Daily Archives

June 15, 2021

ಮನೆಯಲ್ಲಿ ಸತ್ತು ಮಲಗಿದ್ದ ತನ್ನ ಕಂದನ ಹೆಣ ಇಟ್ಟುಕೊಂಡು ಬೇರೆ ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಧಾವಿಸಿದ…

ಮೈಸೂರು: ಮನೆಯಲ್ಲಿ ಮಗ ಮೃತಪಟ್ಟಿದ್ದಾನೆ. ಸತ್ತು ಮಲಗಿದ ಪ್ರೀತಿಯ ಮಗನ ಶವವನ್ನು ಮನೆಯಲ್ಲಿಯೇ ಬಿಟ್ಟು ಈ ಅಂಬುಲೆನ್ಸ್ ಚಾಲಕ ಒಬ್ಬರು ಕರ್ತವ್ಯ ಕರೆಗೆ ಓಗೊಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.ಮನುಷ್ಯತ್ವವನ್ನು ಪ್ರಶ್ನಿಸುತ್ತಿರುವ ಕೋವಿಡ್ ಕಾಲದ ಹಲವು ದುರಾಸೆಗಳ ಮತ್ತು ಕೆಟ್ಟ

ಸೋರುತ್ತಿದ್ದ ಮನೆಯ ಹಂಚು ಸರಿಪಡಿಸುವ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ವ್ಯಕ್ತಿ ಸಾವು

ಮಂಗಳೂರು, ಜೂನ್ 15: ಸೋರುತ್ತಿದ್ದ ಮನೆಯ ಹಂಚು ಸರಿಪಡಿಸುವ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮುಲ್ಕಿಯಲ್ಲಿ ನಡೆದಿದೆ.ಮೂಲ್ಕಿಯ ಐಕಳ ಬಳಿಯ ಉಳೆಪಾಡಿ ಪುರಂಜ ಗುಡ್ಡೆ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯನ್ನು ಮಾಧವ ಆಚಾರ್ಯ

ವಾರದ ಹಿಂದೆ ನಾಪತ್ತೆಯಾದ ದಿಢೀರ್ ಪತ್ತೆ | ಆತ ಹೋದದ್ದಾದರೂ ಎಲ್ಲಿಗೆ ಗೊತ್ತಾ ?!

ನಾಪತ್ತೆಯಾಗಿದ್ದ ಆಲಂಕಾರು ನಿವಾಸಿ ಪತ್ತೆದಿನಾಂಕ 28-05-2021 ರಂದು ಕಡಬ ತಾಲೂಕು ಆಲಂಕಾರು ಗ್ರಾಮದ ಪಜ್ಜಡ್ಕ ನಿವಾಸಿ ದಿವಂಗತ ಶೇಸಪ್ಪ ಗೌಡರವರ ಪುತ್ರ ಗಣೇಶ್ ಪ್ರಸಾದ್ (34) ಎಂಬವರು ಮನೆಯಲ್ಲಿ ಯಾರಿಗೂ ಹೇಳದೆ ಮನೆಯಿಂದ ನಾಪತ್ತೆಯಾಗಿದ್ದರು.ಈ ಬಗ್ಗೆ ಪತ್ತೆ ಮಾಡಿ ಕೊಡುವಂತೆ ಗಣೇಶ್

ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಸರಕಾರದ ನಿರ್ಧಾರಕ್ಕೆ ಹೈ ಕೋರ್ಟ್ ತಡೆ | ಆತಂಕದಲ್ಲಿ…

ಬೆಂಗಳೂರು: ಕೋವಿಡ್ ಕಾರಣಕ್ಕೆ ಪರೀಕ್ಷೆ ಇಲ್ಲದೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಮುಂದಾಗಿದ್ದ ಸರ್ಕಾರದ ನಡೆಗೆ ಹೈಕೋರ್ಟ್ ಇದೀಗ ತಡೆ ನೀಡಿದೆ.ಸಾಮಾನ್ಯ ವಿದ್ಯಾರ್ಥಿಗಳಿಗೆ ಮತ್ತು ರಿಪೀಟರ್ಸ್ ಗಳಿಗೂ ತಾರತಮ್ಯವೆಸಗಲಾಗುತ್ತಿದೆ. ರಿಪೀಟರ್ಸ್ ಗೂ ಪರೀಕ್ಷೆ ಇಲ್ಲದೇ ಪಾಸ್

