Daily Archives

June 21, 2021

ಲಸಿಕೆ ಅಭಿಯಾನಕ್ಕೆ ಸಾಲುಗಟ್ಟಿ ಬಂದ ಜನ | ದೇಶದಲ್ಲಿ ಒಂದೇ ದಿನ 81 ಲಕ್ಷ ಲಸಿಕೆ, ರಾಜ್ಯದಲ್ಲಿ 10 ಲಕ್ಷ ಜನರಿಗೆ…

ನವದೆಹಲಿ: ಭಾರತದ ಬೃಹತ್ ಲಸಿಕೆ ಅಭಿಯಾನಕ್ಕೆ ನ ಭೂತೋ… ಸ್ಪಂದನೆ ವ್ಯಕ್ತವಾಗಿದ್ದು, ಅಭಿಯಾನದ ಮೊದಲ ದಿನವೇ ಸುಮಾರು ಬರೋಬ್ಬರಿ 81 ಲಕ್ಷ ಮಂದಿಗೆ ಲಸಿಕೆ ಹಾಕಿಸಲಾಗಿದೆ.ಕೋವಿಡ್-19 ಲಸಿಕೀಕರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ವಿಧಿಸಿ ಇಂದು ಅಭಿಯಾನವನ್ನು ಆರಂಭಿಸಿದ ಭಾರತ, ಪ್ರಥಮ ದಿನವೇ

ಎಣ್ಮೂರು : ತಂದೆಯಿಂದ ಅಪ್ರಾಪ್ತೆಯ ಅತ್ಯಾಚಾರ ಯತ್ನ : ಆರೋಪಿಗೆ ಜೈಲು ಶಿಕ್ಷೆ

ಪುತ್ತೂರು : 2015 ರ ಮೇ 24 ರಂದು ಸುಳ್ಯದ ಎಣ್ಮೂರು ಮನೆಯಲ್ಲಿ ಮಲಗಿದ್ದ ಅಪ್ರಾಪ್ತೆ ಮಗಳ ಮೇಲೆ ಸ್ವತಃ ತಂದೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೋಕ್ಸೊ ವಿಶೇಷ ನ್ಯಾಯಾಲಯ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್

ಕೋವಿಡ್ ಲಸಿಕೆಗಳು ಬಂಜೆತನಕ್ಕೆ ಮತ್ತು ವಯಸ್ಕರಲ್ಲಿ ಸಂತಾನೋತ್ಪತ್ತಿ ಫಲವತ್ತತೆಯ ಮೇಲೆ ನೆಗೆಟಿವ್ ಪರಿಣಾಮ? |…

ನವದೆಹಲಿ: ಕೋವಿಡ್ ಲಸಿಕೆಗಳು ಬಂಜೆತನಕ್ಕೆ ಕಾರಣವಾಗುವೆಯೇ ಮತ್ತು ವಯಸ್ಕರಲ್ಲಿ ಸಂತಾನೋತ್ಪತ್ತಿ ಫಲವತ್ತತೆಯ ಮೇಲೆ ಲಸಿಕೆಗಳು ಋಣಾತ್ಮಕ ಪರಿಣಾಮ ಬೀರುತ್ತದೆಯೆ ? ಈ ಅನುಮಾನಗಳು ಅಲ್ಲಲ್ಲಿ ಎದ್ದಿದ್ದವು.ಇದೀಗ ಕೇಂದ್ರ ಸರಕಾರವು ಈ ಬಗ್ಗೆ ಹೇಳಿಕೆ ನೀಡಿದ್ದು, ಇವೆಲ್ಲಾ ತಪ್ಪು ಕಲ್ಪನೆ ಎಂದು

ಪ್ರತ್ಯೇಕ ತುಳುನಾಡು ಬೇಡಿಕೆ ಕುಚೋದ್ಯದಿಂದ ಕೂಡಿದೆ | ತುಳುವಿಗೆ ಸಾಂವಿಧಾನಿಕ ಮಾನ್ಯತೆಗೆ ನಾ ಹೋರಾಟ: ಶೋಭಾ ಕರಂದ್ಲಾಜೆ

