Daily Archives

June 17, 2021

ಉಪ್ಪಿನಂಗಡಿ : ಚಲಿಸುತ್ತಿದ್ದ ರಿಕ್ಷಾದ ಮೇಲೆ ಉರುಳಿದ ಮರ | ಪ್ರಯಾಣಿಕರಿಗೆ ಗಾಯ

ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿರುವ ಅಟೋ ರಿಕ್ಷಾದ ಮೇಲೆ ಮರವೊಂದು ಉರುಳಿಬಿದ್ದ ಘಟನೆ ಜೂ.17 ರಂದು ವರದಿಯಾಗಿದೆ.ಕರಾಯ-ಉಪ್ಪಿನಂಗಡಿ ಸಂಪರ್ಕ ರಸ್ತೆ ಕರಾಯದ ಬಳಿ ಗಾಳಿಯ ರಭಸಕ್ಕೆ ಮರವೊಂದು ಚಲಿಸುತ್ತಿರುವ ಅಟೋ ರಿಕ್ಷಾದ ಮೇಲೆ ಉರುಳಿಬಿದ್ದ ಪರಿಣಾಮ

ಉಜಿರೆ ಧರ್ಮಸ್ಥಳ ರಸ್ತೆಯಲ್ಲಿ ಕಡವೆಗೆ ಅಪರಿಚಿತ ವಾಹನ ಡಿಕ್ಕಿ | ರಸ್ತೆಯಲ್ಲಿ ಬಿದ್ದು ಆಕ್ರಂದನವಿಡುತ್ತಿದ್ದ ಕಡವೆಗೆ…

ಇಂದು ಬೆಳಗ್ಗೆ 8:00 ಗಂಟೆ ಸುಮಾರಿಗೆ ಒಂದು ಹೆಣ್ಣು ಕಡವೆ ಯಾವುದೋ ಒಂದು ಗಾಡಿಗೆ ರೋಡ್ ದಾಟುವಾಗ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ಬಿದ್ದಿದನ್ನು ಅಲ್ಲಿದ್ದವರು ಗಮನಿಸಿದ್ದಾರೆ.ಅನಂತ ರಾಮ್ ಮಾಸ್ಟರ್ ಅವರು ನೇತ್ರಾವತಿ ಇಂದ ತೀರ್ಥ ತೆಗೆದುಕೊಂಡು ಹೋಗುತಿರುವಾಗ ಕಡವೆ ರಸ್ತೆಯಲ್ಲಿ

ಆದೇಶ ಉಲ್ಲಂಘಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ | ಸೋಮನಾಥ ನಾಯಕ್ ಗೆ ಮೂರು ತಿಂಗಳ ಸೆರೆವಾಸ

ಬೆಳ್ತಂಗಡಿ : ನ್ಯಾಯಾಲಯದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿ, ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ಗೆ ಮೂರು ತಿಂಗಳ ಸಜೆ, ಸ್ಥಿರಾಸ್ತಿ ಮುಟ್ಟುಗೋಲು ಹಾಗೂ ಕ್ಷೇತ್ರಕ್ಕೆ 4,50,000

ಮೈನ್‌ಸ್ವಿಚ್ ಬೋರ್ಡ್ ಪರಿಶೀಲಿಸುವಾಗ ವಿದ್ಯುತ್ ಶಾಕ್ | ಇಲೆಕ್ಟ್ರಿಷಿಯನ್ ಮೃತ್ಯು

ವಿದ್ಯುತ್ ಆಘಾತಕ್ಕೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ಕನಕೋಡ ಎಂಬಲ್ಲಿ ಬುಧವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ.ಮಲ್ಪೆ‌ ಕೊಡವೂರು ನಿವಾಸಿ ಮನೋಜ್‌ ಕರ್ಕೇರ ಮತ್ತು ಶಶಿಕಲಾ ದಂಪತಿಯ ಪುತ್ರ ಮೋಕ್ಷಿತ್ ಕರ್ಕೇರ (25 ವ) ಮೃತಪಟ್ಟ ದುರ್ದೈವಿ.ಉದ್ಯಾವರ

ಕಾಡಿನ ರಾಜನಿಗೇ ಬೆದರದೆ ಟಕ್ಕರ್ ಕೊಟ್ಟ ಕಾಡುಕೋಣ | ಕಾದಾಟದಲ್ಲಿ ಹುಲಿ ಸಾವು

ಕಾಡುಕೋಣದ ಜೊತೆ ಕಾದಾಡಿ ಹುಲಿಯೊಂದು ಮೃತಪಟ್ಟಿರುವ ಘಟನೆ ಹುಲಿ ಸಂರಕ್ಷಿತ ಪ್ರದೇಶವಾದ ಬಂಡಿಪುರ ವಲಯದ ಒಳಕಲ್ಲಾರೆ ಗಸ್ತಿನಲ್ಲಿ ನಡೆದಿದೆ.ಮೃತ ಹುಲಿಯು ಹೆಣ್ಣು ಹುಲಿಯಾಗಿದ್ದು, ಸುಮಾರು 9-10 ವರ್ಷ ಪ್ರಾಯ ಎಂದು ಅಂದಾಜಿಸಲಾಗಿದೆ.ಮೇಲ್ನೋಟಕ್ಕೆ ಕಾಡುಕೋಣದ ಕಾದಾಟದಿಂದ ಗಾಯಗೊಂಡಿರುವುದು

