Daily Archives

June 28, 2021

ಕಲಿಯುಗದಲ್ಲಿ ನಡೆಯಿತೊಂದು ಸ್ವಯಂವರ | ಬಿಲ್ಲು ಮುರಿದು ಮದ್ವೆಯಾದ ವರ

ಪಾಟ್ನಾ: ಇಲ್ಲಿ ಮತ್ತೆ ತ್ರೇತಾಯುಗ ಮರುಕಳಿಸಿದೆ. ತ್ರೇತಾಯುಗದಲ್ಲಿ ಸೀತಾದೇವಿ ಸ್ವಯಂವರದಲ್ಲಿ ಶ್ರೀರಾಮ ಬಿಲ್ಲು ಮುರಿದ ಕಥೆ ನೀವು ಕೇಳಿರಬೇಕು. ಈಗ ಅದೇ ರೀತಿಯಲ್ಲಿ ಇಲ್ಲೋರ್ವ ಮದುವೆಯಲ್ಲಿ ಬಿಲ್ಲು ಮುರಿದು ವಧುವಿನ ಕೊರಳಿಗೆ ಹಾರ ಹಾಕಿದ್ದಾನೆ. ಮದುವೆಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ

ಶೀಘ್ರದಲ್ಲೇ ವಿಸ್ತರಣೆಯಾಗಲಿದೆ ಸಚಿವ ಸಂಪುಟ |ರಾಜ್ಯದ ನಾಯಕರಲ್ಲಿ ಯಾರಿಗೆ ದಕ್ಕಲಿದೆ ಭಾಗ್ಯ..ಯಾರ ಪಾಲಾಗಲಿದೆ ರೈಲ್ವೆ…

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಶ್ರೀಘ್ರದಲ್ಲೆ ವಿಸ್ತರಣೆಯಾಗುವ ಸಾಧ್ಯತೆ ಇದ್ದು ರಾಜ್ಯಕ್ಕೆ ಇನ್ನೆರಡು ಮಂತ್ರಿಗಿರಿ ಒಲಿದು ಬರುವ ನಿರೀಕ್ಷೆಯಿದೆ.ಸದ್ಯ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಹಣಕಾಸು ಖಾತೆ

ಲಸಿಕೆ ಪಡೆಯದವರಿಗೆ ಇಲ್ಲ ಹೇರ್ ಕಟ್ಟಿಂಗ್, ಶೇವಿಂಗ್ | ಕಷಾಯ ಕುಡಿಯದವರಿಗೆ ಇಲ್ಲ ಹೋಟೆಲ್ ಗಳಲ್ಲಿ ತಿಂಡಿ ಊಟ !

ಭೋಪಾಲ್: ಕೊರೊನಾ ಲಸಿಕೆ ಪಡೆದುಕೊಳ್ಳದವರಿಗೆ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಮಾಡಬಾರದು ಎಂದು ಮಧ್ಯ ಪ್ರದೇಶದ ಛಿಂದ್ವಾಡಾದ ಸಲೂನ್ ಮಾಲೀಕರು ನಿರ್ಧರಿಸಿದ್ದಾರೆ.ಕೊರೊನಾ ಲಸಿಕೆ ಪಡೆಯದವರಿಗೆ ಕ್ಷೌರ ಸೇರಿದಂತೆ ಯಾವುದೇ ಕ್ಷೌರ ಸೇವೆಗಳನ್ನು ನೀಡಲ್ಲ. ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಅಥವಾ

ಎಸ್ಎಸ್ಎಲ್ ಸಿ ಪರೀಕ್ಷೆ ದಿನಾಂಕ ಪ್ರಕಟಿಸಿದ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕೊನೆಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಎಸ್ಎಸ್ ಎಲ್.ಸಿ ಮಕ್ಕಳಿಗೆ ಪರೀಕ್ಷಾ ದಿನಾಂಕ ಪ್ರಕಟಿಸಿದೆ.ಪ್ರಕಟಣೆಗೂ ಮುನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಜುಲೈ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಪೂರ್ವ ಸಿದ್ಧತೆಯನ್ನು ಅವಲೋಕಿಸಿದರು.

ಇನ್ನಷ್ಟು ತಟ್ಟಲಿದೆ ಬೆಲೆ ಏರಿಕೆಯ ಬಿಸಿ…ಅಕ್ಟೋಬರ್ ಒಂದರಿಂದ ಎಲ್ ಪಿ ಜಿ ಬೆಲೆ ಗಗನಕ್ಕೇರಲಿದೆಯೇ?

ದಿನದಿಂದ ದಿನಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ ಬೆಲೆ ಏರಿಕೆ ಮುಂದುವರಿದಿದ್ದು,ಶೀಘ್ರವೇ ಎಲ್ ಪಿ ಜಿ ಬೆಲೆಯೂ ಏರಿಕೆಯ ಸಾಧ್ಯದೆ ಇದೆ.ದೇಶಿಯ ಗಣಿಗಾರಿಕೆಯಲ್ಲಿ ಇದರ ಪರಿಣಾಮ ಬೀರಿದ್ದು, ಅಕ್ಟೋಬರ್ ಒಂದರಿಂದಲೇ ದೇಶಡೆಲ್ಲೆಡೆ ಅನಿಲ ಬೆಲೆ ಶೇ.60ರಷ್ಟು ಏರಿಕೆಯಾಗಲಿದೆ.

ಮದುವೆಯಾಗಿಯೂ ದೂರವಾದ ಫೇಸ್ ಬುಕ್ ಪ್ರೇಮಿಗಳು..ಲವ್ ಬರ್ಡ್ಸ್ ಜೀವನವು ನಾನೊಂದು ತೀರಾ-ನೀನೊಂದು ತೀರಾ ಆಗಲು ಕಾರಣವೇನು?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿ ಹುಟ್ಟಿ, ಒಬ್ಬರನ್ನೊಬ್ಬರು ಮದುವೆಯಾಗುವ ಸನ್ನಿವೇಶಗಳ ಸದಾ ಪ್ರಚಲಿತದಲ್ಲಿದೆ.ಆ ಪ್ರೀತಿ ಎಷ್ಟು ದಿನದ ಮಟ್ಟಿಗೆ ಶಾಶ್ವತ ಎಂಬುವುದುದಕ್ಕೆ ಕೆಲವು ಉದಾಹರಣೆಗಳಿವೆ.ಕೆಲ ಪ್ರಕಾರಣಗಳಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾದರೆ, ಇಲ್ಲೊಂದು ಪ್ರಕರಣದಲ್ಲಿ

ತಾನು ಜ್ಯೂಸ್‌ ಮಾರುತ್ತಿದ್ದ ಊರಿಗೇ ಪೊಲೀಸ್‌ ಸಬ್‌ ಇನ್ ಸ್ಪೆಕ್ಟರ್‌ ಆಗಿ ನೇಮಕಗೊಂಡ ಯುವತಿ | ಈಕೆಯ ಸಾಧನೆ ಎಲ್ಲರಿಗೂ…

ತಾನು ಜ್ಯೂಸ್‌ ಹಾಗೂ ಐಸ್‌ ಕ್ರೀಮ್‌ ಗಳನ್ನು ಮಾರುತ್ತಿದ್ದ ಊರಿಗೆ ಯುವತಿಯೊಬ್ಬಳು ಸಬ್ ಇನ್‌ ಸ್ಪೆಕ್ಟರ್‌ ಆಗಿ ಕರ್ತವ್ಯಕ್ಕೆ ಹಾಜರಾದ ಎಲ್ಲರಿಗೂ ಸ್ಫೂರ್ತಿಯಾಗಬಲ್ಲ ಘಟನೆ ಕೇರಳದ ವರ್ಕಳ ಎಂಬಲ್ಲಿ ನಡೆದಿದೆ.ಕೇರಳದ ವರ್ಕಳ ಎಂಬ ಊರಲ್ಲಿರುವ ಶಿವಗಿರಿ ಆಶ್ರಮ ಪ್ರದೇಶದಲ್ಲಿ ಹತ್ತು

