Daily Archives

July 20, 2021

ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ವಿದ್ಯಾರ್ಥಿ ಗೈರು; ಶಾಲಾ ಮುಖ್ಯಗುರುವಿಗೆ ನೋಟೀಸ್ | ಕಡಬ ತಾಲೂಕು ಪಂಚಾಯಿತಿ ಪ್ರಗತಿ…

ಕಡಬ: ಕಡಬ ತಾಲೂಕಿನ ಕಡಬ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸೋಮವಾರ ನಡೆದ ಪರೀಕ್ಷೆಗೆ ಗೈರಾಗಲು ಶಾಲಾ ಮುಖ್ಯಗುರುವಿನ ಬೇಜವಾಬ್ದಾರಿಯೇ ಕಾರಣ ಹೀಗಾಗಿ ಶಾಲಾ ಮುಖ್ಯಗುರುವಿಗೆ ನೋಟೀಸು ನೀಡಿ ಕ್ರಮಕೈಗೊಳ್ಳಿ ಎಂದು ಸಚಿವ ಎಸ್ ಅಂಗಾರ ಕಡಬ ತಾಲೂಕು ಪಂಚಾಯಿತಿ ತೈಮಾಸಿಕ ಕೆಡಿಪಿ…

ಕುದ್ಮಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಕಾಣಿಯೂರು: ಕುದ್ಮಾರು ಶಾಲೆ ಬಳಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ. ಪುತ್ತೂರಿನಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಗೆ ಪಲ್ಟಿಯಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸುಬ್ರಹ್ಮಣ್ಯ: ಸರಕಾರಿ ಬಸ್-ಕಾರು ಮಧ್ಯೆ ಅಪಘಾತ

ಸುಬ್ರಹ್ಮಣ್ಯ, ಜು‌.20: ಸರಕಾರಿ ಬಸ್ ಹಾಗೂ ಕಾರೊಂದರ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಬಳಿ ಮಂಗಳವಾರ ನಡೆದಿದೆ. ಸುಬ್ರಹ್ಮಣ್ಯದಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ…

PUC ಫಲಿತಾಂಶ 2021 | ಪ್ರಥಮ ಸ್ಥಾನದಲ್ಲಿ ದಕ್ಷಿಣಕನ್ನಡ, ಬೆಂಗಳೂರು ದ್ವಿತೀಯ | ಎಲ್ಲಾ ವಿದ್ಯಾರ್ಥಿಗಳು ಪಾಸ್ !!

ಬೆಂಗಳೂರು, ಜುಲೈ 20: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಎಸ್ ಎಸ್ ಎಲ್ ಸಿ, ಪ್ರಥಮ ಪಿಯುಸಿ ಅಂಕ ಕೂಡಿಸಿ ದ್ವಿತೀಯ ಪಿಯುಸಿ ಕೃಪಾಂಕ ಪರಿಗಣನೆ ಮಾಡಲಾಗಿದೆ. ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 445 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆಯುವ…

ಬೆಳ್ತಂಗಡಿ |  ಬಾರ್ & ರೆಸ್ಟೋರೆಂಟ್ ಬೇಡ ಎಂದ ಸಂಘಟನೆಗಳು ; ಬೇಕೇ ಬೇಕು ಎಂದು ಹೋರಾಟ ಶುರುವಿಟ್ಟ…

ಪದ್ಮುಂಜ: ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ ಇತ್ತೀಚೆಗೆ ಪ್ರಾರಂಭವಾದ ಬಾರ್ & ರೆಸ್ಟೋರೆಂಟ್ ಮುಚ್ಚಬಾರದು ಸ್ಥಳೀಯ ಮದ್ಯಪ್ರಿಯರು ಹೋರಾಟ ನಡೆಸಿದ್ದಾರೆ. ಪದ್ಮುಂಜದ ಕೆನರಾ ಬ್ಯಾಂಕ್ ಕೆಳಗಡೆ ಕೊಲ್ಲಾಜೆ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಇತ್ತೀಚೆಗೆ ಶುರುವಾದ ಬಾರ್ ಮುಚ್ಚುವಂತೆ ಜನ…

ಸಿಎಂ ಯಡಿಯೂರಪ್ಪನವರ ಮನೆಯ ಮುಂದೆ ಮಠಾಧೀಶರುಗಳ ಪೆರೇಡ್ | ಸಿಎಂ ಬದಲಾಯಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ಎಂಬ…

