Daily Archives

July 20, 2021

ವಿಶಾಲ ಗಾಣಿಗ ಕೊಲೆ ಪ್ರಕರಣ ತಾತ್ವಿಕ ಅಂತ್ಯದತ್ತ | ದುಬೈನಲ್ಲಿದ್ದುಕೊಂಡೇ ಸ್ಕೆಚ್ ಹಾಕಿದ್ದ ಆರೋಪಿ ವಿಶಾಲ ಪತಿ…

ಉಡುಪಿ ಜಿಲ್ಲೆಯ ಅಪಾರ್ಟ್ಮೆಂಟ್ ನಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣ ಒಂದು ರೀತಿಯ ತಾತ್ವಿಕ ಅಂತ್ಯಕ್ಕೆ ಬರುತ್ತಿರುವಂತೆ ಕಾಣುತ್ತಿದೆ.ನಡೆದ ತನಿಖೆಯ ಹಲವು ಹಂತಗಳ ನಂತರ ಮೃತ ಗೃಹಿಣಿ ವಿಶಾಲ ಗಾಣಿಗ ಅವರ ಪತಿಯ ಸುತ್ತ ಅನುಮಾನದ ಮುಳ್ಳು ಗರಗರನೆ ತಿರುಗುತ್ತಿತ್ತು. ಅದರಂತೆ ಉಡುಪಿ

ರಾಜ್ಯ ಸಭಾ ಸದಸ್ಯ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಆಸ್ಪತ್ರೆಗೆ ದಾಖಲು, ಐಸಿಯುಗೆ ಶಿಫ್ಟ್

ಮಂಗಳೂರು ಜು.20: ರಾಜ್ಯ ಸಭಾ ಸದಸ್ಯ ರಾಷ್ಟ್ರೀಯ ಕಾಂಗ್ರೆಸ್‌ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರು ಯೋಗ ಮಾಡುತ್ತಿದ್ದ ಸಂದರ್ಭ ಜಾರಿ ಬಿದ್ದು ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಮೊನ್ನೆ ಜು.18 ರಂದು ಬೆಳಗ್ಗೆ ಅವರು ಯೋಗ

ಕ್ಯಾಡ್ಬೆರಿ ಚಾಕಲೇಟ್ ನಲ್ಲಿ ದನದ ಮಾಂಸ ಉಂಟೆಂದು ಎದ್ದ ವಿವಾದ | ಸಂಸ್ಥೆಯ ಉತ್ತರ ಕೇಳಿ ಚಾಕಲೇಟ್ ಗಂಟಲಲ್ಲೇ ಲಾಕ್ !!

ಕ್ಯಾಡ್ಬೆರಿ ಚಾಕಲೇಟ್ ನಲ್ಲಿ ದನದ ಮಾಂಸ ಉಂಟಾ ಎಂದು ಎದ್ದ ವಿವಾದಕ್ಕೆ ಇದೀಗ ಉತ್ತರಿಸಿದ ಚಾಕಲೇಟ್ ತಯಾರಿಕಾ ಸಂಸ್ಥೆ. ಸಂಸ್ಥೆಯ ಉತ್ತರ ಕೇಳಿದ ಚಾಕಲೇಟ್ ಪ್ರಿಯರಿಗೆ ಚಾಕಲೇಟ್ ಗಂಟಲಲ್ಲಿ ಸಿಕ್ಕಿಕೊಂಡ ಅನುಭವ.ಹೌದು, ಕ್ಯಾಡ್ಬೆರಿ ಚಾಕಲೇಟ್ ನಲ್ಲಿ ದನದ ಮಾಂಸ ಬಳಸುತ್ತಿರುವುದಾಗಿ ಕಂಪನಿ

ರೈಲ್ವೇ ಹಳಿ ದಾಟುವಾಗ ರೈಲಿನಡಿ ಸಿಲುಕಿಕೊಂಡ ವೃದ್ಧ | ರೈಲ್ವೇ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು

ಮುಂಬೈ: ಆಯಸ್ಸು ಗಟ್ಟಿಯಾಗಿದ್ದರೆ ಎಂಥಹ ಭೀಕರ ಸಾವು ಕೂಡ ಹತ್ತಿರ ಬಂದು ವಾಪಸ್ ಹೋಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ರೈಲ್ವೆ ಹಳಿ ದಾಟುವ ವೇಳೆ ಆಯತಪ್ಪಿ ಬಿದ್ದು ರೈಲಿಗೆ ಸಿಲುಕಿಕೊಳ್ಳುತ್ತಿದ್ದ ವೃದ್ಧನೊಬ್ಬ ಕೂದಲೆಳೆ ಅಂತರದಿಂದ ಪಾರಾಗಿ ಬಂದಿರುವ ಘಟನೆ ನಡೆದಿದೆ. ಈ

ಕನ್ನಡಿಗರು ನಪುಂಸಕರು ಎಂದ ಭಗವಾನ್ ಎಂಬ ಭೂತ | ಹೊತ್ತಿಕೊಂಡ ಪ್ರತಿಭಟನೆಯ ಕಿಡಿ, ಕನ್ನಡಿಗರ ಆಕ್ರೋಶ !

