ಬೆಳ್ಳಾರೆ ಮತ್ತು ಬಾಳಿಲ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸಹಾಯ

ಬೆಳ್ಳಾರೆ ಮತ್ತು ಬಾಳಿಲ ವಿದ್ಯಾರ್ಥಿಗಳ ಪೋಷಕ ಮಿತ್ರರೇ,
ಕೋವಿಡ್ ಸಂಕಷ್ಟದ ನಡುವೆ ಈ ವರ್ಷವೂ ಅನೇಕ ಸವಾಲುಗಳ ಮಧ್ಯೆ ಕರ್ನಾಟಕ ಸರಕಾರವು ಅತ್ಯಂತ ಸುರಕ್ಷಿತ ಮುಂಜಾಗ್ರತಾ ಕ್ರಮಗಳೊಂದಿಗೆ ಈ ಬಾರಿಯ S S L C ಪರೀಕ್ಷೆಯನ್ನು ಇದೇ ದಿನಾಂಕ 19 ಮತ್ತು 22 ರಂದು ನಡೆಸಲು ತೀರ್ಮಾನಿಸಿದೆ ಹಾಗೂ ಪರೀಕ್ಷೆ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿ ಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ಒಂದು ವೇಳೆ ದೂರದಿಂದ ಕಾಲ್ನಡಿಗೆಯಲ್ಲಿ ಬಂದು ಆಕಸ್ಮಿಕವಾಗಿ ಬಸ್ ತಪ್ಪಿ ಹೋದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಯ ಪಡಬೇಕಿಲ್ಲ. ಜೆ ಸಿ ಐ ಬೆಳ್ಳಾರೆ ಮತ್ತು ಯುವ ಜೆ ಸಿ ವಿಭಾಗ ಬೆಳ್ಳಾರೆ ಸದಸ್ಯರು ವಿದ್ಯಾರ್ಥಿಗಳಿಗೆ ಅಂತಹ ತುರ್ತು ಸಂದರ್ಭದಲ್ಲಿ ಉಚಿತ ಸೇವೆ ನೀಡಲು ಸಿದ್ಧ. ಆದ್ದರಿಂದ ಇಂತಹ ತುರ್ತು ಸಂದರ್ಭದಲ್ಲಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.


ಬೆಳ್ಳಾರೆ
7259460155
9632306197
9632048223
9449687657

Ad Widget


Ad Widget


Ad Widget

Ad Widget


Ad Widget


ಬಾಳಿಲ
9901928431
8105800630
9632306197
9480156407

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: