ಪಾಲ್ತಾಡು : ರಾಮಣ್ಣ ರೈ ವೈಪಾಲ ನಿಧನ

ಪ್ರಗತಿಪರ ಕೃಷಿಕ, ನೆಟ್ಟಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ,ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ
ರಾಮಣ್ಣ ರೈ ವೈಪಾಲ (71 ವ.) ಜು.17ರಂದು ನಿಧನರಾದ ರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

Leave A Reply