ಮೈಸೂರು: ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಮತ್ತೊಂದು ವಿವಾದ ತಂದಿದೆ ಮೈಮೇಲೆ ಎಳೆದುಕೊಂಡಿದ್ದಾರೆ. ಅವರು "ಕನ್ನಡಿಗರು ನಪುಂಸಕರು" ಎಂಬ ವಿವಾದಿತ ಎಂದು ಅವರು ಹೇಳಿದ್ದಾರೆ.ಮೈಸೂರು ಜಿಲ್ಲಾ ಕನ್ನಡ ಹೋರಾಟಗಾರರ ಸಂಘ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ

ಎಫ್ ಡಿ ಹಣ ಹಿಂಪಡೆಯಲು ತಡವರಿಸದರಿ, ಏಕೆಂದರೆ ಬಂದಿದೆ ಆರ್ ಬಿಐ ಹೊಸ ನಿಯಮ

ಸಾಮಾನ್ಯವಾಗಿ ನಾವು ಹಣ ಉಳಿಸಲು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತೇವೆ. ಅಂತಹ ಆಯ್ಕೆಗಳಲ್ಲಿ ಒಂದು ಸ್ಥಿರ ಠೇವಣಿ . ಆದರೆ ಈಗ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವಾಗ ನೀವು ಸ್ವಲ್ಪ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಫ್‌ಡಿ

ತುಳು ಲಿಪಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ

ಮಂಗಳೂರು: ತುಳು ಭಾಷೆಯನ್ನು 8ನೇ ಪರಿಚ್ಛೇದನಕ್ಕೆ ಸೇರಿಸಬೇಕು, ತುಳು ಲಿಪಿಗೆ ಯುನಿಕೋಡ್‌ ಒಕ್ಕೂಟದ ಮಾನ್ಯತೆ ಸಿಗಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಇದೀಗ ತುಳು ಸಾಹಿತಿಗಳು, ಹೋರಾಟಗಾರರು ಸೇರಿದಂತೆ ಪ್ರತಿಯೊಬ್ಬರ ಅಭಿಲಾಷೆಗೆ ಗ್ರೀನ್ ಸಿಗ್ನಲ್ ದೊರೆತಿದೆ .ಕರ್ನಾಟಕ ರಾಜ್ಯ ತುಳು

ಪುಣ್ಯಕೋಟಿಯ ಸ್ನೇಹ ಮಾಡಿದ ಚಿರತೆ | ರಾತ್ರಿಯ ಹೊತ್ತಿಗೆ ಬಂದು ದನದ ಜತೆ ಮಲಗಿ ಆಟವಾಡಿ ಮರಳುವ ವೈರಲ್ ಮ್ಯಾಟರ್ !!

ಅಸ್ಸಾಮಿನ ಮನೆಯಲ್ಲಿ ಸಾಕಿರುವ ಹಸುವೊಂದು ಮತ್ತು ಕಾಡಿನ ಚಿರತೆಯೊಂದು ರಾತ್ರಿಯ ಹೊತ್ತು ಸ್ನೇಹ ಜೀವನ ನಡೆಸುವ ವೈರಲ್ ಫೋಟೋ- ವಿಷಯ ಇದೀಗ ಸುದ್ದಿಯಲ್ಲಿದೆ.ಆ ಮನೆಯಲ್ಲಿ ರಾತ್ರಿ ಮಲಗಿದ ನಂತರ ರಾತ್ರಿಹೊತ್ತು ನಾಯಿಗಳು ವಿಪರೀತವಾಗಿ ಬೊಗಳುತ್ತಿದ್ದವು. ಸ್ವಲ್ಪ ದಿನ ಇದನ್ನು ಗಮನಿಸಿದ

ಕಡಬ ಪೇಟೆ : ಮರಕೆಸು ಎಲೆ ಮಾರಾಟದ ಭರಾಟೆ

ಕಡಬ : ಆಟಿ ತಿಂಗಳು ಆರಂಭವಾಗುತ್ತಿದ್ದಂತೆಯೇ ಕರಾವಳಿ ಭಾಗದ ಅಡುಗೆ ಮನೆಗಳಲ್ಲಿ ಎಲೆ , ಗೆಡ್ಡೆ ಬಳ್ಳಿ ಮುಂತಾದ ಪ್ರಕೃತಿದತ್ತವಾದ ಆಹಾರಗಳದ್ದೇ ಘಮ . ಅದಕ್ಕೆ ಪೂರಕವಾಗಿ ತುಳುನಾಡ ವಿಶೇಷ ಖಾದ್ಯ ಪತ್ರೊಡೆ ತಯಾರಿಗೆ ಬೇಕಾದ ಮರಕೆಸುವಿನ ಎಲೆ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ.ರವಿವಾರ

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಮಂಗಳೂರು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವನ ಶವ ಸಸಿಹಿತ್ಲು ಮುಂಡ ಬೀಚ್ ನಲ್ಲಿ ಪತ್ತೆಯಾಗಿದೆ.ನಾಪತ್ತೆಯಾಗಿದ್ದ ಮುಕ್ಕ ನಿವಾಸಿ ಕಿರಣ್ ಶೆಟ್ಟಿ ಅವರು ಮುಂಡ ಬೀಚ್‌ನಲ್ಲಿ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.ಕಿರಣ್ ಶೆಟ್ಟಿ ನಾಪತ್ತೆಯಾದ ಕುರಿತು ಸುರತ್ಕಲ್