Daily Archives

July 17, 2021

ಉಜಿರೆಯಲ್ಲಿ ನ್ಯೂಟ್ರಲ್ ನಲ್ಲಿ ನಿಲ್ಲಿಸಿದ್ದ ಓಮ್ನಿ ನುಗ್ಗಿ ಎಬ್ಬಿಸಿತ್ತು ದಾಂಧಲೆ : ಸ್ವಲ್ಪದರಲ್ಲಿ ತಪ್ಪಿದ…

ವ್ಯಕ್ತಿಯೊಬ್ಬರು ತರಕಾರಿ ಅಂಗಡಿಯೆದುರು ನಿಲ್ಲಿಸಿದ್ದ ಓಮ್ನಿ ಕಾರೊಂದು ಏಕಾಏಕಿ ಮುಂದಕ್ಕೆ ಚಲಿಸಿ ಅಂಗಡಿಗೆ ನುಗ್ಗಿದ ಘಟನೆ ಉಜಿರೆಯಲ್ಲಿ ನಡೆದಿದೆ.ಉಜಿರೆಯ ಕಾಲೇಜು ರಸ್ತೆಯಲ್ಲಿ ಇರುವ ತರಕಾರಿ ಅಂಗಡಿ ಎದುರು ವ್ಯಕ್ತಿಯೊಬ್ಬರು ತನ್ನ ಓಮ್ನಿ ಕಾರನ್ನು ನಿಲ್ಲಿಸಿ ಬೇರೆಡೆಗೆ

ಮಂಗಳೂರು, ಸುರತ್ಕಲ್ | ನೀರಿನ ಬಕೆಟ್ ಗೆ ತಲೆಕೆಳಗಾಗಿ ಬಿದ್ದ ಮಗು ಸಾವು !ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ನೀರಿನಲ್ಲಿ ಆಟವಾಡುತ್ತಿದ್ದ ಮಗು ನೀರು ತುಂಬಿದ ಬಕೆಟ್ಟಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಸುರತ್ಕಲ್ ನಿಂದ ವರದಿಯಾಗಿದೆ.ತೋಕೂರು ನಿವಾಸಿ ಪ್ರಸ್ತುತ ಕಾಟಿಪಳ್ಳದಲ್ಲಿ ವಾಸವಿರುವ ನಝೀರ್ ಎಂಬವರ ಒಂದೂವರೆ ವರ್ಷ ಪ್ರಾಯದ ಮಗು ಮೃತಪಟ್ಟ ದುರದೃಷ್ಟವಂತ ಮಗು.ಮಗುವಿನ ತಂದೆ ಮಗುವನ್ನು ಮಲಗಿಸಿ

ಜಿಮ್ ಮಾಡುವಾಗ ಬೆವರು ಬರಬಾರದೆಂದು ಆಪರೇಷನ್ ಮಾಡಿಸಿಕೊಂಡು ಮಾಡೆಲ್ – ಬಾಡಿ ಬಿಲ್ಡರ್ | ಅತಿರೇಕಕ್ಕೆ ಹೋದ…

ಬಾಡಿ ಬಿಲ್ಡಿಂಗ್ ಮಾಡುವುದು ಈಗ ಸರ್ವೇ ಸಾಮಾನ್ಯವಾಗಿದೆ. ಹಾಗೇಯೆ ಬಾಡಿ ಬಿಲ್ಡಿಂಗ್ ಮಾಡುವಾಗ ಪ್ರತಿಯೊಬ್ಬರಿಗೂ ಬೆವರು ಬರುವುದು ಮಾಮೂಲಿ ಅಂತಹದರಲ್ಲಿ ತನ್ನ ದೇಹ ಬೆವರಲೇ ಬರಬಾರದೆಂದು ಆಪರೇಷನ್ ಮಾಡಿಕೊಂಡು 23 ನೇ ವಯಸ್ಸಿನಲ್ಲಿ ತನ್ನೆಲ್ಲಾ ಕನಸುಗಳನ್ನು ಹಾಗೇ ಬಿಟ್ಟು ಸಾವಿನತ್ತ

ಮಾಡೆಲ್ -ನಾಯಕ ನಟಿ ಶನಯಾ ಕಾಟ್ವೆ ಜಿಹಾದಿ ಪ್ರಿಯಕರನ ಜತೆ ಸೇರಿ ಸಹೋದರನ ಕೊಲೆ ಪ್ರಕರಣ | 1000 ಪುಟಗಳ ಚಾರ್ಜ್ ಶೀಟ್…

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿದ್ದ ರುಂಡ ಮುಂಡ ಪ್ರಕರಣದಲ್ಲಿ ನಟಿ ಶನಯಾ ಕಾಟವೇ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಬರೋಬ್ಬರಿ ಸಾವಿರ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದೀಗ ಕೊಲೆಯಾಗಿರುವ ರಾಕೇಶ ಕಾಟವೆ ಡಿಎನ್‍ಎ ವರದಿಯ

