Daily Archives

July 3, 2021

ಸುಬ್ರಹ್ಮಣ್ಯ : ಅಕ್ರಮ ಮದ್ಯಸಾಗಾಟ ಜಾಲ ಪತ್ತೆ | ನಾಲ್ವರು ಪೊಲೀಸ್ ವಶಕ್ಕೆ

ಕಡಬ : ಅಕ್ರಮ ಮದ್ಯಸಾಗಾಟ ಜಾಲವನ್ನು ಪತ್ತೆ ಹಚ್ಚಿದ ಸುಬ್ರಹ್ಮಣ್ಯ ಎಸ್. ಐ ಒಮಾನಾ ನೇತೃತ್ವದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ನಾಲ್ಕೂರು ಗ್ರಾಮದ ಮಲ್ಲಾರ ಎಂಬಲ್ಲಿ ಇನೋವಾ ಕಾರ್ ನಲ್ಲಿ 9 ಬಾಕ್ಸ್ ನಲ್ಲಿ ಸುಮಾರು 34.560 ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು…

ಜುಲೈ 05 ಸೋಮವಾರದಿಂದ ರಾಜ್ಯಾದ್ಯಂತ ದೇವಸ್ಥಾನ ಸಹಿತ ಮಾಲ್ ಗಳು ಓಪನ್..ಅನ್ ಲಾಕ್ 3.0 ಹೊಸ ಮಾರ್ಗ ಸೂಚಿ ಹೊರಡಿಸಿದ…

ಮಹಾಮಾರಿ ಕೊರೋನ ಪಾಸಿಟಿವ್ ದರ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರನೇ ಹಂತದ ಅನ್ ಲಾಕ್ ಪ್ರಕ್ರಿಯೆಯ ಬಗ್ಗೆ ಇಂದು ಪತ್ರಿಕಾಗೋಷ್ಠಿಯ ಮೂಲಕ ಮಾಹಿತಿ ನೀಡಿದ್ದ ಸಿಎಂ ಯಡಿಯೂರಪ್ಪ, ರಾಜ್ಯಾದ್ಯಂತ ಇರುವ ವೀಕೆಂಡ್ ಕರ್ಪೂ ವನ್ನು ರದ್ದುಪಡಿಸಿ ಬೆಳಗ್ಗೆ ಗಂಟೆ…

ಜುಲೈ 5 ರಿಂದ ಹೊಸ ಅನ್ ಲಾಕ್ ರೂಲ್ಸ್ | ಹಲವು ನಿರ್ಬಂಧ ಸಡಿಲಿಕೆ !

ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿ ಅನ್ ಲಾಕ್ 3.0 ಮಾರ್ಗಸೂಚಿಯನ್ನು ಪ್ರಕಟಿಸಿದೆ. ಅದರಂತೆ ದೇವಾಲಯ, ಬಾರ್, ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಮುಖ್ಯವಾಗಿ ರಾಜ್ಯದಲ್ಲಿ ಇದುವರೆಗೆ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂ ವನ್ನು…

ಸೆಕ್ಸ್ ಮಾಡುವ ಸಂದರ್ಭ ಶಿಶ್ನ ಮುರಿದುಕೊಂಡ ಆಸಾಮಿ | ಲೈಫ್ ನಲ್ಲಿ ಯಾವುದಕ್ಕೂ ಗ್ಯಾರಂಟಿ ಇಲ್ಲ ಬಾಸ್ !!

ಲಂಡನ್ : ಸೆಕ್ಸ್ ಮಾಡುವ ವೇಳೆ 40 ವರ್ಷದವ್ಯಕ್ತಿಯ ಶಿಶ್ನ ಲಂಬವಾಗಿ ಮುರಿದ ವಿಚಿತ್ರ ಪ್ರಕರಣ ನಡೆದಿದೆ. ಈ ರೀತಿ ಶಿಶ್ನವು ಲಂಬವಾಗಿ ಮುರಿದಿರುವುದು ಜಗತ್ತಿನಲ್ಲಿಯೇ ಇದು ಮೊದಲ ಪ್ರಕರಣ ಎಂದು ಯುನೈಟೆಡ್ ಕಿಂಗ್ಡಮ್ ನ ವೈದ್ಯರು ತಿಳಿಸಿದ್ದಾರೆ. ಇಷ್ಟರ ತನಕ ಜನಪದದಲ್ಲಿ ಒಂದು ಮಾತು…

ಕಡಬ: ರಾಮಕುಂಜದಲ್ಲಿ ನಡೆದ ಪೊಲೀಸ್ ಚೆಕ್ ಪೋಸ್ಟ್ ದ್ವಂಸ ಪ್ರಕರಣ..ಇಬ್ಬರು ಆರೋಪಿಗಳ ಬಂಧನ, ಷರತ್ತು ಬದ್ಧ ಜಾಮೀನು

ಕೆಲ ದಿನಗಳ ಹಿಂದೆ ಕಡಬ ತಾಲೂಕಿನ ರಾಮಕುಂಜದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಧ್ವಂಸ ಹಾಗೂ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಿಡಿಗೇಡಿಗಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲವು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ರಾಮಕುಂಜ ಗ್ರಾಮದ ಹಲ್ಲಿ ಅರಮನೆ ಇಸ್ಮಾಯಿಲ್ ಎಂಬವರ…

