Day: July 12, 2021

5ನೇ ತರಗತಿ ಮಕ್ಕಳಿಗೆ ಶಾಲೆಯಿಂದಲೇ ಉಚಿತ ಕಾಂಡೋಮ್ ಹಂಚಲು ಹೊರಟ ಸರ್ಕಾರ | ಏನಿದು ಅಪದ್ಧ ಎಂದು ಪೋಷಕರ ಆಕ್ರೋಶ !

ಜುಲೈ 12 : ಪಬ್ಲಿಕ್ ಸ್ಕೂಲ್ಸ್ ಬೋರ್ಡ್(ಸಿಪಿಎಸ್) ತನ್ನ ಅಧೀನದ ಪ್ರೌಢ ಶಾಲೆಗಳಲ್ಲಿ ಕಾಂಡೋಮ್ ಯೋಜನೆ ಜಾರಿಗೊಳಿಸಿ ಅಚ್ಚರಿ ಮೂಡಿಸಿದೆ. ಐದನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿಯೇ ಕಾಂಡೋಮ್ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕನೇ ತರಗತಿ ವಿದ್ಯಾರ್ಥಿಗಳ ವರೆಗೆ ಮಾತ್ರ ಈ ಯೋಜನೆಯಿಂದ ಹೊರ ಉಳಿದಿದ್ದು, ಐದನೇ ತರಗತಿ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಕಾಂಡೋಮ್ ಒದಗಿಸಲಾಗುತ್ತಿದೆ. ಇದಕ್ಕೆ ಸಮಜಾಯಿಸಿ ನೀಡಿರುವ ಚಿಕಾಗೋ ಸಿಪಿಎಸ್, ಉತ್ತಮ ಲೈಂಗಿಕ ಶಿಕ್ಷಣವು ಆರಂಭದಲ್ಲಿಯೇ ದೊರೆಯಬೇಕು. ಅದರಿಂದ ಅಕಾಲಿಕ …

5ನೇ ತರಗತಿ ಮಕ್ಕಳಿಗೆ ಶಾಲೆಯಿಂದಲೇ ಉಚಿತ ಕಾಂಡೋಮ್ ಹಂಚಲು ಹೊರಟ ಸರ್ಕಾರ | ಏನಿದು ಅಪದ್ಧ ಎಂದು ಪೋಷಕರ ಆಕ್ರೋಶ ! Read More »

16 ಲಕ್ಷ ಕಿಲೋ ಮೀಟರ್ ವೇಗದ ಸೌರ ಗಾಳಿ ಭೂಮಿಗೆ ಅಪ್ಪಳಿಸಲು ಕ್ಷಣಗಣನೆ | ಭೂಮಿಯಲ್ಲಿ ಇವೆಲ್ಲಾ ಸೇವೆಗಳು ವ್ಯತ್ಯಯ ಸಂಭವ !

ಸುಮಾರು 16 ಲಕ್ಷ ಕಿಲೋ ಮೀಟರ್ ವೇಗದ ಸೌರ ಗಾಳಿಯು ಇಂದು ಭೂಮಿಯನ್ನು ಅಪ್ಪಳಿಸುವ ಸಾಧ್ಯತೆ ಇದ್ದು, ಇದು ಜಿಪಿಎಸ್, ಮೊಬೈಲ್ ಫೋನ್ ಹಾಗೂ ಉಪಗ್ರಹ ಟಿವಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಸೂರ್ಯನ ವಾತಾವರಣದಲ್ಲಿ ಉಂಟಾಗಿರುವ ಈ ಬಿರುಗಾಳಿ ಸೂರ್ಯನ ಆಯಸ್ಕಾಂತೀಯ ಪ್ರಭಾವ ಇರುವ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಾಸಾ ಹೇಳಿದೆ. ಸೌರ ಬಿರುಗಾಳಿಯು ಭೂಮಿಯ ಹೊರಗಿನ ವಾತಾವರಣ ಬಿಸಿ ಮಾಡುತ್ತದೆ ಮತ್ತು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು …

16 ಲಕ್ಷ ಕಿಲೋ ಮೀಟರ್ ವೇಗದ ಸೌರ ಗಾಳಿ ಭೂಮಿಗೆ ಅಪ್ಪಳಿಸಲು ಕ್ಷಣಗಣನೆ | ಭೂಮಿಯಲ್ಲಿ ಇವೆಲ್ಲಾ ಸೇವೆಗಳು ವ್ಯತ್ಯಯ ಸಂಭವ ! Read More »

ಉಡುಪಿ ಮಗು ಕಿಡ್ನಾಪ್ | ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಕಿಡ್ನಾಪರ್ ಅರೆಸ್ಟ್, ಮಗು ಸೇಫ್ !!

