Day: July 4, 2021

ಧರ್ಮಸ್ಥಳ, ಉಡುಪಿ, ಪುತ್ತೂರು, ಸುಬ್ರಮಣ್ಯ ದೇಗುಲಗಳಲ್ಲಿ ನಾಳೆ ಏನೆಲ್ಲಾ ಸೇವೆಗಳು ಇವೆ, ಇರಲ್ಲ – ಇಲ್ಲಿದೆ ಡೀಟೇಲ್ಸ್ !!

ಜುಲೈ,4 : ದಕ್ಷಿಣ ಕನ್ನಡ ಜಿಲ್ಲೆಯ ಇತರ ಪ್ರಮುಖ ದೇವಾಲಯಗಳು ಕೂಡಾ ನಾಳೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿವೆ.ಯಾವ ದೇವಾಲಯಗಳಲ್ಲಿ ಸೇವೆಗಳು, ದರ್ಶನ ಸಮಯಗಳು ಹೇಗಿವೆ ಎಂಬುವದರ ಸಂಪೂರ್ಣ ಚಿತ್ರಣ ಇಲ್ಲಿದೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯನಾಳೆಯಿಂದ ಧರ್ಮಸ್ಥಳದಲ್ಲಿ ಲಾಕ್ ಡೌನ್ ಪೂರ್ವ ರೀತಿಯಲ್ಲಿ ಎಲ್ಲರೀತಿಯ ಸೇವೆಗಳು ಸಿಗಲಿವೆ. ಆರತಿ ಇರಲಿದ್ದು ತೀರ್ಥ ಇರುವುದಿಲ್ಲ. ಆದರೆ ಎಲ್ಲ ರೀತಿಯ ಪ್ರಸಾದ ದೊರೆಯಲಿದೆ. ಬೆಳಿಗ್ಗೆ 6ರಿಂದ 11 ರವರೆಗೆ, ಮಧ್ಯಾಹ್ನ 12 ಗಂಟೆ 1 ಗಂಟೆವರೆಗೆ, …

ಧರ್ಮಸ್ಥಳ, ಉಡುಪಿ, ಪುತ್ತೂರು, ಸುಬ್ರಮಣ್ಯ ದೇಗುಲಗಳಲ್ಲಿ ನಾಳೆ ಏನೆಲ್ಲಾ ಸೇವೆಗಳು ಇವೆ, ಇರಲ್ಲ – ಇಲ್ಲಿದೆ ಡೀಟೇಲ್ಸ್ !! Read More »

ಜಿ.ಪಂ., ತಾ.ಪಂ.ಮೀಸಲಾತಿ ಬದಲಾವಣೆ ಸಾಧ್ಯತೆ ?

ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯ ಕರಡು ಅಧಿಸೂಚನೆಗಳನ್ನು ರಾಜ್ಯ ಚುನಾವಣಾ ಆಯೋಗ ಜು.1ರಂದು ರಾತ್ರಿ ಪ್ರಕಟಿಸಿದೆ.ಜು.8ರಂದು ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. ಮೀಸಲಾತಿಯ ಕರಡು ಪಟ್ಟಿಗೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಆಕ್ಷೇಪಣೆಯನ್ನೂ ಈಗಾಗಲೇ ಸಲ್ಲಿಸಿದ್ದಾರೆ.ಹಲವೆಡೆ ಕಳೆದ ಬಾರಿ ಮಹಿಳೆಯರಿಗೆ ಮೀಸಲಾಗಿದ್ದ ಕ್ಷೇತ್ರಗಳಲ್ಲಿ ಈ ಬಾರಿಯೂ ಮಹಿಳೆಯರಿಗೆ ಮೀಸಲಾತಿ ನಿಗದಿಯಾಗಿದೆ.ಸಾಮಾನ್ಯ ಕ್ಷೇತ್ರದಲ್ಲೂ ಇದೇ ರೀತಿಯಾಗಿದೆ.ಕೆಲವು ತಾಲೂಕುಗಳಲ್ಲಿ ಜಿ.ಪಂ.ಕ್ಷೇತ್ರದಲ್ಲಿ ಪುರುಷರಿಗೆ ಅವಕಾಶವೇ ಇಲ್ಲದಾಗಿದೆ.ಯಾವ ಮಾನದಂಡದ ಆಧಾರದಲ್ಲಿ ಈ ಕರಡು ಪಟ್ಟಿ ತಯಾರಿಸಲಾಗಿದೆ …

ಜಿ.ಪಂ., ತಾ.ಪಂ.ಮೀಸಲಾತಿ ಬದಲಾವಣೆ ಸಾಧ್ಯತೆ ? Read More »

