ರೂಪದರ್ಶಿಗೆ ನಗ್ನಳಾಗಿ ಆಡಿಶನ್ ನೀಡಲು ಹೇಳಿದ್ದ ರಾಜ್ ಕುಂದ್ರಾ | ಶಿಲ್ಪಾ ಶೆಟ್ಟಿ ಗಂಡನ ಸೆಕ್ಸ್ ಲೋಕ ಬಯಲು !!

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ರೂಪದರ್ಶಿಯೊಬ್ಬಳಿಗೆ ನಗ್ನಳಾಗಿ ಸಂದರ್ಶನ ನೀಡಲು ಹೇಳಿದ್ದರು ಎಂಬ ಸ್ಫೋಟಕ ಸುದ್ದಿ ಹೊರಬಿದ್ದಿದೆ.

ರೂಪದರ್ಶಿ ಸಾಗರಿಕಾ ಶೀನಾ ಅವರು ಲಾಕ್ ಡೌನ್ ಅವಧಿಯಲ್ಲಿ ನನಗೆ ಆಡಿಶನ್ ನೀಡಲು ತೀರ್ಮಾನಿಸಿದ್ದರು. ಈ ವೇಳೆ ನಗ್ನಳಾಗಿ ವಿಡಿಯೋ ಕಾಲ್ ಮೂಲಕ ಆಡಿಶನ್ ನೀಡಲು ಸೂಚಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಆದರೆ ನಾನು ಆ ಬೇಡಿಕೆಗೆ ಮಣಿಯಲಿಲ್ಲ. ಹಾಗೆಯೇ ಯಾವುದೇ ರೀತಿಯ ಆಡಿಶನ್ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

Ad Widget / / Ad Widget

ಇದೀಗ ಕುಂದ್ರಾ ವಿರುದ್ಧ ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ವಿತರಣೆ ಆರೋಪಕ್ಕೆ ಸಂಬಂಧಿಸಿದಂತೆ ಹಲವು ನಟಿಯರು ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ ಬಂಧನದಲ್ಲಿರುವ ರಾಜ್ ಕುಂದ್ರಾನನ್ನು ಜುಲೈ 23ರ ತನಕ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ನ್ಯಾಯಾಧೀಶರು ಇಂದು ರಾಜ್ ಕುಂದ್ರಾ ಮತ್ತು ಇನ್ನೊಬ್ಬ ಆರೋಪಿ ರಯಾನ್ ಥಾರ್ಪ್ ನನ್ನು ಜುಲೈ 23 ರ ತನಕ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: