Day: July 10, 2021

ಜೊತೆಜೊತೆಯಲಿ ಧಾರವಾಹಿಯಿಂದ ಹೊರನಡೆದರಾ ಮೇಘ ಶೆಟ್ಟಿ?..ನೆಚ್ಚಿನ ನಾಯಕಿಯ ಈ ನಡೆಗೆ ಬೇಸರಿಸುತ್ತಿದೆ ಪ್ರೇಕ್ಷಕ ಸಮೂಹ!

ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ಒಂದು ವಿಭಿನ್ನ ಶೈಲಿಯ ಮೂಲಕ,ಅನೇಕ ಪ್ರೇಕ್ಷಕರನ್ನು ತನ್ನತ್ತ ಸೆಳೆದು ತನ್ನದೇ ಆದ ಹೊಸ ಕ್ರೇಜ್ ಹುಟ್ಟು ಹಾಕಿದ ಧಾರವಾಹಿ ಜೊತೆಜೊತೆಯಲಿ.ಸಂಜೆಯಾಗುತ್ತಲೇ ಯುವತಿಯರಿಂದ ಹಿಡಿದು ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡುವ ಸೀರಿಯಲ್ನ ನಿಮ್ಮ ನೆಚ್ಚಿನ ನಾಯಕಿ ಇನ್ನು ಪಾತ್ರದಲ್ಲಿ ಮುಂದುವರಿಯುವುದಿಲ್ಲ ಎಂಬುವ ಮಾಹಿತಿಯೊಂದು ಲಭ್ಯವಾಗಿದೆ. ಪಾತ್ರದಲ್ಲಿ ನಾಯಕ ನಾಯಕಿಯಾಗಿ ನಟಿಸಿದ ಅನು-ಆರ್ಯವರ್ಧನ್ ಜೋಡಿಗೆ ನೋಡುಗರು ಫಿದಾ ಆಗಿದ್ದಂತು ಸತ್ಯ.ಈ ಜೋಡಿಗಳ ನಟನೆಯಲ್ಲಿ ಕೆಮಿಸ್ಟ್ರಿ ಹೆಚ್ಚು ವರ್ಕ್ ಆಗಿತ್ತು ಎಂಬುವುದು ವೀಕ್ಷಕರ ಲೈಕ್ಸ್ ಇಂದ …

ಜೊತೆಜೊತೆಯಲಿ ಧಾರವಾಹಿಯಿಂದ ಹೊರನಡೆದರಾ ಮೇಘ ಶೆಟ್ಟಿ?..ನೆಚ್ಚಿನ ನಾಯಕಿಯ ಈ ನಡೆಗೆ ಬೇಸರಿಸುತ್ತಿದೆ ಪ್ರೇಕ್ಷಕ ಸಮೂಹ! Read More »

ರಾಜಧಾನಿ ಬೆಂಗಳೂರಿನಲ್ಲಿ 2 ಸಾವಿರ ಮನೆಗಳ ಮೇಲೆ ಪೊಲೀಸ್ ಧಿಡೀರ್ ದಾಳಿ | 1500 ರೌಡಿಗಳನ್ನು ವಶಕ್ಕೆ ಪಡೆದ ಖಾಕಿ ಪಡೆ

ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಬೆಳ್ಳಂಬೆಳಗ್ಗೆ 2 ಸಾವಿರ ಮನೆಗಳ ಮೇಲೆ ದಾಳಿ ನಡೆಸಿದ್ದು, 1500 ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ವಿಶೇಷ ಅಭಿಯಾನ ಅಂಗವಾಗಿ ಬೆಂಗಳೂರಿನ ಪೊಲೀಸರು ಈ ದಾಳಿ ಕೈಗೊಂಡಿದ್ದಾರೆ. ರಾಜಧಾನಿಯ ಎಲ್ಲ ಡಿಸಿಪಿಗಳ ನೇತೃತ್ವದಲ್ಲಿ ಮಹಾನಗರದಾದ್ಯಂತ ಬೆಳಗಿನ ಜಾವವೇ ಈ ದಾಳಿ ನಡೆಸಿದ್ದು, ರೌಡಿ ಶೀಟರ್‌ಗಳಿಗೆ ಸಂಬಂಧಿಸಿದ 2000 ಮನೆಗಳ ಮೇಲೆ ಏಕಾಏಕಿ ದಾಳಿ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ 1,500 ರೌಡಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಕಂಡುಬಂದಿರುವ ಮಾರಕಾಸ್ತ್ರಗಳು, …

