ಮೀಸೆ ತೆಗೆದು ಬಿಡುವಿನ ವೇಳೆ ಸಹೋದ್ಯೋಗಿಗೆ ಕಿಸ್ ಕೊಟ್ಟು ಕಿಕ್ ಔಟ್ ಆದ ಆರೋಗ್ಯ ಮಂತ್ರಿ !!

ಬಿಡುವಿನ ಸಮಯದಲ್ಲಿ ಸಹೋದ್ಯೋಗಿಯ ಅಧರಗಳ ಮಧುರ ಸವಿಯಲು ಹೋದ ಆರೋಗ್ಯ ಸಚಿವರೊಬ್ಬರು ತನ್ನ ಪದವಿಗೆ ಸಂಚಕಾರ ತಂದುಕೊಂಡಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ಮ್ಯಾಟ್ ಹಾನ್‌ಕಾಕ್ ಕಿಸ್ ಕೊಟ್ಟ ತಪ್ಪಿಗೆ ತನ್ನ ಕೆಲಸ ಕಳೆದುಕೊಂಡಿದ್ದಾರೆ. ಅಂದಹಾಗೆ ಇವರು ಎಲ್ಲರ ಎದುರು, ಕಚೇರಿಯ ಅವಧಿಯಲ್ಲಿ ಮುತ್ತು ಕೊಟ್ಟಿದ್ದಕ್ಕೆ ಈ ಶಿಕ್ಷೆಯಲ್ಲ. ಅಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ ಕಿಸ್ ಎಂತ ದೊಡ್ಡ ವಿಷಯ ?! ಕಿಸ್ ಮಾಡಿದ್ದನ್ನು ಸ್ವತಃ ಆ ಸಹೋದ್ಯೋಗಿ ಮಹಿಳೆಯ ಪತಿಯೆ ಕ್ಷಮಿಸಿ ಬಿಡುತ್ತಿದ್ದರೇನೋ. ಆದರೆ ಶಿಕ್ಷೆ ಆದದ್ದು … Continue reading ಮೀಸೆ ತೆಗೆದು ಬಿಡುವಿನ ವೇಳೆ ಸಹೋದ್ಯೋಗಿಗೆ ಕಿಸ್ ಕೊಟ್ಟು ಕಿಕ್ ಔಟ್ ಆದ ಆರೋಗ್ಯ ಮಂತ್ರಿ !!