ಮಾಂಸದ ಪೀಸ್ ಥರ ನಮ್ಮನ್ನು ಟ್ರೀಟ್ ಮಾಡ್ತಿದ್ರು | ಐಪಿಎಲ್ ಕ್ರಿಕೆಟ್ ನ ರಾತ್ರಿ ರಹಸ್ಯ ತೆರೆದಿಟ್ಟ ಚಿಯರ್ ಗರ್ಲ್ !!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ನಂತರ ರಾತ್ರಿಯ ವೇಳೆ ನಡೆಯುವ ಪಾರ್ಟಿಗಳ ಬಗ್ಗೆ ದಕ್ಷಿಣ ಆಫ್ರಿಕಾ ಮೂಲದ ಚಿಯರ್ ಗರ್ಲ್ ಗೇಬ್ರಿಯೆಲಾ ಪಾಸ್ಮಾಲೊಟ್ಟೂ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಕ್ರಿಕೆಟ್ ಲೋಕದ ಕೀಳು ಸೆಕ್ಸ್ ಲೋಕ ಬಿಚ್ಚಿಕೊಳ್ಳುತ್ತಿದೆ. ಚಿಯರ್ ಲೀಡರ್ ಗಳು

ಬೆಳ್ತಂಗಡಿ | ವಶೀಕರಣ ತಂತ್ರ ಬಳಸಿ ಮುಖಂಡರೊಬ್ಬರಿಂದ 81000 ರೂಪಾಯಿ ಪೀಕಿದ ಸನ್ಯಾಸಿಗಳು !

ಸಾಧುವಿನ ವೇಷದಲ್ಲಿ ಬಂದ ನಾಲ್ವರು ವಂಚಕರು ಮಂಕುಬೂದಿ ಎರಚಿ ಸುಮಾರು 81,000 ಹಣವನ್ನು ದೋಚಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.ಪಡಂಗಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಸಂತೋಷ್ ಕುಮಾರ್ ಜೈನ್ ರವರೇ ಸಾಧುಗಳ ವಶೀಕರಣಕ್ಕೆ ಮರುಳಾಗಿ ವಂಚಿತರಾದವರು.ಅವತ್ತು ಸಂತೋಷ್

ಪತ್ನಿಯನ್ನು ಬಿಟ್ಟು ಬರಲು ಕಾರು ಪಡೆದ | ಬೆಂಗಳೂರಿನಲ್ಲಿ ಮಾರಾಟ ಮಾಡಿ ಮುಂಬೈಗೆ ತೆರಳಿದ ಅಶ್ರಫ್

ಸುಳ್ಯ ತಾಲೂಕಿನ ವ್ಯಕ್ತಿಯೊಬ್ಬ ಪತ್ನಿಯನ್ನು ಬಿಟ್ಟು ಬರಲು ಪರಿಚಿತರೊಬ್ಬರ ಕಾರನ್ನು ಪಡೆದುಕೊಂಡು,ಅದನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿ ಮುಂಬೈಗೆ ಪರಾರಿಯಾದ ಬಗ್ಗೆ ವರದಿಯಾಗಿದೆ.ಸುಳ್ಯ ಜಟ್ಟಿಪಳ್ಳ ಬೊಳಿಯಮಜಲು ಬಳಿ ವಾಸವಿದ್ದ ಅಶ್ರಫ್ ಯಾನೆ ಅಪ್ಪಿ ಎಂಬಾತ ಪತ್ನಿಯನ್ನು ತವರು ಮನೆಗೆ

ಮೂಡಬಿದಿರೆ, ಆಳ್ವಾಸ್ | ಫೀಸ್ ಕಟ್ಟದೆ ಎಸ್ಎಸ್ಎಲ್ ಸಿ ಪರೀಕ್ಷೆ ಕೂರಲು ಅನುಮತಿ ನಕಾರ, ಆಳ್ವಾಸ್ ವಿದ್ಯಾರ್ಥಿನಿ…

ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಅವಕಾಶ ಸಿಗದ ನಿರಾಶೆಯ ಹಿನ್ನಲೆಯಲ್ಲಿ ಆಳ್ವಾಸ್ ವಿದ್ಯಾರ್ಥಿನಿಯೊಬ್ಬಳು ಅತ್ಮಹತ್ಯೆಗೆ ಪ್ರಯತ್ನ ನಡೆಸಿರುವ ಘಟನೆ ನಡೆದಿದೆ.ಮೂಡಬಿದರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2020-21 ನೇ ಸಾಲಿನಲ್ಲಿ 10 ನೇ ತರಗತಿ

ಪಾಲ್ತಾಡು : ರಾಮಣ್ಣ ರೈ ವೈಪಾಲ ನಿಧನ

ಪ್ರಗತಿಪರ ಕೃಷಿಕ, ನೆಟ್ಟಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ,ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾಮಣ್ಣ ರೈ ವೈಪಾಲ (71 ವ.) ಜು.17ರಂದು ನಿಧನರಾದ ರು.ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.