ರಾಜಧಾನಿ ಬೆಂಗಳೂರಿನಲ್ಲಿ 2 ಸಾವಿರ ಮನೆಗಳ ಮೇಲೆ ಪೊಲೀಸ್ ಧಿಡೀರ್ ದಾಳಿ | 1500 ರೌಡಿಗಳನ್ನು ವಶಕ್ಕೆ ಪಡೆದ ಖಾಕಿ ಪಡೆ Read More »

ಕಾಲುಜಾರಿದ ಒಬ್ಬನನ್ನು ರಕ್ಷಿಸಲು ನದಿಗೆ ಇಳಿದ ಒಂದೇ ಕುಟುಂಬದ 12 ಜನ ನೀರುಪಾಲು !

ಲಕ್ನೋ: ಇವತ್ತು ಉತ್ತರಪ್ರದೇಶದ ಲಕ್ನೋದ ಸರಯೂ ನದಿ ತೀರದಲ್ಲಿ ಸಾವಿನ ರಣಕೇಕೆ. ಅಲ್ಲಿ ಒಂದೇ ಕುಟುಂಬದ 12 ಜನರು ನೀರು ಪಾಲಾಗಿರುವ ಘಟನೆ ನಡೆದಿದೆ. ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಕುಟುಂಬಸ್ಥರ ಮತ್ತು ಊರವರ ಆಕ್ರಂದನ ಕೇಳಿಬರುತ್ತಿದೆ. ಆಗ್ರಾ ಮೂಲದ ಒಂದೇ ಕುಟುಂಬದ 15 ಜನ ಅಯೋಧ್ಯಾ ಶ್ರೀರಾಮನ ದರ್ಶನಕ್ಕೆಂದು ಆಗಮಿಸಿತ್ತು ದರ್ಶನಕ್ಕೆಂದು ಆಗಮಿಸಿತ್ತು. ಶ್ರೀರಾಮನ ದರ್ಶನ ಪಡೆದು ವಾಪಸ್ ಹಿಂದಿರುವಾಗ ಅವರೆಲ್ಲರೂ ಪಕ್ಕದ ಗುಪ್ತಾರ್ ಘಾಟ್ ಗೆ ತೆರಳಿದ್ದಾರೆ. ನದಿಯ ಮೆಟ್ಟಿಲುಗಳ ಕೆಲವರು ಸ್ನಾನಕ್ಕೆ ಮುಂದಾಗಿದ್ದಾರೆ. …

ಕಾಲುಜಾರಿದ ಒಬ್ಬನನ್ನು ರಕ್ಷಿಸಲು ನದಿಗೆ ಇಳಿದ ಒಂದೇ ಕುಟುಂಬದ 12 ಜನ ನೀರುಪಾಲು ! Read More »

ದಕ್ಷಿಣ ಕನ್ನಡ, ಸುಳ್ಯ : ಜೀತದ ಅನಿಷ್ಟ ಇನ್ನೂ ಜೀವಂತ | ಸಂಬಳವಿಲ್ಲದೆ ದುಡಿಮೆ ಮಾಡುತ್ತಿದ್ದ ಮಕ್ಕಳ ಮಹಿಳೆಯರ ರಕ್ಷಣೆ..ಜೀತದಾಳು ಪದ್ಧತಿಗೆ ನಮ್ಮದೊಂದು ಧಿಕ್ಕಾರವಿರಲಿ