ಗ್ರಾ.ಪಂ.ನೌಕರರ ಮುಂಬಡ್ತಿಗೆ ತಡೆಯಾಗಿದ್ದ ಆದೇಶ ರದ್ದು | ಗ್ರಾ.ಪಂ.ನೌಕರರು ಹರ್ಷ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತ್ ನೌಕರರ ಮುಂಬಡ್ತಿಗೆ ತಡೆಯಾಗಿದ್ದ ಆದೇಶವನ್ನು ರದ್ದುಗೊಳಿಸಿದೆ. 6 ಜುಲೈ 2020ರ ನಂತರ ಗ್ರಾಮ ಪಂಚಾಯಿತಿಗಳ ಬಿಲ್ ಕಲೆಕ್ಟರ್/ಗುಮಾಸ್ತ/ಬೆರಳಚ್ಚುಗಾರರ(ಹುದ್ದೆ ಪದನಾಮ ಬದಲಾವಣೆಯಾಗಿರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್) ಹುದ್ದೆಯಿಂದ ಗ್ರೇಡ್ -2ಗ್ರಾಮ ಪಂಚಾಯಿತಿ ಕಾರ್ಯದರ್ಶಿ/ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಆಯ್ಕೆ ಮೂಲಕ ನೇರ ನೇಮಕಾತಿ ಮಾಡಬಾರದೆಂದು ಸರ್ಕಾರದ ಸುತ್ತೋಲೆ ಸಂಖ್ಯೆ ಆಇ :03:ಬಿಇಎಂ:2020, 7ಜುಲೈ 2020ರಂತೆ ತಿಳಿಸಲಾಗಿತ್ತು. ಆರ್ಥಿಕ …

ಗ್ರಾ.ಪಂ.ನೌಕರರ ಮುಂಬಡ್ತಿಗೆ ತಡೆಯಾಗಿದ್ದ ಆದೇಶ ರದ್ದು | ಗ್ರಾ.ಪಂ.ನೌಕರರು ಹರ್ಷ Read More »

ನಾಳೆಯಿಂದ ಕುಕ್ಕೆಯಲ್ಲಿ ದೇವರ ದರ್ಶನಕ್ಕೆ ಅವಕಾಶ..ಸೇವೆಗಳು ಎಂದಿನಂತೆ ಇವೆಯೇ? ದರ್ಶನಕ್ಕೆ ಕಲ್ಪಿಸಿದ ಸಮಯವೆಷ್ಟು?..ದೇವಾಲಯದ ನಿಯಮಗಳು ಹೀಗಿವೆ!

ಜುಲೈ,4 : ಅನ್ ಲಾಕ್ 3.0 ಘೋಷಣೆ ಆಗಿದ್ದು, ಅದರಲ್ಲಿ  ದೇವಾಲಯಗಳಲ್ಲಿ ಮತ್ತು ಚರ್ಚ್ ಮಸೀದಿ ಭಕ್ತಾದಿಗಳ ಪ್ರವೇಶಕ್ಕೆ ಅನುಮತಿ ನೀಡಿದೆ ಸರ್ಕಾರ. ಸರಕಾರ ಈ ಆದೇಶ ಹೊರಡಿಸಿದ್ದರು ಕೂಡಾ ಇಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಿನಾಂಕ 05-07-2021 ರಿಂದ ಸರಕಾರದಿಂದ ಮುಂದಿನ ಬರುವವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನಕ್ಕೆ ಸೀಮಿತ ದರ್ಶನ ಮತ್ತು ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ದೇವಳದಲ್ಲಿ ಶ್ರೀ ದೇವರ ದರ್ಶನದ ಸಮಯವನ್ನು ಬೆಳಗ್ಗೆ ಗಂಟೆ 7.00 ರಿಂದ ಮಧ್ಯಾಹ್ನ ಗಂಟೆ …

ನಾಳೆಯಿಂದ ಕುಕ್ಕೆಯಲ್ಲಿ ದೇವರ ದರ್ಶನಕ್ಕೆ ಅವಕಾಶ..ಸೇವೆಗಳು ಎಂದಿನಂತೆ ಇವೆಯೇ? ದರ್ಶನಕ್ಕೆ ಕಲ್ಪಿಸಿದ ಸಮಯವೆಷ್ಟು?..ದೇವಾಲಯದ ನಿಯಮಗಳು ಹೀಗಿವೆ! Read More »