ಪೌರೋಹಿತ್ಯದಲ್ಲಿ ಗಮನ ಸೆಳೆಯುತ್ತಿದ್ದಾಳೆ ಸೂರ್ಯ ಪುತ್ರಿ ಅನಘಾ ಕಶೆಕೋಡಿ

ತಂದೆಯಂತೆಯೇ ಮಗಳೊಬ್ಬಳು ವೇದಾಧ್ಯಯನ ಮಾಡಿ ಪೌರೋಹಿತ್ಯದಲ್ಲಿ ತೊಡಗಿಸಿಕೊಂಡು ಎಲ್ಲರ ಗಮನಸೆಳೆಯುತ್ತಿದ್ದಾರೆ.ಶಾಸ್ತ್ರಬದ್ಧವಾದ ವೇದಾಧ್ಯಯನ, ಪೌರೋಹಿತ್ಯದಲ್ಲಿ ಸ್ತ್ರೀಯರ ತೊಡಗಿಸಿಕೊಳ್ಳುವಿಕೆ ತೀರಾ ಅಪರೂಪ.ಆದರೆ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಕಶೆಕೋಡಿಯ ಸೂರ್ಯನಾರಾಯಣ ಭಟ್ಟರ

ಆಂಧ್ರ ಪ್ರದೇಶದ ಕೃಷ್ಣಾ ಪಟ್ಟಣಂ ಆನಂದಯ್ಯ ಔಷಧ ಇದೀಗ ಕರ್ನಾಟಕದಲ್ಲಿ ಕೂಡ ಲಭ್ಯ

ಆಂಧ್ರಪ್ರದೇಶದ ನೆಲ್ಲೂರಿನ ಕೃಷ್ಣ ಪಟ್ಟಣಂ ಗ್ರಾಮದಲ್ಲಿ ಆನಂದಯ್ಯ ಎಂಬ ಆಯುರ್ವೇದ ತಜ್ಞ ನೀಡುತ್ತಿದ್ದ ಕೃಷ್ಣ ಪಟ್ಟಣಂ ಔಷಧ ಇದೀಗ ಕರ್ನಾಟಕದಲ್ಲಿ ಕೂಡ ಲಭ್ಯವಿದೆ.ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದಲ್ಲಿ ಈ ನಾಟಿ ಔಷಧಿಗಾಗಿ ಜನರು ಸಾಲುಗಟ್ಟಿ ನಿಂತು ಉಚಿತ ಔಷಧಿಯನ್ನು

ಪುಲ್ವಾಮ : ಮನೆಗೆ ನುಗ್ಗಿ ಪೊಲೀಸ್ ಅಧಿಕಾರಿ ಮತ್ತು ಪತ್ನಿಯನ್ನು ಕೊಂದ ಉಗ್ರರು

ಜಮ್ಮು ಕಾಶ್ಮೀರದ ಪುಲ್ವಾಮಾ ಎಂಬಲ್ಲಿ ಪೊಲೀಸ್ ವಿಶೇಷಾಧಿಕಾರಿಯೊಬ್ಬರ ಮನೆಗೆ ನುಗ್ಗಿದ ಉಗ್ರರು ವಿಶೇಷ ಅಧಿಕಾರಿ ಮತ್ತು ಅವರ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಆದಿತ್ಯವಾರ ನಡೆದಿದೆ.ಆವಂತಿಪೋರಾದ ಹರಿಪರಿಗಂ ನಿವಾಸಿ,ಪೊಲೀಸ್ ವಿಶೇಷಾಧಿಕಾರಿ ಫಯಾಜ್ ಅಹಮದ್ ಅವರ ಮನೆಗೆ ಆದಿತ್ಯವಾರ ರಾತ್ರಿ