ಹೊಂಡದಲ್ಲಿ ಬಿದ್ದ ಹುಡುಗನ ರಕ್ಷಿಸಲು ಧಾವಿಸಿದ ಹುಡುಗಿ | ಹುಡುಗನನ್ನು ರಕ್ಷಿಸುವಾಗ ತಾನೇ ಕಾಲು ಜಾರಿ ನೀರು ಪಾಲು
ಯಾದಗಿರಿ: 16 ವರ್ಷದ ಬಾಲಕಿಯೋರ್ವಳು ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದ ಕುರಿಗಾಹಿ ಬಾಲಕನ ಜೀವ ಉಳಿಸಿ ತಾನು ಬಲಿಯಾದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿಯಲ್ಲಿ ನಡೆದಿದೆ.
ಕುರಿಗಾಹಿ ಬಾಲಕನೋರ್ವ ನೀರಿನ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರು ಬಿದ್ದಿದ್ದ.!-->!-->!-->…