Daily Archives

July 3, 2021

ನಗ್ನ ಸ್ತ್ರೀಯರು ಮಾತ್ರ ಪ್ರವೇಶಿಸಬಹುದಾದ ಬೆತ್ತಲೆ ಕಾಡು | ಪುರುಷರಿಗೆ ಇಲ್ಲಿ ಪ್ರವೇಶ ನಿಷಿದ್ಧ !!

ಅದೊಂದು ಕಾಡು ಕೇವಲ ಮಹಿಳೆಯರ ಪ್ರವೇಶಕಷ್ಟೆ ಸೀಮಿತ. ಅಲ್ಲಿ ಪುರುಷರು ಪ್ರವೇಶಿಸುವುದು ಪೂರ್ತಿ ನಿಷಿದ್ಧ. ಅಷ್ಟೇ ಅಲ್ಲ, ಆ ಕಾಡನ್ನು ಪ್ರವೇಶಿಸುವ ಮುನ್ನ ಮಹಿಳೆಯರು ಪೂರ್ತಿ ನಗ್ನರಾಗಿ ಕಾಡಿನೊಳಕ್ಕೆ ಅಡಿಯಿಡಬೇಕು !ಅಲ್ಲಿನ ಜನಸಮುದಾಯ ' ಪವಿತ್ರ ಕಾಡು ' ಎಂದು ಕರೆಯುವ ಈ ಬತ್ತಲೆ

ತುಳುನಾಡಿನ ಪತ್ರೊಡೆಗೆ ಸಿಕ್ಕಿದೆ ಆಯುಷ್ ಸಚಿವಾಲಯದ ಗ್ರೀನ್ ಸಿಗ್ನಲ್..ಆರೋಗ್ಯ ಪೂರ್ಣ ಆಹಾರ ಪಟ್ಟಿಯಲ್ಲಿ ಸದ್ದಿಲ್ಲದೇ…

ತುಳುನಾಡಿನಲ್ಲಿ ಆಟಿ(ಆಷಾಡ)ಮಾಸ ಬಂತೆಂದರೆ ಸಾಕು ಬಗೆ ಬಗೆಯ ತಿನಿಸುಗಳ ಘಮ ಎಲ್ಲಾ ಮನೆಗಳಲ್ಲೂ ಮಾಮೂಲು. ಆಟಿ ತಿಂಗಳಿನಲ್ಲಿ ಅತೀ ಮುಖ್ಯವಾದ, ಸಂಪ್ರದಾಯಿಕ ವಿಶೇಷ ದಿನವೆಂದರೆ ಆಟಿ ಅಮಾವಾಸ್ಯೆ.ಈ ದಿನದಂದು ಪ್ರತೀ ಮನೆಯಲ್ಲೂ ಪತ್ರೊಡೆ ಮಾಡುವುದು ರೂಢಿ. ಮರದ ಕೆಸುವಿನಲ್ಲಿ(ಮರ ಚೇವು) ಮಾಡುವ ಈ

ಜಿ.ಪಂ.ಮಾಜಿ ಸದಸ್ಯ ,ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ದೇವರಾಜ್ ಇನ್ನಿಲ್ಲ

ಜಿ.ಪಂ.ಮಾಜಿ ಸದಸ್ಯ ,ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ದೇವರಾಜ್ ನಿಧನರಾದರು.ಅನಾರೋಗ್ಯ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು,ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.ಸಾಮಾಜಿಕ,ಸಹಕಾರ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಅವರು

ಪ.ಜಾ /ಪ.ಪಂಗಡ ಉಪಯೋಜನೆಯಯ ಕ್ರಿಯಾಯೋಜನೆಗೆ ಅಭಿವೃದ್ಧಿ ಪರಿಷತ್ ಅನುಮೋದನೆ | ಈ ವರ್ಗದ ಜನರಿಗೆ 26 ಸಾವಿರ ಕೋಟಿಯ…

ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದೆ.ಪ.ಜಾತಿ,ಪ.ಪಂಗಡ ಉಪಯೋಜನೆ ಅಡಿಯಲ್ಲಿ 2021-22ನೇ ಸಾಲಿನಲ್ಲಿ 26,005 ಕೋಟಿ ರೂ ವೆಚ್ಚದ ಕ್ರಿಯಾಯೋಜನೆಗೆ ಸಿಎಂ ನೇತೃತ್ವದ ರಾಜ್ಯ ಅಭಿವೃದ್ಧಿ ಪರಿಷತ್ ಅನುಮೋದನೆ ನೀಡಿದೆ.ಎಸ್‌ಸಿಎಸ್‌ಪಿ ಅಡಿ

ಏಕಾಂಗಿ ಬಡ ಅಜ್ಜಿಯ ಗುಡಿಸಲಿಗೆ ಹೋಗಿ, ಮನೆಯಿಂದ ತಂದ ಊಟ ಅಜ್ಜಿಗೆ ಬಡಿಸಿ ತಾನೂ ಉಂಡ ಜಿಲ್ಲಾಧಿಕಾರಿ | ಹೋಗುವಾಗ…