ತೊಡಿಕಾನ | ನೇಣು ಬಿಗಿದು ಅವಿವಾಹಿತ ಯುವಕ ಆತ್ಮಹತ್ಯೆ

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ದೇವರಗುಂಡಿ ಎಂಬಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗುರುವಾರ ವರದಿಯಾಗಿದೆ.ದೇವರಗುಂಡಿ ನಿವಾಸಿ ಕೇಪಣ್ಣ ನಾಯ್ಕ ಎಂಬವರ ಪುತ್ರ ಜಯರಾಮ (34 ವ.) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು.ಜಯರಾಮ ಅವರು ತನ್ನ ಮನೆ ಸಮೀಪದ

ವಿದ್ಯುತ್ ಆಘಾತಕ್ಕೆ ಒಳಗಾದ ಮಲ್ಪೆಯ ಯುವಕ ಸಾವು

ವಿದ್ಯುತ್ ಪ್ರವಹಿಸಿ ಯುವಕನೋರ್ವ ಮೃತಪಟ್ಟ ಘಟನೆ ಉದ್ಯಾವರ ಕನಕೋಡದಲ್ಲಿ ಬುಧವಾರ ಸಂಜೆ ನಡೆದಿದೆ.ಮಲ್ಪೆ ಕೊಡವೂರು ನಿವಾಸಿ ಮನೋಜ್ ಕರ್ಕೇರ ಮತ್ತು ಶಶಿಕಲಾ ದಂಪತಿಯ ಪುತ್ರ ಮೋಕ್ಷಿತ್ ಕರ್ಕೇರ (25 ವ) ಮೃತ ದುರ್ದೈವಿ.ಬುಧವಾರ ಸಂಜೆ ಉದ್ಯಾವರ ಕನಕೋಡದಲ್ಲಿ ಆತನ ಚಿಕಪ್ಪ ಶಂಕರ ಎಂಬವರ

ಕರ್ನಾಟಕ ಸಾರಿಗೆಯಲ್ಲಿ ಅಪಘಾತ ತಪ್ಪಿಸಲು ತಂತ್ರಜ್ಞಾನ ಅಳವಡಿಸುವ ಯೋಜನೆ…ಸಾರಿಗೆ ಸಂಸ್ಥೆಯ ಮಾಸ್ಟರ್ ಪ್ಲಾನ್ ಆದರೂ…

ಸಾರಿಗೆ ನಿಗಮದಲ್ಲಿ ಇನ್ನು ಮುಂದೆ CWS & DDS ಎಂಬ ಎರಡು ತಂತ್ರಜ್ಞಾನದ ಬಳಕೆ ಮಾಡಲು ಸಂಸ್ಥೆಯು ಸಜ್ಜಾಗಿದೆ. ಜಿಲ್ಲೆಯಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತಾ ರಾಜ್ಯದ ತುಂಬೆಲ್ಲಾ ಓಡಾಡೋ ಕೆಎಸ್ಆರ್ಟಿಸಿ ಉತ್ತಮ ಸಾರಿಗೆ ವ್ಯವಸ್ಥೆ ಅನ್ನೋ ಹೆಮ್ಮೆ ರಾಜ್ಯದ ಜನರಿಗಿದೆ.ಇಷ್ಟು

5 ದಿನದ ಬಾಣಂತಿ ಕೋವಿಡ್ ಗೆ ಬಲಿ | ಮೂರು ಮಕ್ಕಳನ್ನು ತಬ್ಬಲಿಯಾಗಿಸಿದ ಮಹಾಮಾರಿ

ಕೋವಿಡ್ ಅಟ್ಟಹಾಸಕ್ಕೆ ಹಲವರು ತಮ್ಮ ಜೀವ ಕಳೆದುಕೊಂಡಿದ್ದಾರೆ.ಹಲವು ಮಂದಿ ಅನಾಥರಾಗಿದ್ದಾರೆ.ಹಲವು ಮಂದಿ ತಂದೆ ತಾಯಿ ಬಂಧು ಗಳನ್ನು ಕಳೆದುಕೊಂಡಿದ್ದಾರೆ.ಹೀಗೆ ಬಾಣಂತಿಯೊಬ್ಬರು 5 ನೇ ದಿನಕ್ಕೆ ಮೃತಪಟ್ಟಿದ್ದಾರೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀ

ಒಂದು ಸರಕಾರಿ ಉದ್ಯೋಗ ಪಡೆಯಲು ಜನ ಒದ್ದಾಡುತ್ತಿದ್ದರೆ ಈತನ ಕೈಯಲ್ಲಿ ಬರೋಬ್ಬರಿ 9 ಉದ್ಯೋಗಗಳು

ವಿಜಯಪುರ: ಒಳ್ಳೆಯ ಸರಕಾರಿ ನೌಕರಿ ಭಾರತೀಯ ಜನಸಾಮಾನ್ಯರ ಜೀವಮಾನದ ಕನಸು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸೋದು ಕಷ್ಟ. ಪ್ರಯತ್ನ ಜೋರಾಗಿದ್ದು, ಅದೃಷ್ಟ ಜಬರ್ದಸ್ತ್ ಆಗಿದ್ದರೆ ಒಂದು ಸರ್ಕಾರಿ ನೌಕರಿ ಸಿಗಬಹುದು. ಆದರೆ, ಇಲ್ಲೊಬ್ಬ ಪ್ರತಿಭಾನ್ವಿತರೊಬ್ಬರಿಗೆ ಇದುವರೆಗೆ