ಜೀತದಾಳು ಪದ್ಧತಿ ದೇಶಾದ್ಯಂತ ನಿರ್ಮೂಲನೆಗೊಂಡಿದೆ ಎನ್ನುವಷ್ಟರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಂಜದ ಕರೀಕ್ಕಳದಲ್ಲಿ ಜೀತದಾಳು ಪದ್ಧತಿಯಲ್ಲಿ ಮಹಿಳೆಯರನ್ನು ಹಾಗೂ ಮಕ್ಕಳನ್ನು ಸಂಬಳ ರಹಿತವಾಗಿ ದುಡಿಸಿಕೊಂಡಿರುವ ಬಗ್ಗೆ ಮಾಹಿತಿಯ ಮೇರೆಗೆ,ಜಿಲ್ಲಾಧಿಕಾರಿಗಳ ಆದೇಶದೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಘಟನೆ ವಿವರ:ಸುಳ್ಯ ತಾಲೂಕಿನ ಪಂಜ ಸಮೀಪದ ಕರೀಕ್ಕಳ ವಿಶ್ವನಾಥ್ ಭಟ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ದಾಳಿಯ ವೇಳೆ ಸುಮಾರು 8ರಿಂದ ಹತ್ತು ಮಕ್ಕಳನ್ನು ದುಡಿಸುತ್ತಿರುವುದು ಕಂಡುಬಂದಿದೆ.ಈ ದುಡಿಮೆಗೆ ಯಾವುದೇ ರೀತಿಯ ವೇತನ ನೀಡದೆ, …

ದಕ್ಷಿಣ ಕನ್ನಡ, ಸುಳ್ಯ : ಜೀತದ ಅನಿಷ್ಟ ಇನ್ನೂ ಜೀವಂತ | ಸಂಬಳವಿಲ್ಲದೆ ದುಡಿಮೆ ಮಾಡುತ್ತಿದ್ದ ಮಕ್ಕಳ ಮಹಿಳೆಯರ ರಕ್ಷಣೆ..ಜೀತದಾಳು ಪದ್ಧತಿಗೆ ನಮ್ಮದೊಂದು ಧಿಕ್ಕಾರವಿರಲಿ Read More »

ಮಳೆಗೆ ಕುಸಿದ ಮನೆ,ತಂದೆ-ಮಗುವಿಗೆ ಗಾಯ

ಬಂಟ್ವಾಳ- ಮೂಡಬಿದಿರೆ ರಸ್ತೆಯ ವಿದ್ಯಾಗಿರಿ ಬಳಿ ಮಳೆಯ ಪರಿಣಾಮ ಮನೆಯೊಂದು ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ತಂದೆ ಹಾಗೂ ಮಗುವಿಗೆ ಗಾಯಗಳಾಗಿದೆ. ಮನೆಯಲ್ಲಿದ್ದ ನವೀನ್ ಹಾಗೂ ಅವರ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು,ಮನೆಯ ಗೋಡೆ, ಮೇಲ್ಛಾವಣಿ‌ ಕುಸಿದು ಮನೆಯಲ್ಲಿದ್ದ ಸೊತ್ತುಗಳಿಗೆ ಹಾನಿಯಾಗಿದೆ.

ತೆಂಗು, ಕೊಬ್ಬರಿ ರಫ್ತಿಗೆ ಅವಕಾಶ, ಬೆಲೆ ಹೆಚ್ಚಳ ನಿರೀಕ್ಷೆ | ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದ ಶೋಭಾ ಕರಂದ್ಲಾಜೆ