ಇದು ಮತ್ತೊಂದು ಸ್ಪೂರ್ತಿ ತುಂಬುವ ಸ್ಟೋರಿ. ಅಲ್ಲಿಒಬ್ಬ ಅಜ್ಜಿ ಒಂದು ಮನೆಯಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದರು. ಆಕೆ ಕೇವಲ ಅಜ್ಜಿಯಲ್ಲ. ಮುಪ್ಪಾನ ಮುದುಕಿ. ಆ ಅಜ್ಜಿಗೆ 80 ವರ್ಷ ವಯಸ್ಸು ದಾಟುತ್ತಿದೆ. ವಯೋಸಹಜ ಬಳಲಿಕೆ ಮಾಮೂಲಿ. ರೋಗಗಳು ಕೂಡ ಆಕೆಯನ್ನು ಜರ್ಜರಿತವಾಗಿ ಮಾಡಿತ್ತು. ಆಕೆಯನ್ನು

ಮಂಗಳೂರು : ಬೀದಿನಾಯಿಗೆ ಗುಂಡು ಹೊಡೆದು ಕೊಲೆ, ವ್ಯಾಪಕ ಆಕ್ರೋಶ | ನಾಯಿಗೆ ಗುಂಡು ಹೊಡೆಯುವಷ್ಟು ಅಗ್ಗವಾಗಿದೆಯಾ…

ಮಂಗಳೂರು, ಜುಲೈ 03: ಮತ್ತೆ ಮನುಷ್ಯನೆಂಬ ಹಿಂಸ್ರ ಪ್ರಾಣಿಯ ಕ್ರೌರ್ಯಕ್ಕೆ ಬೆಚ್ಚಿ ಬಿದ್ದಿದೆ ಮಂಗಳೂರು. ತನ್ನ ಪಾಡಿಗೆ ತಾನು ಬದುಕುತ್ತಾ, ಅಲ್ಲಿ ಜನರು ಬೇಡವೆಂದು ಒಗೆದು ಬಿಸಾಕಿದ ಆಹಾರವನ್ನು ತಿಂದು ' ಸ್ಕಾವೆಂಜಿಂಗ್' ಕೆಲಸ ಮಾಡಿ ಪರಿಸರ ಶುಚಿಮಾಡುವ ಆ ಬೀದಿ ನಾಯಿ ಏನು ತಾನೇ ಹೆಚ್ಚಿಗೆ

ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ | ದ್ವಿದಳ ಧಾನ್ಯಗಳಿಗೆ ಸ್ಟಾಕ್ ಲಿಮಿಟ್ ವಿಧಿಸಿ, ಬೆಲೆ ಏರಿಕೆಗೆ…

ನವದೆಹಲಿ: ಕೊರೋನಾ ಕಾಲದಲ್ಲಿ ಜನಸಾಮಾನ್ಯರಿಗೆ ಪರಿಹಾರ ಒದಗಿಸಲು ಕೇಂದ್ರ ಮೋದಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.ದ್ವಿದಳ ಧಾನ್ಯಗಳ ಹಣದುಬ್ಬರಕ್ಕೆ ಕಡಿವಾಣ ಹಾಕಲು, ಕೇಂದ್ರ ಸರ್ಕಾರ ದ್ವಿದಳ ಧಾನ್ಯಗಳ ಮೇಲೆ ಸ್ಟಾಕ್ ಮಿತಿಯನ್ನು ವಿಧಿಸಿದೆ. ಈ ಆದೇಶವು ತಕ್ಷಣದಿಂದ

ಆತೂರು ಪೊಲೀಸ್ ಚೆಕ್ ಪೋಸ್ಟ್ ಧ್ವಂಸ : ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಎಸ್ಪಿಗೆ ವಿ.ಹಿಂ.ಪ.ಮನವಿ

ಕಡಬ : ಪೊಲೀಸ್ ಚೆಕ್ ಪೋಸ್ಟ್ ಬಳಿ ಶೆಡ್ ಧ್ವಂಸ ಮಾಡಿದವರ ಮೇಲೆ ಯಾವುದೇ ಒತ್ತಡಕ್ಕೆ ಮಣಿಯದೇ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದು ಜಾಗರಣ ವೇದಿಕೆ ಕಡಬ ತಾಲೂಕು ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ.ಸಾರ್ವಜನಿಕರ ರಕ್ಷಣೆಗಾಗಿ ದುಡಿಯುವ

ಮಾನಹಾನಿ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ: ಡಿ.ವಿ.ಸದಾನಂದ ಗೌಡ‌ ಸ್ಪಷ್ಟನೆ

ಬೆಂಗಳೂರು: ತಮ್ಮ ಮಾನಕ್ಕೆ ಹಾನಿ ತರುವ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.ಈ ಮಧ್ಯೆ, ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ

ಕೆಯ್ಯೂರು ಹಾಲು ಉತ್ಪಾದಕರ ಸಂಘದ ಮಾಜಿ ನಿರ್ದೇಶಕ ಮಾಡಾವು ಸಂಪಾಜೆ ಭವಾನಿಶಂಕರ್ ಎಂ.ಎಸ್.ನಿಧನ

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಭವಾನಿಶಂಕರ ಮಾಡಾವು ಸಂಪಾಜೆ (70ವ)ರವರು ಜು.3 ರಂದು ನಸುಕಿನ ಜಾವ ನಿಧನರಾದರು.ಕೆಯ್ಯೂರು ಗ್ರಾಮದ ಮಾಡಾವು ನಿವಾಸಿಯಾಗಿರುವ ಪ್ರಗತಿಪರ ಕೃಷಿಕ ಭವಾನಿಶಂಕರ ಮಾಡಾವು ಸಂಪಾಜೆ ಅವರು ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗೆ