Day: June 28, 2021

ವಿಟ್ಲ: ಆಟೋ ಮತ್ತು ದ್ವಿಚಕ್ರ ವಾಹನ ನಡುವೆ ಪರಸ್ಪರ ಡಿಕ್ಕಿ..ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ, ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ, ಧರ್ಮಸ್ಥಳ | ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪಿಗ್ಮಿ ಕಲೆಕ್ಟರ್

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಇಂದು ಸಂಜೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಜಗದೀಶ್ ಭಟ್ (39) ಎಂದು ಗುರುತಿಸಲಾಗಿದೆ. ಧರ್ಮಸ್ಥಳದ ವಾಸಿಯಾಗಿರುವ ಜಗದೀಶ್ ಭಟ್ ಅವರು ವೃತ್ತಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದರು. ಅಲ್ಲದೆ ಅವರು ಕನ್ಯಾಡಿಯಲ್ಲಿ ವಾಹನ ವಾಯುಮಾಲಿನ್ಯ ತಪಾಸಣಾ ಕೇಂದ್ರವನ್ನು ತೆರೆದಿದ್ದರು. ಮೃತರ ತಂದೆಯವರು ಹಿರಿಯ ಬಿಜೆಪಿ ಕಾರ್ಯಕರ್ತರಾಗಿದ್ದು, ಅವರು ಅಯೋಧ್ಯೆಯಲ್ಲಿ ರಾಮಮಂದಿರ ಕರಸೇವೆಯಲ್ಲಿ ಭಾಗವಹಿಸಿದ್ದರು. ಅವರು, ಉಜಿರೆಯ ಎಸ್ ಡಿ ಎಂ ಹೈಸ್ಕೂಲ್ ನಲ್ಲಿ ವೃತ್ತಿಯಲ್ಲಿರುವ ಪತ್ನಿ ಇಬ್ಬರು …

ಬೆಳ್ತಂಗಡಿ, ಧರ್ಮಸ್ಥಳ | ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪಿಗ್ಮಿ ಕಲೆಕ್ಟರ್ Read More »

ಸತ್ತು ಹೋದ 20 ನಿಮಿಷದ ನಂತರ ಪರಲೋಕ ಕಂಡು ಬದುಕಿ ಬಂದವನೀತ | ಸಾವಿನಾಚೆಯಾ ಲೋಕ ಹೇಗಿತ್ತಂತೆ ಗೊತ್ತಾ ?!

ಸಾವಿನ ನಂತರ ಜನರು ಎಲ್ಲಿಗೆ ಹೋಗುತ್ತಾರೆ ಮತ್ತು ಅಲ್ಲಿ ಏನಾಗುತ್ತದೆ? ಎರಡನೇ ಜನ್ಮ (Second Life) ಸಿಗುತ್ತದೆಯೇ? ಮರಣದ ನಂತರದ ಪ್ರಯಾಣವನ್ನು ಜನ್ಮ ಕರ್ಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯೇ?ಇಂತಹ ಪ್ರಶ್ನೆಗಳು ಶತಶತಮಾನಗಳಿಂದ ಮನುಷ್ಯನನ್ನು ಕಾಡಿದೆ. ಈವರೆಗೂ ಅದಕ್ಕೆ ಉತ್ತರ ಕಂಡುಕೊಳ್ಳಲು ಆಗಿಲ್ಲ. ಸತ್ತು ಹೋದ ವ್ಯಕ್ತಿ ಮತ್ತೆ ಬದುಕಿ ಬಂದರೆ ಮಾತ್ರ ಆತ ಆ ಲೋಕದ ಕಥೆಯನ್ನು ನಮಗೆ ಹೇಳಬಲ್ಲ. ಹಾಗಿರುವಾಗ ಇಲ್ಲೊಬ್ಬ ಸಾವಿನ ನಂತರ ಏನಾಯಿತೆಂದು ನೆನಪಿಟ್ಟುಕೊಂಡು, ಸಾವಿನಿಂದ ವಾಪಸ್ ಬದುಕಿನ ಲೋಕಕ್ಕೆ ಬಂದು ಹೇಳುತ್ತಿದ್ದಾನೆ. …

