮುಖ ರೂವಾರಿ ಕೊನೆಗೂ ಪತ್ತೆಯಾಗಿದ್ದು, ದುರದೃಷ್ಟವಶಾತ್ ಆಕೆಯನ್ನು ರಕ್ಷಿಸಿ ಪ್ರೊಟೆಕ್ಷನ್ ಮಾಡಬೇಕಿದ್ದ ಆಕೆಯ ಗಂಡನೇ ಆಕೆಯ ಜೀವ ತೆಗೆದಿದ್ದಾನೆ.ಈ ಬಗ್ಗೆ ಇವತ್ತು ಉಡುಪಿ ಜಿಲ್ಲಾ ಎಸ್ಪಿ

ಸಿಲಿಕಾನ್​ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಎದ್ದೇಳಿ ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಗುಂಡಿನ ಸದ್ದು ಮಾರ್ಧನಿ | ಇಬ್ಬರು…

ಬೆಂಗಳೂರು: ಸಿಲಿಕಾನ್​ ಸಿಟಿ ಇವತ್ತು ಬೆಳ್ಳಂಬೆಳಗ್ಗೆ ಎದ್ದೇಳಿ ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಗುಂಡಿನ ಸದ್ದು ಮಾರ್ಧನಿಸಿದೆ.ಮೊನ್ನೆ ಬ್ಯಾಂಕ್​ವೊಂದಕ್ಕೆ ನುಗ್ಗಿ ರೌಡಿಶೀಟರ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ನುಗ್ಗಿಸಿ ರಸ್ತೆಗೆ ಕೆಡವಿ ಮಲಗಿದ್ದಾರೆ

60 ವರ್ಷದ ವೃದ್ದೆಯನ್ನು ಸಾಕ್ಷಿಗಾಗಿ ಸಹಿ ಹಾಕಲು ನಂಬಿಸಿ ಕರೆದುಕೊಂಡು ಹೋಗಿ ತಲೆಯ ಮೇಲೆ ಸಾಲ ಹೊರಿಸಿ ಕಳಿಸಿದ…

ಅವಿದ್ಯಾವಂತೆ ವೃದ್ದೆಗೆ ಮೊಬೈಲ್ ಖರೀದಿಸಲು ಸಾಕ್ಷಿಗೆ ಸಹಿ ಹಾಕಲು ಬನ್ನಿ ಎಂದು ನಂಬಿಸಿ ದಾಖಲೆಗಳನ್ನು ಪಡೆದು ವೃದ್ಧೆಯ ಹೆಸರಲ್ಲೇ EMI ಯಲ್ಲಿ ಪೋನ್ ಖರೀದಿಸಿ, ಯುವಕನೊಬ್ಬ ಪರಾರಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ.ಸುಳ್ಯ ಗಾಂಧಿನಗರ ನಾವೂರಿನ 60 ವರ್ಷದ ವೃದ್ದ ಮಹಿಳೆ ಕದೀಜ ಎಂಬುವವರು

ಇಂತಹಾ ಅದ್ಭುತ ಚಿಲ್ಲರೆ ಕೆಲಸಗಳನ್ನು ನೀವು ಮಾಡದೆ ಹೋದರೆ, ನೀವು ಇಂಡಿಯನ್ನೇ ಅಲ್ಲ !

? ಸುದರ್ಶನ್ ಬಿ. ಪ್ರವೀಣ್, ಬೆಳಾಲು.ಇವೆಲ್ಲ ಕೇವಲ ಭಾರತೀಯರಿಗೆ ಮಾತ್ರ ಒಲಿದು ಬಂದ ವಿದ್ಯೆ. ಯಾರೂ ನಮ್ಮಿಂದ ಇದನ್ನು ಕಲಿಯಲಾರರು, ಕದಿಯಲಾರರು ಕೂಡ. ಇದರ ಮೇಲೆ ನಮ್ಮ ಪೇಟೆಂಟ್ ಇದೆ!! ಇಂತಹಾ ಮಜಾಭರಿತ ನಮ್ಮ ವರ್ತನೆಗಳ ಬಗ್ಗೆ ಇಲ್ಲಿದೆ ಒಂದು ತಮಾಷಿಯ ನೋಟ್ಸ್.

ಶಾಸಕ ಹರೀಶ್ ಪೂಂಜ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ | ಈ ಖಾತೆಯಿಂದ ಬರುವ ವಿನಂತಿಗಳನ್ನು ನಿರ್ಲಕ್ಷಿಸಿ

ಇತ್ತೀಚೆಗೆ ಫೇಕ್ ಅಕೌಂಟ್ ಕ್ರಿಯೇಟರ್ಸ್ ಸಂಖ್ಯೆ ಹೆಚ್ಚಾಗುತಿದ್ದು, ಬೇರೆಯವರ ಹೆಸರಿನಿಂದ ಫೇಸ್ಬುಕ್ ಖಾತೆ ಓಪನ್ ಮಾಡಿ ಹಣ ದೋಚುವ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇರುವ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರ ಫೇಸ್ ಬುಕ್ ಹೆಸರಿನಲ್ಲಿ ನಕಲಿ

ಯಾರ ಕಲ್ಲೇಟು ಕೂಡಾ ತಾಕದ ಆತನನ್ನು ಪಡೆಯಲು ಸೀರೆಯುಟ್ಟು ಸಿಂಗರಿಸಿಕೊಂಡು ಮರವೇರಿದ ಹುಡುಗಿಯರು !

? ಸುದರ್ಶನ್ ಬಿ. ಪ್ರವೀಣ್ಅದೊಂದು ಫಲಭರಿತ ಮಾವಿನ ಮರ. ಮರದ ರೆಂಬೆ ಕೊಂಬೆಗಳ ತುಂಬಾ ಹಣ್ಣುಗಳು. ಆ ಮರದಲ್ಲಿರುವ ಹಣ್ಣುಗಳು ಹುಡುಗರಿಗೆ ಉಪಮೆಗಳು. ಆ ಮರದ ತುತ್ತುದಿಯಲ್ಲಿರುವ ಹಣ್ಣುಗಳು ಒಳ್ಳೆಯ ಹುಡುಗರಿಗೆ ಹೋಲಿಕೆಯಾದರೆ, ಕೆಳ ರೆಂಬೆಗಳಿಗೆ ಕಚ್ಚಿಕೊಂಡಿರುವ ಹಣ್ಣುಗಳು ಒಳ್ಳೆಯ

ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಗಣ್ಯರು ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ನಲ್ಲಿ ಸಮಸ್ಯೆ | ಭಯ ಆತಂಕದಿಂದ…

ನವದೆಹಲಿ: ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಶಾಸಕರಿದ್ದ ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ.ಮಂಗಳವಾರ ದೆಹಲಿಯಲ್ಲಿ ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