ಉಡುಪಿ: ತುಳುವಿಗೆ ಸಂವಿಧಾನದ ಮಾನ್ಯತೆ ಸಿಗಬೇಕು ಎಂದು ನಾನು ಸಂಸತ್ತಿನಲ್ಲೂ ನಾನು ಈ ಬಗ್ಗೆ ಮಾತನಾಡಿದ್ದೇನೆ. ಆದರೆ ತುಳುರಾಜ್ಯ ಕುಚೋದ್ಯದ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.ನಾವು ಕರ್ನಾಟಕದವರು. ತುಳುರಾಜ್ಯ ಎಂಬ ಕುಚೋದ್ಯದ ಬೇಡಿಕೆ ಮತ್ತು

ಗುಡ್ಡ ಕುಸಿದು ಮಣ್ಣಿನಡಿಗೆ ಬಿದ್ದ ಕಾರ್ಮಿಕ | ಸ್ಥಳೀಯರಿಂದ ಜೆಸಿಬಿ ಸಹಾಯದಿಂದ ಕಾರ್ಯಾಚರಣೆ | ಕಾರ್ಮಿಕ ಅಪಾಯದಿಂದ…

ಮಂಗಳೂರು ತಾಲೂಕಿನ ಮುತ್ತೂರು ಗ್ರಾಪಂ ವ್ಯಾಪ್ತಿಯ ಮಾರ್ಗದಂಗಡಿ-ನೋಣಾಲ್‌ನ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದ ಪರಿಣಾಮ ಕಾರ್ಮಿಕನೊಬ್ಬ ಮಣ್ಣಿನಡಿಗೆ ಬಿದ್ದ ಘಟನೆ ರವಿವಾರ ನಡೆದಿದೆ.ಅರಳ ಗ್ರಾಮದ ರಾಜೇಶ್ ಪೂಜಾರಿ (28) ಅಪಾಯದಿಂದ ಪಾರಾದ ಕಾರ್ಮಿಕ.

ಹೊಸ ಕನ್ನಡ.ಕಾಮ್ | ಎಲ್ಲಾ ಜಾಹೀರಾತುಗಳು ನಮ್ಮಲ್ಲಿ ಸಂಪೂರ್ಣ ಉಚಿತ !

ಪ್ರೀತಿಯ ಓದುಗ ಮಿತ್ರ,ಹೊಸ ಕನ್ನಡ ನಿಮಗಾಗಿ ಹೊತ್ತು ತರುತ್ತಿದೆ ಒಂದು ವಿಶೇಷವಾದ ಪ್ಯಾಕೇಜ್ !ಕರ್ನಾಟಕದ ಪತ್ರಿಕೋದ್ಯಮದಲ್ಲಿ ಒಂದು ಹೊಸ ಇದು ಪ್ರಯೋಗ.ಕೊರೋನಾದ ಬಸವಳಿದ ಕಾಲದಲ್ಲಿ ಕಂಗೆಟ್ಟು ನಿಂತಿರುವ ಉದ್ದಿಮೆದಾರರಿಗೆ, ವ್ಯಾಪಾರಸ್ಥರಿಗೆ, ಉದ್ಯೋಗದಾತರಿಗೆ, ಕೆಲಸದ ಹುಡುಕಾಟದಲ್ಲಿರುವ

ಆಗಷ್ಟೇ ಹುಟ್ಟಿದ 5 ಬೆಕ್ಕಿನ ಮರಿಗಳನ್ನು ಮಹಡಿಯಿಂದ ಎಸೆದು ಅಮಾನುಷವಾಗಿ ನಡೆದುಕೊಂಡ ಮಹಿಳೆ..ಮಂಗಳೂರಿನ ಅತ್ತಾವರದಲ್ಲಿ…