ಸತ್ತು ಹೋದ 20 ನಿಮಿಷದ ನಂತರ ಪರಲೋಕ ಕಂಡು ಬದುಕಿ ಬಂದವನೀತ | ಸಾವಿನಾಚೆಯಾ ಲೋಕ ಹೇಗಿತ್ತಂತೆ ಗೊತ್ತಾ ?! Read More »

ರಕ್ತದಾನ -ಜೀವದಾನ |ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ

ಪಂಜ: ರಕ್ತ ದಾನ ಮಹಾ ದಾನ ಎಂಬ ಆಶಯ ದೂಂದಿಗೆ ಪಂಚಶ್ರೀ ಪಂಜ ಸ್ಪೋರ್ಟ್ ಕ್ಲಬ್ ಹಾಗೂ ಅಕ್ಷಯ ಚಾರಿಟಿ ಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ತುಳುನಾಡಿನ ಹಿರಿಮೆಯೇ ಅದ್ಬುತ. ಯಾವುದೇ ತುರ್ತು ಸಂದರ್ಭದಲ್ಲಿ ಅಪತ್ಕಾಲದಲ್ಲಿರುವವರಿಗೆ ಅಥವಾ ವಿವಿಧ ಆಸ್ಪತ್ರೆ ಗಳಿಂದ ಬರುವ ರಕ್ತದ ಬೇಡಿಕೆಗೆ ತಕ್ಷಣ ಸ್ಪಂದಿಸಿ ರಕ್ತದಾನವೆಂಬ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡು ಯಾವುದೇ ಸಮಯದಲ್ಲೂ ನೆರವಾಗುವ ಆಪದ್ಬಾಂಧವ ಯುವ ಜನತೆಗೆ ಒಂದು ಸಲಾಂ. ಲೋಕದೆಲ್ಲೆಡೆ ಕೋರೊನಾ ಎಂಬ ಮಹಾಮಾರಿ ಆಕ್ರಮಿಸಿರುವ …

ರಕ್ತದಾನ -ಜೀವದಾನ |ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ Read More »

ಸಂಸದ ನಳೀನ್ ಸಹೋದರ ಅಯೋಧ್ಯಾ ಚಳುವಳಿಯ ಕರಸೇವಕ ನವೀನ್ ಕುಮಾರ್ ರೈ ಕುಂಜಾಡಿ ನಿಧನ

ಸವಣೂರು : ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಸಹೋದರ,ಅಯೋಧಯ ಚಳುವಳಿಯ ಕರಸೇವಕ ನವೀನ್ ಕುಮಾರ್ ರೈ ಕುಂಜಾಡಿ ( 56) ಜೂ.28 ರಂದು ನಿಧನ ಹೊಂದಿದರು. ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ಆಗಿದ್ದ ಅವರು ಅನಾರೋಗ್ಯ ದಿಂದ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ತಾಯಿ ಸುಶೀಲಾವತಿ ರೈ ಪತ್ನಿ ಗೀತಾ, ಪುತ್ರಿ ಸಮೃದ್ದಿ, ಅಕ್ಕ ನಂದಿನಿ ಅವರನ್ನು ಅಗಲಿದ್ದಾರೆ.

ಪಂಚಾಯತ್ ಅನುದಾನದಲ್ಲಿ ಶೇ.25 ಅನುದಾನ ಸಹಾಯಧನ ಮಂಜೂರು ಮಾಡಲು ಮನವಿ

ಪಂಚಾಯತ್ ಅನುದಾನದಲ್ಲಿ ಶೇ.25 ರ ಅನುದಾನದ ಅಡಿಯಲ್ಲಿ ಸಹಾಯಧನವನ್ನು ಮಂಜೂರು ಮಾಡುವ ಕುರಿತು ಆಲೆಟ್ಟಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ಸೃಜನ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಬೆಳ್ತಂಗಡಿ ಶಾಖೆಯ ಮುಖಂಡರಾದ ನಾಗರಾಜ್ ಎಸ್ ಬೆಳ್ತಂಗಡಿ , ಅಂಬೇಡ್ಕರ ಆಪತ್ಬಾಂಧವ ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹೇಮಂತ್ ಅರ್ಲಪದವು, ಸದಸ್ಯರಾದ ಹರೀಶ್ ವಲತಡ್ಕ, ಕರ್ನಾಟಕ ರಾಜ್ಯ ಬೈರ ನಿರ್ಮಾಣ ವೇದಿಕೆ ಮುಖ್ಯಸ್ಥರಾದ ಹರೀಶ್ ಬೆಟ್ಟಂಪಾಡಿ , ರಮೇಶ್ ವಲತಡ್ಕ, ಚನ್ನಪ್ಪ ವಲತಡ್ಕ, …

ಪಂಚಾಯತ್ ಅನುದಾನದಲ್ಲಿ ಶೇ.25 ಅನುದಾನ ಸಹಾಯಧನ ಮಂಜೂರು ಮಾಡಲು ಮನವಿ Read More »

ಕ್ಯಾನ್ಸರ್ ರೋಗಿಗೆ ಧನ ಸಹಾಯ ಹಾಗೂ ಆಹಾರ ಸಾಮಗ್ರಿ ವಿತರಣೆ

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸುರೇಶ್ ಗುಂಡ್ಯ ಅವರ ಮನೆಗೆ ಭೇಟಿ ನೀಡಿ ಧನಸಹಾಯ ಮತ್ತು ಆಹಾರದ ಸಾಮಗ್ರಿಗಳನ್ನು ಪುತ್ತೂರು ರಕ್ತದಾನಿ ಗ್ರೂಪ್ ಎಡ್ಮಿನ್ಸವಿನಯ ಶಶಿಧರ್ ಕೈಯೂರುಹಾಗೂ ದಲಿತ ಸಂಘರ್ಷ ಸಮಿತಿಯ ಮುಖಂಡರು ನೀಡಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಬೆಳ್ತಂಗಡಿ ಶಾಖೆಯ ಮುಖಂಡರಾದ ನಾಗರಾಜ್ ಎಸ್ ಬೆಳ್ತಂಗಡಿ , ಅಂಬೇಡ್ಕರ ಆಪತ್ಬಾಂಧವ ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹೇಮಂತ್ ಅರ್ಲಪದವು, ಸದಸ್ಯರಾದ ಹರೀಶ್ ವಲತಡ್ಕ, ಕರ್ನಾಟಕ ರಾಜ್ಯ ಬೈರ ನಿರ್ಮಾಣ ವೇದಿಕೆ ಮುಖ್ಯಸ್ಥರಾದ ಹರೀಶ್ ಬೆಟ್ಟಂಪಾಡಿ …

ಕ್ಯಾನ್ಸರ್ ರೋಗಿಗೆ ಧನ ಸಹಾಯ ಹಾಗೂ ಆಹಾರ ಸಾಮಗ್ರಿ ವಿತರಣೆ Read More »

ಜನರಿಂದಲೇ ನಿರ್ಮಾಣವಾಯಿತು ಗ್ರಾಮ ಸೇತು

ಸುಳ್ಯ / ಗುತ್ತಿಗಾರು ಗ್ರಾಮದ ಮೋಗ್ರ ಎಂಬ ಪುಟ್ಟ ಹಳ್ಳಿಯ ವ್ಯಾಪ್ತಿಗೆ ಸೇರಿದ ಕಮೀಲ , ಎರಣಗುಡ್ಡೆ, ಮೆಲ್ಕಾಜೆ, ಬಳ್ಳಕ್ಕ ಸೇರಿದಂತೆ ಒಂದೆರಡು ಪುಟ್ಟ ಊರು ಗಳು ಬರುತ್ತದೆ. ಇಲ್ಲಿನ ಮತದಾನ ಕೇಂದ್ರವು ಮೊಗ್ರ ಶಾಲೆಯಾಗಿದೆ. ಆದರೆ ಕಳೆದ ವರ್ಷಗಳಿಂದ ಇಲ್ಲಿಗೆ ಸರಿಯಾದ ಸಂಪರ್ಕದ ವ್ಯವಸ್ಥೆ ಇರಲ್ಲಿಲ್ಲ. ಮೊಗ್ರಾ ಪ್ರದೇಶದಲ್ಲಿ ಶಾಲೆ, ಆರೋಗ್ಯ ಉಪ ಕೇಂದ್ರ, ಅಂಗನವಾಡಿ, ದೇವಸ್ಥಾನ, ಭಜನಾ ಮಂದಿರಕ್ಕೆ ಸಂಪರ್ಕ ಕಲ್ಪಿಸಲು ಕಷ್ಟಕರವಾಗಿದೆ. ಈ ಹೊಳೆಗೆ ಇದುವರೆಗೂ ಸಂಪರ್ಕ ಸೇತುವೆ ಆಗಿಲ್ಲ . ಇದೀಗ …

ಜನರಿಂದಲೇ ನಿರ್ಮಾಣವಾಯಿತು ಗ್ರಾಮ ಸೇತು Read More »

ಕೊರೋನಾ ಬಾಧಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ಸಂಕಷ್ಟದಿಂದ ತತ್ತರಿಸಿರುವಕ್ಷೇತ್ರಗಳಿಗೆ ವಿಶೇಷ ಆರ್ಥಿಕ ನೆರವು ಘೋಷಿಸಿರುವ ಕೇಂದ್ರ ಸರ್ಕಾರ ಕೊರೋನಾ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ತುರ್ತು ಅನುದಾನ ಘೋಷಣೆ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘8 ಘೋಷಣೆಗಳಲ್ಲಿ 4 ಹೊಸ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದರು. ಕೊರೋನಾ ಬಾಧಿತ ವಲಯಕ್ಕೆ 1.1ಲಕ್ಷ ಕೋಟಿ ರೂ. ಘೋಷಿಸಲಾಗಿದೆ. ವೈದ್ಯಕೀಯ ಮೂಲಸೌಕರ್ಯಕ್ಕೆ 50 ಸಾವಿರ ಕೋಟಿ ಹಾಗೂ ಉಳಿದ ವಲಯಗಳಿಗೆ 60 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ …

ಕೊರೋನಾ ಬಾಧಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ Read More »

ಕಡಬ : ಅಕ್ಷರ ದಾಸೋಹ ನೌಕರರ ಪ್ರತಿಭಟನೆ | ಕನಿಷ್ಟ ವೇತನಕ್ಕೆ ಆಗ್ರಹ, ಬಾಕಿ ವೇತನ ಪಾವತಿ ಮಾಡಿ-ಬಿ.ಎಂ ಭಟ್

ಕಡಬ: ರಾಜ್ಯ ಸರ್ಕಾರ ಬಿಸಿಯೂಟ ನೌಕರರಿಗೆ ಬದುಕಲು ತಕ್ಕುದಾದ ವೇತನವನ್ನು ನೀಡದೆ ಶೋಷಿಸುತ್ತಿರುವುದು ಖಂಡನೀಯ ಎಂದು ಹಿರಿಯ ಕಾರ್ಮಿಕ ನಾಯಕ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು. ಅವರು ಸೋಮವಾರ ಕಡಬ ತಾಲೂಕು ಕಚೇರಿ ಮುಂಬಾಗ ಕಡಬ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ನಡೆದ ಅಕ್ಷರ ದಾಸೋಹ ನೌಕರರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಅಗತ್ಯ ವಸ್ತುಗಳ ದರ ವಿಪರೀತ ಏರಿಕೆಯಾಗಿರು ಈ ಸಂದರ್ಭದಲ್ಲಿ ಬಿಸಿಯೂಟ ನೌಕರರಿಗೆ ಸರ್ಕಾರ 5 ವರ್ಷಗಳ ಹಿಂದೆ ನಿಗದಿಪಡಿಸಿದ ಮಾಸಿಕ ರೂ 2500 …

ಕಡಬ : ಅಕ್ಷರ ದಾಸೋಹ ನೌಕರರ ಪ್ರತಿಭಟನೆ | ಕನಿಷ್ಟ ವೇತನಕ್ಕೆ ಆಗ್ರಹ, ಬಾಕಿ ವೇತನ ಪಾವತಿ ಮಾಡಿ-ಬಿ.ಎಂ ಭಟ್ Read More »

error: Content is protected !!
Scroll to Top