ಹೆಣ್ಣೆಂಬ ಕಾರಣಕ್ಕೆ ನವಜಾತ ಶಿಶುವನ್ನು ಬಚ್ಚಲು ಮನೆಯ ಕಿಟಕಿಗೆ ನೇಣು ಹಾಕಿ ಕೊಂದ ಪಾಪಿ ತಾಯಿ

ಹೆಣ್ಣೆಂಬ ಕಾರಣಕ್ಕೆ ನವಜಾತ ಶಿಶುವೊಂದನ್ನು ಬಚ್ಚಲು ಕೋಣೆಯ ಕಿಟಕಿಗೆ ನೇಣು ಹಾಕಿ ಕೊಂದಿರುವ ಅತ್ಯಂತ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಗತಾನೇ ಹುಟ್ಟಿದ ಮಗುವನ್ನು ಬಚ್ಚಲ ಕೋಣೆಯ ಕಿಟಕಿಗೆ ನೇತುಹಾಕಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಬೆಳಗ್ಗೆ 8 ಗಂಟೆ…

ತುಳು ನಟ, ದೇಯಿ ಬೈದೇತಿ ಚಿತ್ರ ನಿರ್ದೇಶಕನ ಪುತ್ರ ಬೈಕ್ ಟ್ಯಾಂಕರ್ ಡಿಕ್ಕಿ ಸಂಭವಿಸಿ ಸಾವು

ಬೆಂಗಳೂರು: ತುಳು ನಟ ಮತ್ತು ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಅವರ ಮಗ ಬೈಕ್ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಸೂರ್ಯೋದಯ ಅವರ ಪುತ್ರ, 20 ವರ್ಷ ಪ್ರಾಯದ ಮಯೂರ್ ಮೃತ ಯುವಕ. ನಿನ್ನೆ ರಾತ್ರಿ ಮಯೂರ್…

ದೋಳ್ಪಾಡಿ :ನಾಪತ್ತೆಯಾದ ಯುವತಿ ಎಡಮಂಗಲದ ಯುವಕನೊಂದಿಗೆ ವಿವಾಹವಾಗಿ ಕಡಬ ಠಾಣೆಗೆ ಹಾಜರ್

ಕಡಬ : ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಕೋರೇಲು ನಿವಾಸಿ ಯುವತಿಯೋರ್ವಳು ನಾಪತ್ತೆಯಾಗಿದ್ದು,ಆಕೆ ಎಡಮಂಗಲದ ಯುವಕನೊಂದಿಗೆ ವಿವಾಹವಾಗಿ ಕಡಬ ಠಾಣೆಗೆ ಹಾಜರಾಗಿದ್ದಾರೆ. ಯುವತಿ ನಾಪತ್ತೆ ಕುರಿತು ಯುವತಿಯ ಅಣ್ಣ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು‌. ಕೋರೊಲು ನಿವಾಸಿ…

ದಾರಿತಪ್ಪಿ ಬಾವಿಗೆ ಬಿದ್ದು ಒಳಗೇ 3 ದಿನ ಕಳೆದರೂ ಬದುಕಿ ಬಂದ 80 ರ ವೃದ್ಧ | ಹಿರಿ ಜೀವದ ಜೀವನೋತ್ಸಾಹಕ್ಕೆ ಹಿರಿಹಿರಿ…

80 ವರ್ಷದ ನಾರಾಯಣ ಎಂಬುವವರು ತಮ್ಮ ಸಮೀಪದ ಗ್ರಾಮವೊಂದರಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುವಾಗ ದಾರಿತಪ್ಪಿ ಜಮೀನಿನಲ್ಲಿದ್ದ ಪಾಳುಬಾವಿಗೆ ಆಕಸ್ಮಿಕವಾಗಿ ಬಿದ್ದು ಮೂರು ದಿನಗಳ ಬಳಿಕ ರಕ್ಷಣೆಗೆ ಒಳಗಾದ ಘಟನೆ ನಡೆದಿದೆ. ಬಾವಿಯಲ್ಲಿ ಬಿದ್ದಿದ್ದ ನಾರಾಯಣ ಮೂರು ದಿನಗಳ ಕಾಲ ನೆರವಿಗಾಗಿ…

ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಅವ್ಯವಹಾರಗಳ ತನಿಖೆಯ ಕಾಗದ ಪತ್ರ ಕಳೆದುಕೊಂಡು, ತಡಕಾಡಿದ ಧಾರ್ಮಿಕ ದತ್ತಿ ಇಲಾಖೆಯ…

ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ೨೧.೫೦ ಕೋಟಿ ರೂಪಾಯಿಗಳ ಅವ್ಯವಹಾರವಾಗಿದೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಯ ಮಹಾಸಂಘವು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಬಯಲು ಮಾಡಿತ್ತು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಅವ್ಯವಹಾರಗಳ ತನಿಖೆ ಮಾಡಲು ಸವಿಸ್ತಾರವಾದ…