ನವದೆಹಲಿ: ದೇಶದಲ್ಲಿ ಮೊದಲ ಬಾರಿ ತೆಂಗು ರಫ್ತಿಗೆ ಅವಕಾಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಸರ್ಕಾರ ರೈತ ಪರವಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ನಿರ್ಧಾರಗಳ ಬಗ್ಗೆ ಮಾತನಾಡಿದ ಅವರು, ತೆಂಗು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸುವ ದೃಷ್ಟಿಯಿಂದ ರಫ್ತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ತೆಂಗಿಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರಲಿದೆ ಎಂದು …

ತೆಂಗು, ಕೊಬ್ಬರಿ ರಫ್ತಿಗೆ ಅವಕಾಶ, ಬೆಲೆ ಹೆಚ್ಚಳ ನಿರೀಕ್ಷೆ | ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದ ಶೋಭಾ ಕರಂದ್ಲಾಜೆ Read More »

ಕಾರ್ಕಳ : ಸೈನಿಕರಿಗೆ ಅವಮಾನಿಸಿ ಫೇಸ್ ಬುಕ್ ಪೋಸ್ಟ್ ಆರೋಪಿ ಕಾಂಗ್ರೆಸ್ ಕಾರ್ಯಕರ್ತನ ಬಂಧನ

ಕಾರ್ಕಳ : ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಫೇಸ್‌ ಬುಕ್‌ ಖಾತೆಯಲ್ಲಿ ಭಾರತೀಯ ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಕಾರ್ಕಳ ಹಿರ್ಗಾನ ಗ್ರಾಮದ ರಾಧಾಕೃಷ್ಣ ನಾಯಕ್‌ ಎಂಬವನ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಸಲುವಾಗಿ ರಾಧಾಕೃಷ್ಣ ನಾಯಕ್‌ ಎಂಬವನನ್ನು ಪೊಲೀಸರು ಠಾಣೆಗೆ ಹಾಜರಾಗುವಂತೆ ತಿಳಿಸಿದ್ದು, ಅದರಂತೆ ಜು. 8ರಂದು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ಹಾಜರಾಗಿ, ವಿಚಾರಣೆ ನಡೆದಿತ್ತು. ಅನಂತರ …

ಕಾರ್ಕಳ : ಸೈನಿಕರಿಗೆ ಅವಮಾನಿಸಿ ಫೇಸ್ ಬುಕ್ ಪೋಸ್ಟ್ ಆರೋಪಿ ಕಾಂಗ್ರೆಸ್ ಕಾರ್ಯಕರ್ತನ ಬಂಧನ Read More »

ಚಿಕ್ಕಮಗಳೂರು | ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದು ಕಾರು ಚಾಲಕ ಸಜೀವ ದಹನ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ವಸ್ತಾರೆ ಎಂಬಲ್ಲಿ ಕಾರೊಂದು ಹೊತ್ತಿ ಉರಿದಿದ್ದು, ಕಾರು ಚಾಲಕ ಕಾರಿನೊಳಗೇ ಸಜೀವ ದಹನವಾಗಿರುವ ಘಟನೆ ಇಂದು ರಾತ್ರಿ ನಡೆದಿದೆ. ಮೃತ ವ್ಯಕ್ತಿ ಕಾರು ಚಾಲಕ ಅರೆನೂರು ಗ್ರಾಮದ ವಾಸಿ ರಘು ಎಂದು ಗುರುತಿಸಲಾಗಿದ್ದು,ಆತ ತನ್ನ ಕಾರಿನಲ್ಲಿ ಚಿಕ್ಕಮಗಳೂರಿಗೆ ಹೋಗಿ ಆಲ್ದೂರಿಗೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಾಗ, ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಸಾಧ್ಯವಾಗದೇ ಆತ ಕಾರಿನೊಳಗೆ ಅಸಹಾಯಕನಾಗಿ ಉಳಿದು ಕಾರಿನ ಜೊತೆಗೆ ಆತನು …

ಚಿಕ್ಕಮಗಳೂರು | ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದು ಕಾರು ಚಾಲಕ ಸಜೀವ ದಹನ Read More »

error: Content is protected !!
Scroll to Top