Daily Archives

July 5, 2021

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕರಿಬ್ಬರು ಸಾವು

ಉಪ್ಪಿನಂಗಡಿ;ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನ ಕ್ಕೆ ಇಳಿದ ಇಬ್ಬರು ಯುವಕರು ಕಣ್ಮರೆಯಾಗಿದ್ದು. ಶೋಧ ಕಾರ್ಯಾಚರಣೆ ಮುಂದುವರೆದಿದೆ . ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನ ಕ್ಕೆ ಇಳಿದ ಇಬ್ಬರು ಬಾಲಕರು ಕಣ್ಮರೆಯಾಗಿದ್ದು,ಶೋಧ ಕಾರ್ಯಾಚರಣೆ ಮುಂದುವರೆದಿಧ ಎನ್ನಲಾಗಿದೆ.

ಪುಣ್ಚತ್ತಾರು : ಬೈತಡ್ಕ ಹೊಳೆಯಲ್ಲಿ ಮುಳುಗಿ ಮಗು ಮೃತ್ಯು

ಸವಣೂರು: ಪುಣ್ಚತ್ತಾರು ಎಂಬಲ್ಲಿ ಹರಿಯುವ ಬೈತ್ತಡ್ಕ ಹೊಳೆಗೆ ಮನೆಯವರೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಮಗುವೊಂದು ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಮುರುಳ್ಯ ಗ್ರಾಮದ ಪೊಗ್ಗೊಳಿನಿವಾಸಿಗಳಾದ ಪ್ರಸ್ತುತ ಪುಣ್ಚತ್ತಾರಿನಲ್ಲಿ ವಾಸಿಸುತ್ತಿರುವ ಪ್ರೇಮ-ಚಂದ್ರ ಶೇಖರ ರೈ ಅವರ ಒಂದೂವರೆ

ಹನಿಟ್ರ್ಯಾಪ್ ಪ್ರಕರಣ : ಸವಣೂರಿನ ಇಬ್ಬರು,ಕೊಟ್ಯಾಡಿ ಓರ್ವನನ್ನು ಬಂಧಿಸಿದ ಸಂಪ್ಯ ಪೊಲೀಸರು | ಕಾರು, ಆಟೋ ರಿಕ್ಷಾ,…

ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಅಬ್ದುಲ್ ನಾಸೀರ್ (25ವ.) ಅವರು ಹನಿಟ್ರ್ಯಾಪ್‌ಗೆ ಬಲಿಯಾಗಿ ರೂ.30 ಲಕ್ಷ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು ಒಟ್ಟು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಣೂರು

ಬ್ಯಾಟ್ ಯಾವಾಗಲು ನೆರೆಮನೆಯಾತನ ಹೆಂಡತಿಯಂತೆ, ಪ್ರತಿಯೊಬ್ಬ ಕ್ರಿಕೆಟಿಗನು ಇನ್ನೊಬ್ಬರ ಬ್ಯಾಟಲ್ಲಿ ಆಡಲು ಇಷ್ಟಪಡುತ್ತಾನೆ…

ನವದೆಹಲಿ: ಪ್ರತಿಯೊಬ್ಬ ಕ್ರಿಕೆಟಿಗನು ಇನ್ನೊಬ್ಬರ ಬ್ಯಾಟನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅದೊಂತರ ನೆರೆಮನೆಯಾತನ ಹೆಂಡತಿ ಇದ್ದಂತೆ ಎಂದು ಹೇಳಿದ್ದ ಕಮೆಂಟೇಟರ್ ದಿನೇಶ್ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ. ಟೀಮ್ ಇಂಡಿಯಾ ಅವಕಾಶವಂಚಿತ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌

ಮದುವೆ ಆದರೆ ಬೇರೆ ಬೇರೆ ಮನೆಗೆ ಹೋಗಿ ತಾವು ಪರಸ್ಪರ ದೂರ ಆಗುತ್ತೇವೆಂದು ನೊಂದುಕೊಂಡ ಅವಳಿ ಸೋದರಿಯರ ಆತ್ಮಹತ್ಯೆ

ಮಂಡ್ಯ: ವಿನಾಕಾರಣ ದುಡುಕಿ ಇಬ್ಬರು ಸಹೋದರಿಯರು ಸಹ-ನಿರ್ಗಮನ ಮಾಡಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೇ ಸಾಯಲು ನಿರ್ಧರಿಸಿ ತಮ್ಮನ್ನು ತಾವು ಕೊಂದುಕೊಂಡಿದ್ದಾರೆ. ಆದ್ರೆ ಆ ಸಾವಿಗೆ ಇರುವ ಕಾರಣ ಕೇಳಿದರೆ ಹೀಗೂ ಮಾಡ್ಕೋತಾರ ಎಂದನ್ನಿಸಿ, ಮನಸ್ಸಿನಲ್ಲಿ ವಿಷಾಧ ಮೂಡದೇ ಇರದು. ನಾವು ಬೇರೆ ಬೇರೆ

ಎರಡು ಯೋನಿಯ, ಎರಡು ಗರ್ಭಕೋಶಗಳಿರುವ ಈ ಹುಡುಗಿಗೆ ತಿಂಗಳಿಗೆ ಎರಡೆರದು ಬಾರಿ ಋತುಸ್ರಾವ | ಇದೀಗ ಆಕೆ ಎರಡೂ…

