ಕರಾವಳಿಯ ಊಟದ ತಟ್ಟೆಗಳಲ್ಲಿ ಮತ್ಸ್ಯಕ್ಷಾಮ | ಅಗ್ಗದ ಬೆಲೆಯ ಬೂತಾಯಿ, ಬಂಗುಡೆಗೆ ಕಾಯುತ್ತಿದೆ ಜನಸಮೂಹ

ಕರಾವಳಿಯಲ್ಲಿ ಬಹುತೇಕ ಜನರಿಗೆ ಊಟಕ್ಕೆ ಮೀನು ಸಾರು ಇಲ್ಲದೆ ಹೋದರೆ ಊಟ ಸೇರದು. ಕೊನೆಗೆ ಒಂದು ತುಂಡು ಒಣ ಮೀನನ್ನಾದರೂ ಬಾಳೆ ಎಲೆಯ ಮೂಲೆಯಲ್ಲಿ ತೋರಿಸದೆ ಹೋದರೆ ಅದ್ಯಾಕೋ ಬಾಯಿಗೆ ಹಾಕಿಕೊಂಡ ತುತ್ತು ಗಂಟಲಲ್ಲಿ ಕೆಳಕ್ಕಿಳಿಯಲು ಹಟ ಮಾಡುತ್ತದೆ. ಅಂತಹಾ ಮೀನು ಪ್ರಿಯರು ಇದೀಗ ಸರಿಯಾಗಿ ಊಟ ಸೇರಲೊಳ್ಳದೆ ಕೃಷರಾಗುತ್ತಿದ್ದಾರೆ. ಕಾರಣ ಆಕಾಶಕ್ಕೆ ಏರಿ ಕೂತ ಮೀನಿನ ಬೆಲೆ !   ಈಗ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ಮೀನಿನ ದರ ಹೆಚ್ಚಳವಾಗಿದೆ. ಸಿಕ್ಕಿದ ಮೀನೂ ತನ್ನ ತಾಜಾತನವನ್ನು … Continue reading ಕರಾವಳಿಯ ಊಟದ ತಟ್ಟೆಗಳಲ್ಲಿ ಮತ್ಸ್ಯಕ್ಷಾಮ | ಅಗ್ಗದ ಬೆಲೆಯ ಬೂತಾಯಿ, ಬಂಗುಡೆಗೆ ಕಾಯುತ್ತಿದೆ ಜನಸಮೂಹ