ಸಾಂಪ್ರದಾಯಿಕ ಶೈಲಿಯಲ್ಲಿ ಗದ್ದೆಗಿಳಿದ ಶಾಸಕ ಸಂಜೀವ ಮಠಂದೂರು | ನೇಗಿಲು ಹಿಡಿದು ಉಳುಮೆ ಮಾಡಿ ಗಮನ ಸೆಳೆದ ಶಾಸಕರು

ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಉಳುಮೆ ಮಾಡಿ ಗಮನ ಸೆಳೆದಿದ್ದಾರೆ. ಪಂಚೆ ಕಟ್ಟಿಕೊಂಡು ಪರಾಂಪರಾಗತವಾಗಿ ನಡೆಯುತ್ತಿದ್ದ ಭತ್ತದ ಗದ್ದೆಯಲ್ಲಿ ನೇಗಿಲು ಹಿಡಿದು ಉಳುಮೆಮಾಡಿದ್ದಾರೆ. ಇಂತಹ ಸನ್ನಿವೇಶಕ್ಕೆ ಆರ್ಯಾಪು ಗ್ರಾಮದ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಸಂಪ್ಯ ನವಚೇತನಾ ಯುವಕ ಮಂಡಲದ ಸಹಭಾಗಿತ್ವದಲ್ಲಿ ದಿ. ಉಗ್ಗಪ್ಪ ಗೌಡ ಅವರ ಹಡೀಲು ಬಿದ್ದ ಗದ್ದೆಯಲ್ಲಿ ‘ಗದ್ದೆಗೆ ಇಳಿಯೋಣ-ಬೇಸಾಯ ಮಾಡೋಣ’ ಅಭಿಯಾನ ಸಾಕ್ಷಿಯಾಯಿತು. ಸ್ವತಃ ಗುಡ್ಡ ಅಗೆದು ತನ್ನೂರಿನಲ್ಲಿ ಗದ್ದೆ ನಿರ್ಮಿಸಿ ಇತ್ತು ಕಟ್ಟಿ ಬೇಸಾಯ ಮಾಡಿದ ಅನುಭವವಿರುವ ಶಾಸಕ …

ಸಾಂಪ್ರದಾಯಿಕ ಶೈಲಿಯಲ್ಲಿ ಗದ್ದೆಗಿಳಿದ ಶಾಸಕ ಸಂಜೀವ ಮಠಂದೂರು | ನೇಗಿಲು ಹಿಡಿದು ಉಳುಮೆ ಮಾಡಿ ಗಮನ ಸೆಳೆದ ಶಾಸಕರು Read More »

ಮೋದಿಯನ್ನು ಮಣಿಸಬಲ್ಲ ಮತ್ತೊಬ್ಬ ಕ್ಯಾಂಡಿಡೇಟ್ ಸಿಕ್ಕಿಲ್ಲ | ಮೋದಿಯೇ 2024 ರಲ್ಲಿ ಪ್ರಧಾನಿ ಎಂದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ

ಆತ ಜಗತ್ತು ಕಂಡ ಮಹಾನ್ ಚಕ್ರಾಧಿಪತಿ. ಆತ ಕೈ ಇಟ್ಟ ಕೆಲಸಗಳೆಲ್ಲ ಬಂಗಾರಮಯ. ಆತ ತನ್ನ 56 ಇಂಚಿನ ಎದೆ ಸೆಟೆದುಕೊಂಡು ಸುಮ್ಮನೆ ನಡೆದು ಹೋದರೆ ಸಾಕು, ಅವಕಾಶಗಳ ಬಾಗಿಲು ಆತನ ಮುಂದೆ ತನ್ನಿಂದ ತಾನೇ ತೆರೆದುಕೊಳ್ಳುತ್ತವೆ. ಮಾತಿಗಿಂತಲೂ ಮೌನದಿಂದಲೇ ಆತ ಸಾಧಿಸಿದ್ದು ಹೆಚ್ಚು. ಒಂದೊಮ್ಮೆ ಮಾತಿಗೆ ನಿಂತರೆ, ವಿರೋಧಿಗಳನ್ನು ಕೂಡ ಕನ್ವಿನ್ಸ್ ಮಾಡಬಲ್ಲ ವ್ಯಕ್ತಿತ್ವ.ತನ್ನ ಸ್ವಂತ ತಾಯಿಯನ್ನು ಕೂಡಾ ಅಧಿಕಾರದ ಅರಮನೆಗೆ ( ಪ್ರಧಾನಮಂತ್ರಿಗಳ ನಿವಾಸ) ಬಿಟ್ಟು ಕೊಳ್ಳದ ನಿಷ್ಠುರವಾದಿ.ಆತನ ಕಟ್ಟರ್ ವಿರೋಧಿಗಳು ಕೂಡಾ, ‘ …