ಪೆನ್ಸಿಲ್ವೇನಿಯಾ: ಈ ಚಿತ್ರದಲ್ಲಿ ಕಾಣುತ್ತಿರುವ ಯುವತಿ ವೈದ್ಯಲೋಕಕ್ಕೆ ಸವಾಲಾಗಿದ್ದಾಳೆ. ಏಕೆಂದರೆ ಇವಳಿಗೆ ಹುಟ್ಟುತ್ತಲೇ ಎರಡು ಯೋನಿ ಇದ್ದು, ಜತೆಗೆ ಎರಡು ಗರ್ಭಾಶಯವೂ ಇದ್ದು ಆಕೆ ವಿಚಿತ್ರ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾಳೆ. ಪೆನ್ಸಿಲ್ವೇನಿಯಾದ ಫಿಲಡೆಲ್ಸಿಯ 20 ವರ್ಷದ ಕಾಲೇಜು

ದ್ವಿತೀಯ ಪಿಯುಸಿ ರೆಪೀಟರ್ಸ್ ಸೇರಿ ಎಲ್ಲರೂ ಪಾಸ್ | ಹೈಕೋರ್ಟ್ ಗೆ ಮಾಹಿತಿ ನೀಡಿದ ಕರ್ನಾಟಕ ಸರಕಾರ

ದ್ವಿತೀಯ ಪಿಯುಸಿ ರೆಪೀಟರ್ಸ್ ಎಲ್ಲರೂ ಪಾಸ್. ಶೇಕಡ ನೂರರಷ್ಟು ಪಾಸ್. ರೆಪೀಟರ್ಸ್ ಎಲ್ಲರನ್ನೂ ಪಾಸ್ ಮಾಡಿ ಸರಕಾರ ಆದೇಶ ನೀಡಿದೆ. ಆದರೆ ಸರಕಾರವು ಕೆಲ ಕಂಡೀಷನ್ ಅನ್ನು ಹಾಕಿದೆ. ರೆಪೀಟರ್ಸ್ ಒಮ್ಮೆಯಾದರೂ ಪರೀಕ್ಷೆಗೆ ಕೂತಿರಬೇಕು. ಪರೀಕ್ಷೆಗೆ ಕೂತು ಎರಡು ಮೂರು ಬಾರಿ ಮೇಲಾಗಿದ್ದರೂ

ಮಗನ ಹೆಂಡತಿ ಜಗಳವಾಡಿಕೊಂಡು ಹೋದದ್ದನ್ನೆ ಅವಕಾಶ ಮಾಡಿಕೊಂಡು ಮಗನ ಹೆಂಡತಿಯನ್ನೇ ಪಟಾಯಿಸಿ ಗುಟ್ಟಾಗಿ ಸಂಸಾರ ಮಾಡಿದ ಪಿತ…

ಲಕ್ನೋ: ಮನೆಯ ಸೊಸೆಯಾಗಿದ್ದವಳೇ ತಂದೆಯ ಎರಡನೇ ಪತ್ನಿಯಾಗಿ ಗುಟ್ಟಾಗಿ ಸಂಸಾರ ನಡೆಸುತ್ತಿರುವ ಪ್ರಕರಣವೊಂದು ಉತ್ತರ ಪ್ರದೇಶದ ಬದೌನ್‍ನಿಂದ ವರದಿಯಾಗಿದೆ. ಯುವಕನಿಗೆ 2016ರಲ್ಲಿ ಮದುವೆಯಾಗಿತ್ತು. ಆತ ಮದ್ಯಪಾನ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆ, ಆತನನ್ನು ಆತನ ಪತ್ನಿ ಬಿಟ್ಟುಹೋಗಿದ್ದಳು.

ಪಂಪ್ ವೆಲ್ ರಸ್ತೆಗೆ ನಳಿನ್ ಕಟೀಲ್‌ – ಸೀಸನಲ್ ಲೇಕ್ ಎಂದು ಮರು ನಾಮಕರಣ ಮಾಡಿದ ಕಟೀಲ್ ರ ಕಿಚಾಯಿಸಿದ ಸೋಶಿಯಲ್…

ಮಂಗಳೂರು ಜುಲೈ 05: ಗೂಗಲ್ ಮ್ಯಾಪ್ ನಲ್ಲಿ ಮಂಗಳೂರಿನ ಪ್ರಖ್ಯಾತ ಪಂಪ್ ವೆಲ್ ಪ್ಲೈಓವರ್ ನ ಕೆಳಗಿನ ರಸ್ತೆಯ ಹೆಸರನ್ನು ‘ನಳಿನ್ ಕಟೀಲ್‌ ಸೀಸನಲ್ ಲೇಕ್’ ಎಂದು ಬದಲಾಯಿಸಿದ ಸುದ್ದಿ ಟ್ರೋಲಿಗರ ಕೈಗೆ ಸಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಮಂಗಳೂರಿನ ಹೆಸರಾಂತ ಪಂಪ್ ವೆಲ್

ಸಂಘದಲ್ಲಿ ಮಾಡಿದ ಸಾಲ ತೀರಿಸಲು ಮನೆ ದರೋಡೆ ಮಾಡಿದ |ಸಾಲ ತೀರಿಸಿ ಸೀದಾ ಕಾರಾಗೃಹ ಸೇರಿದ
ಖತರನಾಕ್ ಕಳ್ಳನ ಪ್ಲಾನ್ ನೋಡಿ

ಸ್ವಸಹಾಯ ಸಂಘದಲ್ಲಿ ಮಾಡಿದ ಸಾಲವನ್ನು ತೀರಿಸಲು, ನೆರೆಮನೆಯಲ್ಲಿ ಕಳ್ಳತನ ಮಾಡಿದ್ದ ಖತರನಾಕ್ ಕಳ್ಳನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಛತ್ರದ ಹಳ್ಳಿ ನಿವಾಸಿ ಚಂದ್ರಪ್ಪ ಗಣೇಶಪ್ಪ ಬಂಧಿತ ಆರೋಪಿ. ಸಂಘದಲ್ಲಿ ಮಾಡಿದ ಸಾಲವನ್ನು ತೀರಿಸಲು ಮೈ