ಉಡುಪಿ: ನಗರ ಠಾಣಾಧಿಕಾರಿ ಅಶೋಕ್ ಮತ್ತು ಅವರ ತಂಡದ ಮಿಂಚಿನ ಕಾರ್ಯಾಚರಣೆಯ ಮೂಲಕ ಮಗು ಮತ್ತು ಅಪಹರಣಕೋರನನ್ನು ಪತ್ತೆಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಕರಾವಳಿ ಬೈಪಾಸ್ ಬಳಿಯ ವಾಸವಾಗಿದ್ದ ಕೂಲಿ ಕಾರ್ಮಿಕ ದಂಪತಿ ಭಾರತಿ ಮತ್ತು ಅರುಣ್ ಅವರ ಅವಳಿ ಮಕ್ಕಳಲ್ಲಿ ಶಿವರಾಜ್ (2.5) ವರ್ಷದ ಮಗುವನ್ನು ಪರಿಚಯದ ಬಾದಾಮಿ ನಿವಾಸಿ ಪರಶುರಾಮ ಹರಿಜನ ಎನ್ನುವಾತ ಅಪಹರಿಸಿದ್ದ. ಆರೋಪಿ ಪರಶು ಕೆಲವು ದಿನಗಳ ಹಿಂದಷ್ಟೇ ದಂಪತಿಗೆ ಪರಿಚಿತನಾಗಿದ್ದ. ಪ್ರತಿದಿನ ಮಗುವಿಗೆ ಚಾಕ್‌ಲೇಟ್ ಕೊಡಿಸಿ ಸಲುಗೆ ಬೆಳೆಸಿಕೊಂಡಿದ್ದ. ಭಾನುವಾರ ಬೆಳಿಗ್ಗೆ …

ಉಡುಪಿ ಮಗು ಕಿಡ್ನಾಪ್ | ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಕಿಡ್ನಾಪರ್ ಅರೆಸ್ಟ್, ಮಗು ಸೇಫ್ !! Read More »

ಪತ್ನಿಯನ್ನು ಕೊಂದು ಏನೂ ಅರಿವಿಲ್ಲದಂತೆ ನಟಿಸಿದ್ದ ಪತಿಮಹಾಶಯ!ಕಲ್ಲಿನಿಂದ ಜಜ್ಜಿದ ರಭಸಕ್ಕೆ ಆಕೆ ಮೇಲೇಳಲೇ ಇಲ್ಲ

ಪತ್ನಿಯ ಮೇಲೆ ಅನುಮಾನಗೊಂಡು,ಪತಿಯೇ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಿರುವ ಘಟನೆ ಗದಗ ದಲ್ಲಿ ನಡೆದಿದ್ದು,ಆರೋಪಿ ಪತಿ ಸೈಫ್ ಅಲಿ ಈಟಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸೈಫ್ ಅಲಿ ಈಟಿ ಎಂಬಾತನು ತನ್ನ ಪತ್ನಿಗೆ ಮೆಹರುನ್ನಿಸಾ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಪ್ರತಿ ಜಗಳ ತೆಗೆಯುತ್ತಿದ್ದು, ಎಂದಿನಂತೆ ಮೊನ್ನೆಯ ದಿನವೂ ಜಗಳ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದು …

ಪತ್ನಿಯನ್ನು ಕೊಂದು ಏನೂ ಅರಿವಿಲ್ಲದಂತೆ ನಟಿಸಿದ್ದ ಪತಿಮಹಾಶಯ!ಕಲ್ಲಿನಿಂದ ಜಜ್ಜಿದ ರಭಸಕ್ಕೆ ಆಕೆ ಮೇಲೇಳಲೇ ಇಲ್ಲ Read More »

ಲಾಕ್ ಡೌನ್ ನಲ್ಲಿ ಅತ್ತೆಯ ಮನೆಯಲ್ಲೇ ಕೂತುಂಡ ಗಂಡ ಕೊನೆಗೆ ಮೂಗು ಕಚ್ಚಿದ !