ಮೋದಿಯನ್ನು ಮಣಿಸಬಲ್ಲ ಮತ್ತೊಬ್ಬ ಕ್ಯಾಂಡಿಡೇಟ್ ಸಿಕ್ಕಿಲ್ಲ | ಮೋದಿಯೇ 2024 ರಲ್ಲಿ ಪ್ರಧಾನಿ ಎಂದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ Read More »

ಬಾಲಿವುಡ್ ನಟ ಅಮೀರ್ ಖಾನ್ ಮೇಲೆ ಲವ್ ಜಿಹಾದ್ ಆರೋಪ | 2 ಬಾರಿ ಹಿಂದೂ ಪತ್ನಿಯರಿಗೆ ಮಗು ಕರುಣಿಸಿ ಖಾನ್ ಮಾಡಿದ !!

ಇದೀಗ ‘ಲವ್ ಜಿಹಾದ್’ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ನಿನ್ನೆ ನಟ ಅಮೀರ್ ಖಾನ್ ತಮ್ಮ ಪತ್ನಿಗೆ ವಿಚ್ಛೇದನ ಕೊಡುತ್ತಲೇ ಜಾಲತಾಣದ ತುಂಬ ಲವ್ ಜಿಹಾದ್ ನದೇ ಮಾತು. ಇದಕ್ಕೆ ಕಾರಣ, ಅಮೀರ್ ಖಾನ್ ಇದಾಗಲೇ ಒಬ್ಬ ಹಿಂದೂ ಪತ್ನಿಗೆ ವಿಚ್ಛೇದನ ನೀಡಿದ್ದು, ಈಗ ನಡೆದಿರುವುದು ಎರಡನೆಯ ವಿಚ್ಛೇದನ. ಕೇವಲ 15 ವರ್ಷಗಳ ಅವಧಿಯಲ್ಲಿ ಎರಡು ವಿಚ್ಛೇದನ ಪಡೆದಿದ್ದಾರೆ ಅಮೀರ್. ಈಗ ಕಿರಣ್ ರಾವ್ ಕೂಡ ಹಿಂದೂ. ತಮ್ಮ 15 ವರ್ಷಗಳ ಎರಡನೆಯ ದಾಂಪತ್ಯವನ್ನು ಅಂತ್ಯಗೊಳಿಸುತ್ತಿರುವುದಾಗಿ ನಿನ್ನೆ …

ಬಾಲಿವುಡ್ ನಟ ಅಮೀರ್ ಖಾನ್ ಮೇಲೆ ಲವ್ ಜಿಹಾದ್ ಆರೋಪ | 2 ಬಾರಿ ಹಿಂದೂ ಪತ್ನಿಯರಿಗೆ ಮಗು ಕರುಣಿಸಿ ಖಾನ್ ಮಾಡಿದ !! Read More »

ಶಶಿಕುಮಾರ್ ಬಿ.ಎನ್.ಹೆಸರಿನಲ್ಲಿ ನಕಲಿ ಫೆಸ್‌ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ

ಪೆರುವಾಜೆ ಗ್ರಾಮದ ಮುರ್ಕೆತ್ತಿ ನೆಲ್ಲಿಕುಮೇರ್ ನಿವಾಸಿ ಶಿಕ್ಷಕ ಶಶಿಕುಮಾರ್ ಬಿ.ಎನ್. ಅವರ ಫೇಸ್ಬುಕ್ ಅಕೌಂಟ್ ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ಹಣದ ಬೇಡಿಕೆ ಇರಿಸಿದ್ದಾರೆ. ಶಶಿಕುಮಾರ್ ಅವರ ಹೆಸರು,ಪೋಟೋ ಬಳಸಿ ಪೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ತೆರೆದು ಹಲವರಿಗೆ ಸ್ನೇಹಿತರರಾಗಿ ರಿಕ್ವೆಸ್ಟ್ ಕಳುಹಿಸಿ ಹಣದ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಗೆಳೆಯರಿಂದ ಮಾಹಿತಿ ಪಡೆದ ಶಶಿಕುಮಾರ್, ಇದೊಂದು ನಕಲಿಯಾಗಿ ಸೃಷ್ಟಿಸಿದ ಪೇಸುಬುಕ್ ಖಾತೆ ಆಗಿದ್ದು ಯಾರೂ ಕೂಡ ಹಣ ಕಳುಹಿಸಬೇಡಿ ಎಂದು ವಿನಂತಿಸಿದ್ದಾರೆ.9675484582 ಈ ನಂಬರ್ …

