ಸತ್ತು ಹೋದ 20 ನಿಮಿಷದ ನಂತರ ಪರಲೋಕ ಕಂಡು ಬದುಕಿ ಬಂದವನೀತ | ಸಾವಿನಾಚೆಯಾ ಲೋಕ ಹೇಗಿತ್ತಂತೆ ಗೊತ್ತಾ ?!
ಸಾವಿನ ನಂತರ ಜನರು ಎಲ್ಲಿಗೆ ಹೋಗುತ್ತಾರೆ ಮತ್ತು ಅಲ್ಲಿ ಏನಾಗುತ್ತದೆ? ಎರಡನೇ ಜನ್ಮ (Second Life) ಸಿಗುತ್ತದೆಯೇ? ಮರಣದ ನಂತರದ ಪ್ರಯಾಣವನ್ನು ಜನ್ಮ ಕರ್ಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯೇ?ಇಂತಹ ಪ್ರಶ್ನೆಗಳು ಶತಶತಮಾನಗಳಿಂದ ಮನುಷ್ಯನನ್ನು ಕಾಡಿದೆ. ಈವರೆಗೂ ಅದಕ್ಕೆ ಉತ್ತರ ಕಂಡುಕೊಳ್ಳಲು ಆಗಿಲ್ಲ. ಸತ್ತು ಹೋದ ವ್ಯಕ್ತಿ ಮತ್ತೆ ಬದುಕಿ ಬಂದರೆ ಮಾತ್ರ ಆತ ಆ ಲೋಕದ ಕಥೆಯನ್ನು ನಮಗೆ ಹೇಳಬಲ್ಲ. ಹಾಗಿರುವಾಗ ಇಲ್ಲೊಬ್ಬ ಸಾವಿನ ನಂತರ ಏನಾಯಿತೆಂದು ನೆನಪಿಟ್ಟುಕೊಂಡು, ಸಾವಿನಿಂದ ವಾಪಸ್ ಬದುಕಿನ ಲೋಕಕ್ಕೆ ಬಂದು ಹೇಳುತ್ತಿದ್ದಾನೆ. … Continue reading ಸತ್ತು ಹೋದ 20 ನಿಮಿಷದ ನಂತರ ಪರಲೋಕ ಕಂಡು ಬದುಕಿ ಬಂದವನೀತ | ಸಾವಿನಾಚೆಯಾ ಲೋಕ ಹೇಗಿತ್ತಂತೆ ಗೊತ್ತಾ ?!
Copy and paste this URL into your WordPress site to embed
Copy and paste this code into your site to embed