ಪುರುಷರ ಕಾಲ ದೂರವಾಯಿತು|ಇನ್ನೇನಿದ್ದರೂ ತೃತೀಯ ಲಿಂಗಿಗಳ ಕಾರ್ಬಾರ್!…ಐದು ಮಂದಿ ಮಹಿಳೆಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ ನಡೆಸಿದ ತೃತೀಯ ಲಿಂಗಿಯ ಬಂಧನ

ಮೊದಮೊದಲು ವೇಶ್ಯಾವಾಟಿಕೆ ದಂಧೆಯಲ್ಲಿ ಪ್ರಭಾವಿಗಳು,  ಮಹಿಳೆಯರು, ಪುರುಷರು ಸಕ್ರಿಯವಾಗಿರುವ ಅನೇಕ ಸುದ್ದಿಗಳನ್ನು  ಕೇಳಿದ್ದೇವೆ. ಇದರಿಂದ ಅನೇಕ ದೂರುಗಳ ಬಳಿಕ ಅಲ್ಲಲ್ಲಿ ರೈಡ್ ನಡೆಸಿ ಮಟ್ಟಹಾಕಲಾಗುತ್ತಿದ್ದೂ, ಸದ್ಯ ದಂಧೆಯು ಕೊಂಚ ಕಡಿಮೆಯಾಗುವ ಭರವಸೆ ಹತ್ತಿರವಾಗುತ್ತಿದ್ದಂತೆ ತೃತೀಯ ಲಿಂಗಿಯೊಬ್ಬರವು ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿರುವುದು ಪತ್ತೆಯಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

 35 ವರ್ಷದ ತೃತೀಯ ಲಿಂಗಿಯ ಜಾಲದಿಂದ ಸದ್ಯ ಐವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.  ಮುಂಬೈ ನ ನೆಹರೂ ನಗರ ವಿಲೇ ಪಾರ್ಲೆನಲ್ಲಿರುವ ಪ್ರದೇಶದಲ್ಲಿ ಜಾಲ ಸಕ್ರಿಯವಾಗಿ ಸದಾ ಗಿರಾಕಿಗಳನ್ನು ಪಡೆಯುತ್ತಿತ್ತು ಎಂಬ ಮಾಹಿತಿ ತೃತೀಯ ಲಿಂಗಿ ಯೊಬ್ಬರಿಂದಲೇ ಪೊಲೀಸರಿಗೆ ಬಂದಿತ್ತು.

ಈ ಮಾಹಿತಿ ಆಧರಿಸಿ ಪೊಲೀಸರು ದಾಳಿ  ನಡೆಸಿದಾಗ ಕೋಣೆಯೊಂದರಲ್ಲಿ ಐವರು ಮಹಿಳೆಯರು ತಮ್ಮ ಗಿರಾಕಿಗಳ ಹಸಿವನ್ನು ನೀಗಿಸಿ ಹೊಸ ಗಿರಾಕಿಗಳಿಗಾಗಿ ಕಾಯುತ್ತಿರುವುದು ಪತ್ತೆಯಾಗಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಪ್ರಕರಣದಲ್ಲಿ  ಭಾರತೀಯ ದಂಡ ಸಂಹಿತೆ ಮತ್ತು ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆ (ಪಿಟಾ) ಅಡಿಯಲ್ಲಿ ಕೇಸು ದಾಖಲಿಸಲಾಗಿದ್ದು, ಹೆಚ್ಚಿನ ಕಡೆ ದಂಧೆಯನ್ನು ಮಟ್ಟ ಹಾಕುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: