Daily Archives

June 22, 2021

ಉಡುಪಿ ಸೇರಿ 6 ಜಿಲ್ಲೆಗಳು ಅನ್ ಲಾಕ್

ಉಡುಪಿ: ಇಳಿಮುಖವಾಗುತ್ತಿರುವ ಪಾಸಿಟಿವಿಟಿ ರೇಟ್ ಗಮನಿಸಿ ಉಡುಪಿ ಜಿಲ್ಲೆಯನ್ನು ಅನ್ ಲಾಕ್ ಪಟ್ಟಿಯಲ್ಲಿ ಸೇರಿಸಿ ಆದೇಶ ಹೊರಡಿಸಲಾಗಿದೆ. ಹಾಗಾಗಿ ಮತ್ತೆ 6 ಜಿಲ್ಲೆಗಳು ಈಗ ನಿರಾಳ. ಹಾಗಾಗಿ ಈಗ ಒಟ್ಟು 23 ಜಿಲ್ಲೆಗಳಿಗೆ ಈಗ ಬಿಡುಗಡೆ ಭಾಗ್ಯ.ಉಡುಪಿ ಸೇರಿದಂತೆ ಬೆ.ಗ್ರಾಮಾಂತರ, ಶಿವಮೊಗ್ಗ,

ಯುವ ವಿವಾಹಿತ ವೈದ್ಯೆ ಆತ್ಮಹತ್ಯೆ | ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಯಿತು ಆ ಜೀವ

ಕೊಲ್ಲಂ(ಕೇರಳ): ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಕಂಗೆಟ್ಟ 24 ವರ್ಷದ ವಿವಾಹಿತ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ ದುರ್ಘಟನೆ ನಡೆದಿದೆ.ಕೇರಳದ ಕೊಲ್ಲಂನ ಗಂಡನ ಮನೆಯಲ್ಲಿ ವಿಸ್ಮಯ ಎನ್ನುವ ಈ ವೈದ್ಯೆ ಸೋಮವಾರ ಬೆಳಗ್ಗೆ ಯುವತಿ ನೇಣಿಗೆ ಶರಣಾಗಿದ್ದು, ಗಂಡ ಕಿರಣಕುಮಾರ್ ನನ್ನು