ಶಶಿಕುಮಾರ್ ಬಿ.ಎನ್.ಹೆಸರಿನಲ್ಲಿ ನಕಲಿ ಫೆಸ್‌ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ Read More »

ಶಿವನಂತೆ ಕುತ್ತಿಗೆಗೆ ಹಾವು ಸುತ್ತಿಕೊಂಡು ಪೇಟೆ ಸವಾರಿ ಹೊರಟ ಅಜ್ಜಪ್ಪ

ಈ ಜಗತ್ತಿನಲ್ಲಿ ವಿಭಿನ್ನ ರೀತಿಯ ವ್ಯಕ್ತಿಗಳು ಕಾಣಸಿಗುತ್ತಾರೆ. ಇಲ್ಲೊಬ್ಬ ವ್ಯಕ್ತಿ ಜೀವಂತ ಹಾವನ್ನೇ ತನ್ನ ಕುತ್ತಿಗೆಗೆ ಸುತ್ತಿಕೊಂಡು ಹೊರಟಿದ್ದಾನೆ. ಹಾವೆಂದರೆ ಮಾರುದ್ದ ದೂರ ಸರಿಯುವವರ ನಡುವೆ ಈ ವ್ಯಕ್ತಿಯ ಧೈರ್ಯ ಮಾತ್ರ ಮೆಚ್ಚುವಂಥದ್ದು. ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಜೀವಂತ ಹಾವನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡು ಸೈಕಲ್ ಏರಿ ಹೋದ ವಿಡಿಯೋ ಹಾಗೂ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವ್ಯಕ್ತಿಯ ಮನೆ ಬಳಿ ನಿರುಪದ್ರವಿ ಹಾವೊಂದು ಬಂದಿತ್ತು. ಅದನ್ನು ಹಿಡಿದುಕೊಂಡ ವ್ಯಕ್ತಿ, …

ಶಿವನಂತೆ ಕುತ್ತಿಗೆಗೆ ಹಾವು ಸುತ್ತಿಕೊಂಡು ಪೇಟೆ ಸವಾರಿ ಹೊರಟ ಅಜ್ಜಪ್ಪ Read More »

ಫೇಸ್‌ಬುಕ್‌ನಿಂದ 3 ಕೋಟಿ ಪೋಸ್ಟ್ ಡಿಲೀಟ್ | ಹೊಸ ಐಟಿ ನೀತಿಯನ್ನು ಕೊನೆಗೂ ನಡುಬಗ್ಗಿಸಿ ಪಾಲಿಸಿದ ಎಫ್ ಬಿ, ಇನ್ಸ್ಟಾಗ್ರಾಮ್, ಗೂಗಲ್

ಹೊಸದಿಲ್ಲಿ: ದೇಶದಲ್ಲಿ ಹೊಸ ಐಟಿ ನಿಯಮಗಳು ಜಾರಿಗೆ ಬಂದ ಬಳಿಕ ತನ್ನ ಮೊದಲ ಮಾಸಿಕ ಅನುಸರಣೆ ವರದಿ ಸಲ್ಲಿಸಿರುವ ಫೇಸ್ ಬುಕ್ ಸಂಸ್ಥೆಯು, ಮೇ 15 ರಿಂದ ಜೂನ್ 15ರವರೆಗೆ 10 ವಿವಿಧ ವಿಭಾಗಗಳಲ್ಲಿ 3 ಕೋಟಿ ಕಂಟೆಂಟ್ ಡಿಲೀಟ್ ಮಾಡುವ ಮೂಲಕಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್ ಹೊಸ ನಿಯಮದಂತೆ ಇದೇ ಅವಧಿಯಲ್ಲಿ 9 ವಿಭಾಗಗಳಲ್ಲಿ 20 ಲಕ್ಷ ಕಂಟೆಂಟ್‌ಗಳ ಮೇಲೆ ಕ್ರಮ ಕೈಗೊಂಡಿದೆ. ಹೊಸ ಐಟಿ‌ ನಿಯಮಗಳ ಪ್ರಕಾರ, 5 ಲಕ್ಷಕ್ಕೂ ಅಧಿಕ …

ಫೇಸ್‌ಬುಕ್‌ನಿಂದ 3 ಕೋಟಿ ಪೋಸ್ಟ್ ಡಿಲೀಟ್ | ಹೊಸ ಐಟಿ ನೀತಿಯನ್ನು ಕೊನೆಗೂ ನಡುಬಗ್ಗಿಸಿ ಪಾಲಿಸಿದ ಎಫ್ ಬಿ, ಇನ್ಸ್ಟಾಗ್ರಾಮ್, ಗೂಗಲ್ Read More »

error: Content is protected !!
Scroll to Top