ಇತ್ತೀಚೆಗೆ ನಾಯಿ ಚಪ್ಪಲಿ ಕಚ್ಚಿತೆಂಬ ಕಾರಣವನ್ನಿಟ್ಟು, ನಾಯಿಯನ್ನು ಬೈಕ್ ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಇನ್ನೊಂದು ಪ್ರಾಣಿ ಹಿಂಸೆ ನಡೆದಿರುವುದು ಬೆಳಕಿಗೆ ಬಂದಿದೆ.ಯಾವ ಪಾಪ ಮಾಡಿ ಇಲ್ಲಿ ಹುಟ್ಟಿದೆವೋ ಎಂದು ಏನೂ ಅರಿಯದೆ ಅಳುತ್ತಿರುವ

ಜೂನ್ 23ಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದ ರಮೇಶ್ ಜಾರಕಿಹೊಳಿ…ಪಕ್ಷದ ವಿರುದ್ಧ ಆಕ್ರೋಶ…

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ,ಬಿ.ಜೆ.ಪಿ. ಸರ್ಕಾರ ರಚಯಲ್ಲಿ ಮಹತ್ತರ ಪಾತ್ರ ವಹಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಜ್ಯ ರಾಜಕಾರಣದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡುವ ಬಗ್ಗೆ ಮಹತ್ತರ ಸುಳಿವೊಂದನ್ನು ನೀಡಿದ್ದಾರೆ.ಅಷ್ಟೇ ಅಲ್ಲದೇ ಮಹಾರಾಷ್ಟ್ರ ನಾಯಕರ

ಕಡಲಿಗೆ ಬಿದ್ದ ಕಂಟೈನರ್ | ಚಾಲಕ,ನಿರ್ವಾಹಕ ಸಾವು

ಪಣಂಬೂರು: ನಿನ್ನೆ ತಡರಾತ್ರಿ10:30 ಸುಮಾರಿಗೆ ಭಾರತ್ ಬೆಂಝ್ 10 ಚಕ್ರದ ಕನಟೈನರ್ ಲಾರಿ ನವ ಮಂಗಳೂರು ಬಂದರಿನ 14 ನೇ ಬರ್ತ್ ನಲ್ಲಿ ಡ್ರೈವರ್ ನಿಯಂತ್ರಣ ತಪ್ಪಿ ಕಡಲಿಗೆ ಇಳಿದಿದ್ದು ಡ್ರೈವರ್ ಸೇರಿ ಲಾರಿಯ ಕ್ಲೀನರ್ ಕೂಡ ಸಾವನಪ್ಪಿರಬಹುದೆಂದು ಶಂಕಿಸಲಾಗಿದೆ.ಚಾಲಕ 25 ವರ್ಷ ಪ್ರಾಯದ

ಲವ್ ಜಿಹಾದಿಯ ಮಾತಿಗೆ ಮರುಳಾದ ಹುಡುಗಿ | ಬುದ್ದಿ ಮಾತು ಕೇಳದ ಮಗಳಿಗೆ ಕಬ್ಬು ಕಟಾವಿನ ಮಚ್ಚು ಝಳಪಿಸಿದ ಅಪ್ಪ !

ಜಿಹಾದಿ ಹುಡುಗನ ಪ್ರೀತಿಯ ಸಹವಾಸವೇ ಬೇಡ. ನಿನ್ನ ಜೀವನ ಸರ್ಯಾಗಲ್ಲ. ಅದನ್ನು ಬಿಡು ಎಂದು ಪ್ರೀತಿಯ ಬಲೆಯಲ್ಲಿ ಬಂಧಿಯಾಗಿದ್ದ ಮಗಳಿಗೆ ಎಷ್ಟೇ ಬುದ್ದಿ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ತಂದೆಯೇ ಮಚ್ಚೆತ್ತಿಕೊಂಡ ಘಟನೆ ಪಿರಿಯಾ ಪಟ್ಟಣದಲ್ಲಿ ನಡೆದಿದೆ.ಹಾಗೆ ಮಚ್ಚಿನಿಂದ ಕೊಚ್ಚಿ ಕೊಲೆ