ಬೆಂಗಳೂರು: ಸಿಎಂ ಯಡಿಯೂರಪ್ಪ ಪದಚ್ಯುತಿಗೆ ಯತ್ನ ವಿಚಾರ ಮುನ್ನಲೆಗೆ ಬರುತ್ತಲೇ ಯಡಿಯೂರಪ್ಪನವರನ್ನು ಸದಾಕಾಲ ಬೆಂಬಲಿಸಿಕೊಂಡು ಬಂದಿದ್ದ ಹಲವು ಮುಖಂಡರುಗಳು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಇದೀಗ, ವಿವಿಧ ಮಠಾಧೀಶರು ಬಿಎಸ್‌ವೈ ಪರ ಧ್ವನಿ ಎತ್ತಿದ್ದು, ಇಂದು 35 ಪ್ರಮುಖ ಮಠಾಧೀಶರ ನಿಯೋಗವು…

ರೂಪದರ್ಶಿಗೆ ನಗ್ನಳಾಗಿ ಆಡಿಶನ್ ನೀಡಲು ಹೇಳಿದ್ದ ರಾಜ್ ಕುಂದ್ರಾ | ಶಿಲ್ಪಾ ಶೆಟ್ಟಿ ಗಂಡನ ಸೆಕ್ಸ್ ಲೋಕ ಬಯಲು !!

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ರೂಪದರ್ಶಿಯೊಬ್ಬಳಿಗೆ ನಗ್ನಳಾಗಿ ಸಂದರ್ಶನ ನೀಡಲು ಹೇಳಿದ್ದರು ಎಂಬ ಸ್ಫೋಟಕ ಸುದ್ದಿ ಹೊರಬಿದ್ದಿದೆ. ರೂಪದರ್ಶಿ ಸಾಗರಿಕಾ ಶೀನಾ ಅವರು ಲಾಕ್ ಡೌನ್ ಅವಧಿಯಲ್ಲಿ ನನಗೆ ಆಡಿಶನ್ ನೀಡಲು ತೀರ್ಮಾನಿಸಿದ್ದರು. ಈ ವೇಳೆ ನಗ್ನಳಾಗಿ ವಿಡಿಯೋ…

ಆಡಿಯೋದಲ್ಲಿ ಕಟೀಲ್ ಅವರದ್ದೇ ಧ್ವನಿ, ತನಿಖೆಯ ಅಗತ್ಯವಿಲ್ಲ – ಬಿಎಸ್‌ವೈ

ನಳಿನ್ ಕುಮಾರ್ ಕಟೀಲ್ ವೈರಲ್ ಆಡಿಯೋ: "ಇದು ಕಟೀಲ್ ಅವರ ಧ್ವನಿಯಾಗಿರುವುದರಿಂದ ತನಿಖೆಯ ಅಗತ್ಯವಿಲ್ಲ" ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಾನ್ಫಿಡೆಂಟ್ ಆಗಿ ಹೇಳಿದ್ದಾರೆ. ಕೆಲದಿನಗಳ ಹಿಂದೆ ನಳಿನ್ ಕುಮಾರ್ ಅವರದದ್ದೆಂದು ಹೇಳಲಾದ ಆಡಿಯೋವೊಂದು ವೈರಲಾಗಿತ್ತು. ಈ ಕುರಿತು ವೈರಲ್…

ಮಾಮಿಗೆ ಬಾಯ್ ಫ್ರೆಂಡ್ ಬೇಕೆಂದು ಜಾಹೀರಾತು ನೀಡಿದ ಸೊಸೆ | ಕೇವಲ 2 ದಿನಕ್ಕೆ ಮಾತ್ರ ಬೇಕಂತೆ ಆ ಹೊಸ ಮಾವ !!

ನ್ಯೂಯಾರ್ಕ್ : ಈ ಕಾಲದಲ್ಲಿ ಜಾಹೀರಾತು ನೀಡದೆ, ಅಟ್ ಲೀಸ್ಟ್ ಫೇಸ್ ಬುಕ್, ವಾಟ್ಸಾಪ್ ಮತ್ತು ಇನ್ಸ್ಟ ದಲ್ಲಿ ಹಾಕದೇ ಏನೂ ಕೂಡ ಜರುಗುವುದಿಲ್ಲ, ಹಾಗಾಗಿದೆ. ಆದರೆ ಇಲ್ಲಿ ಸೊಸೆಯೊಬ್ಬಳು ತನ್ನ ' ಬಾಯ್‌ಫ್ರೆಂಡ್ ಬೇಕಾಗಿದ್ದಾನೆ ' ಎಂದು ಜಾಹೀರಾತು ನೀಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ…

ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ ಫಿಕ್ಸ್ | ಸಚಿವ ಸುರೇಶ್ ಕುಮಾರ್ ಮಾಹಿತಿ

ಇದೇ 19ರಂದು ನಡೆದ ಹಾಗೂ 22ರಂದು ನಡೆಯಲಿರುವ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 10…