ಧಾರವಾಡ: ಪತಿಯೊಬ್ಬ ತನ್ನ ಪ್ರೀತಿಯ ಪತ್ನಿಯ ಮೂಗು ಕಚ್ಚಿದ್ದಾನೆ. ಇದೆಲ್ಲ ಪತ್ನಿಯ ತವರು ಮನೆಯಲ್ಲೇ ನಡೆದಿದೆ. ಮದ್ಯದ ಅಮಲಿನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ಉಮೇಶ್ ಈ ಕೃತ್ಯ ಎಸಗಿದ್ದಾನೆ. ಮೂಲತ: ಬೈಲ ಹೊಂಗಲ ನಿವಾಸಿಯಾಗಿರುವ ಉಮೇಶ, ಕಳೆದ ಆರು ತಿಂಗಳಿನಿಂದ ಹೆಂಡತಿ ಮನೆಯಲ್ಲಿ ವಾಸಿಸುತ್ತಿದ್ದ ಎಂದು ವರದಿಯಾಗಿದೆ. ಲಾಕ್ ಡೌನ್ ನ ಸಂದರ್ಭದಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ವಾಸಿಸುತ್ತಿದ್ದ ಆತನಿಗೆ ಪತ್ನಿ ಪ್ರೀತಿ ನೀಡುತ್ತಿರಲಿಲ್ಲ. ಮೊನ್ನೆ ಬಲವಂತದ …

ಲಾಕ್ ಡೌನ್ ನಲ್ಲಿ ಅತ್ತೆಯ ಮನೆಯಲ್ಲೇ ಕೂತುಂಡ ಗಂಡ ಕೊನೆಗೆ ಮೂಗು ಕಚ್ಚಿದ ! Read More »

ಬೆಳ್ತಂಗಡಿ, ಸುಬ್ರಮಣ್ಯ | ಮಗಳನ್ನು ಮದುವೆ ಮಾಡಿ ಕೊಡಲ್ಲ ಅಂದದ್ದೆ ತಪ್ಪಾಯ್ತು, ಅಳಿಯನಾಗಲು ಹೊರಟವ ಅವಾಚ್ಯವಾಗಿ ಬೈದು ಮಂಡೆಕತ್ತಿ ಬೀಸಿದ !

ಬೆಳ್ತಂಗಡಿ;  ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ತಂದೆ ಹೇಳಿದ್ದೇ ತಪ್ಪಾಯಿತು. ಭಾವೀ ಅಳಿಯನಾಗಳು ಆಸೆಪಟ್ಟು ವ್ಯಕ್ತಿಯೇ ಕಟ್ಟಿ ಬೀಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಕಡಬ ತಾಲೂಕು ಸುಬ್ರಹ್ಮಣ್ಯ ಕೈಕಂಬ ನಿವಾಸಿ ದಿನೇಶ ಎಂಬಾತ ಲಾಯಿಲ ಗ್ರಾಮದ ವಿವೇಕಾನಂದ ನಗರ ಸೋಮನಾಥ ಕುಲಾಲ್ ಎಂಬವರಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಜು.11 ರಂದು ಬೆಳಿಗ್ಗೆ ನಡೆದಿದೆ. ಆರೋಪಿಯು ಕೆಎ 51 ಇಜೆ174 ನಂಬರ್‌ನ ಬೈಕಿನಲ್ಲಿ ವಿವೇಕಾನಂದ ನಗರದ ಸೋಮನಾಥ ಕುಲಾಲ್ ಅವರ ಮನೆಯ ಸಿಟೌಟ್‌ ಗೆ ಏಕಾಏಕಿ ನುಗ್ಗಿ …

ಬೆಳ್ತಂಗಡಿ, ಸುಬ್ರಮಣ್ಯ | ಮಗಳನ್ನು ಮದುವೆ ಮಾಡಿ ಕೊಡಲ್ಲ ಅಂದದ್ದೆ ತಪ್ಪಾಯ್ತು, ಅಳಿಯನಾಗಲು ಹೊರಟವ ಅವಾಚ್ಯವಾಗಿ ಬೈದು ಮಂಡೆಕತ್ತಿ ಬೀಸಿದ ! Read More »

error: Content is protected !!
Scroll to Top