ಗುಂಡ್ಯ : ರಾಜ್ಯ ಹೆದ್ದಾರಿಯಲ್ಲಿ ಗಜ ಸವಾರಿ

ಕಡಬ : ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮಣಿಭಂಡ ಎಂಬಲ್ಲಿ ಬುಧವಾರ ಸಂಜೆ ಕಾಡಾನೆಯೊಂದು ಹೆದ್ದಾರಿ ದಾಟುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಣಿಭಂಡ ಎಂಬಲ್ಲಿ ಹೆದ್ದಾರಿ ಬದಿಯಲ್ಲಿರುವ ಅಂಗಡಿಯಲ್ಲಿ ನಿಂತು ಈ ವಿಡಿಯೊ ಮಾಡಲಾಗಿದೆ ಎನ್ನಲಾಗಿದೆ. ಭಾರಿ ಮಳೆಯಾಗುತ್ತಿದ್ದ ಸಂದರ್ಭ ಗುಂಡ್ಯ ಕಾಡಿನಿಂದ ಬಂದ ಕಾಡಾನೆ ರಸ್ತೆ ದಾಟಿ ಕಾಡಿನಲ್ಲಿ ಮರೆಯಾಗಿದೆ.

Leave a Reply

error: Content is protected !!
Scroll to Top
%d bloggers like this: