Daily Archives

July 15, 2021

ಕಟೀಲು ದುರ್ಗೆಯ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿ ತಪ್ಪು ಅರಿತು ಅಡ್ಡ ಬಿದ್ದ | ಪ್ರಕರಣ ಮಾತುಕತೆ ಮೂಲಕ ಪರಿಹಾರ

ಕಟೀಲು ದುರ್ಗೆಯ ಬಗ್ಗೆ ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ ವ್ಯಕ್ತಿ ಶ್ರೀ ಕ್ಷೇತ್ರಕ್ಕೆ ಬಂದು ತಪ್ಪೊಪ್ಪಿಕೊಂಡ ಘಟನೆ ನಡೆದಿದೆ.ಕೆಲದಿನಗಳ ಹಿಂದೆ ಬಜ್ಪೆ ನಿವಾಸಿ, ಮುಂಬೈನಲ್ಲಿ ಉದ್ಯೋಗದಲ್ಲಿರುವ 80 ವರ್ಷ ಪ್ರಾಯದ ಅಲ್ಬರ್ಟ್ ಫರ್ನಾಂಡಿಸ್ ಎಂಬುವರು ಕಟೀಲು ಶ್ರೀ

ಶಾಲಾ ಮಕ್ಕಳಿಗೆ ಸಿಗಲಿದೆ ಹೊಸ ಭಾಗ್ಯ..ಬಿಸಿಯೂಟದ ಬಾಬ್ತು ಎಂಬ ಯೋಜನೆಯಡಿಯಲ್ಲಿ ಖಾತೆಗೆ ಬೀಳಲಿದೆ ಹಣ..ಯಾರಿಗೆ ಎಷ್ಟು…

ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಅವರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು, ಹಾಗೂ ಬೇಸಿಗೆ ರಜೆಯಲ್ಲಿ ಉತ್ತಮ ಆಹಾರ ನೀಡುವ ಉದ್ದೇಶದಿಂದ ಈ ಬಾರಿ ಬಿಸಿಯೂಟದ ಅಕ್ಕಿ ಮತ್ತು ಗೋಧಿಯನ್ನು ಮನೆಗಳಿಗೇ ತಲುಪಿಸುವ ವ್ಯವಸ್ಥೆಯನ್ನೂ ಶಿಕ್ಷಣ ಇಲಾಖೆಯ ವತಿಯಿಂದ ಮಾಡಲಾಗಿತ್ತು.ಆದರೆ

ಇನ್ಫೋಸಿಸ್ ನಿಂದ ಬರೋಬ್ಬರಿ 35,000 ಹೊಸ ನೇಮಕಾತಿ | ಅರ್ಹ ವಿದ್ಯಾರ್ಹತೆ ಇರುವವರು ತಯಾರಿ ಮಾಡಿಕೊಳ್ಳಲು ಇದು ಸುಸಮಯ !

ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯು 2022ನೇ ಹಣಕಾಸು ವರ್ಷದಲ್ಲಿ ದೊಡ್ಡಮಟ್ಟದ ರೆಕ್ರೂಟ್ಮೆಂಟ್ ಗೆ ಹೊರಟಿದೆ.ಬೆಂಗಳೂರು ಮೂಲದ ಈ ಜಾಗತಿಕ ಕಂಪನಿಯು, ಜಾಗತಿಕವಾಗಿ 35,000 ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ. ಈ ಕುರಿತು ಮುಖ್ಯ ಕಾರ್ಯಾಚರಣಾ ಅಧಿಕಾರಿ ಪ್ರವೀಣ್ ರಾವ್

ಕೊರೊನಾದಿಂದ ಮೃತಪಟ್ಟ ರೈತರ 1 ಲಕ್ಷ ರೂ ಸಾಲ ಮನ್ನಾ – ಸಚಿವ ಎಸ್ ಟಿ ಸೋಮಶೇಖರ್

ಮಂಗಳೂರು: ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟ ರೈತರ ಸಾಲದಲ್ಲಿ 1 ಲಕ್ಷ ರೂ ವನ್ನು ಮನ್ನಾ ಮಾಡಲಾಗುತ್ತದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.ಮಂಗಳೂರಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 'ಕೊವಿಡ್‌ನಿಂದ ಮೃತಪಟ್ಟ ರೈತರ ಸಾಲಮನ್ನಾಗೆ ಕರ್ನಾಟಕ ಸರ್ಕಾರ ತೀರ್ಮಾನ

ಕಡಬ : ರಕ್ತ ಸ್ರಾವ, ಅವಳಿ ಮಕ್ಕಳಿಗೆ ಜನ್ಮನೀಡಿದ ತಾಯಿ ಮೃತ್ಯು

ಕಡಬ : ವಿಪರೀತ ರಕ್ತಸ್ರಾವದಿಂದಾಗಿ ಕಡಬದ ಬಾಣಂತಿ ಮಹಿಳೆಯೋರ್ವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.ಮೃತ ಮಹಿಳೆಯನ್ನು ಕಡಬ ತಾಲೂಕು ಕೊಂಬಾರು ಗ್ರಾಮದ ಇಡ್ಯಡ್ಕ ಕಟ್ಟೆ ನಿವಾಸಿ ಚೇತನ್ ಎಂಬವರ ಪತ್ನಿ ವಿದ್ಯಾ(30) ಎಂದು ಗುರುತಿಸಲಾಗಿದೆ. ಮೃತರನ್ನು