ವಿದ್ಯುತ್ ಪ್ರವಹಿಸಿ ದಂಪತಿ ಸಾವು | ಕಾಪಾಡಲು ಬಂದ ನೆರೆಮನೆಯಾತನು ವಿದ್ಯುತ್ ಶಾಕ್ ನಿಂದ ಮೃತ್ಯು

ವಿದ್ಯುತ್ ಅವಘಡದಿಂದ ದಂಪತಿಯನ್ನು ಪಾರು ಮಾಡಲು ಹೋದ ಪಕ್ಕದ ಮನೆಯಾತನನ್ನು ಸೇರಿಸಿ ಮೂವರೂ ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಪ್ರಕ್ಕುಲಂನಲ್ಲಿ ನಡೆದಿದೆ.ಸಂತೋಷ್ (45), ಪತ್ನಿ ರಾಮ್‍ಲತಾ (42) ಮತ್ತು ಇವರ ನೆರಮನೆಯ ಶ್ಯಾಮ್ ಕುಮಾರ್(35) ಮೃತ ದುರ್ದೈವಿಗಳಾಗಿದ್ದಾರೆ.

ಕನ್ನಡ ಸಿನಿಮಾ ಅತ್ಯಂತ ಕಳಪೆ ಎಂದ ನೆಟ್ಟಿಗ, ಅದಕ್ಕೆ ಚೇತನ್ ಬೆಂಬಲ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ಕಿಡಿ ಕಿಡಿ

ಬೆಂಗಳೂರು: ಕನ್ನಡ ಚಿತ್ರರಂಗ ಕಳಪೆ ಎಂದು ಟ್ವೀಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ನಟ ಚೇತನ್‍ರವರು ಬೆಂಬಲ ನೀಡಿ ಶೋಕಿ ಹೆಸರು ಮಾಡಲು ಕಷ್ಟಪಡುತ್ತಿರುವ ಜಾಬ್ ಲೆಸ್ ನಟ ಚೇತನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೊನ್ನೆ ಬುದ್ದಿ ಜೀವಿ ಎಂದು ತೋರ್ಪಡಿಸಿಕೊಳ್ಳುವ ಉಮೇದಿನಲ್ಲಿ ಲೂಸ್ ಲಾಕ್ ಮಾಡಿ

ಜೂನ್ 30 ರೊಳಗೆ ಮುಗಿಸಿಕೊಳ್ಳಿ ಈ 5 ಬ್ಯಾಂಕ್ ಕಾರ್ಯಗಳನ್ನು

1) ಆಧಾರ್ ಪಾನ್ ಲಿಂಕ್30 ಜೂನ್ 2021 ರೊಳಗೆ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ನೀವು ಲಿಂಕ್ ಮಾಡಿಕೊಳ್ಳಬೇಕು. ಹಾಗೆ ಮಾಡಲು ವಿಫಲರಾದರೆ 1,000 ರೂ.ಗಳ ದಂಡ ವಿಧಿಸಲಾಗುತ್ತದೆ ಮತ್ತು ಪಾನ್ ಕಾರ್ಡ್ ಸಹ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ

ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಟೈರ್ ಸ್ಫೋಟ | ಕೂದಲೆಳೆಯಲ್ಲಿ ತಪ್ಪಿದ ಭಾರೀ ದುರಂತ

ವಿಮಾನ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನ ಟೈರ್ ಸ್ಫೋಟಗೊಂಡ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಅದೃಷ್ಟವಶಾತ್ ಬಹುದೊಡ್ಡ ಸಂಭಾವ್ಯ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ.ನಿನ್ನೆ ಸಂಜೆಯೇ ನಡೆದಿದ್ದ ಘಟನೆ ತಡವಾಗಿ

ಅಡಿಕೆಯ ಕಂಬಳದ ಕರೆಯ ನಾಗಾಲೋಟ | ಇವತ್ತಿನ ಅಡಿಕೆಯ ದರ ಕೆಜಿಗೆ 515 ರೂ. !!

ಪುತ್ತೂರು, ಜೂ. 14: ಮಂಗಳೂರು ಅಡಿಕೆ ಮಾರುಕಟ್ಟೆಗೆ ಗೂಳಿ ನುಗ್ಗಿದ ಅನುಭವ. ಅಡಿಕೆಯ ಬೆಲೆ ತನ್ನ ಕಂಬಳದ ಓಟವನ್ನು ಅಡೆತಡೆಯಿಲ್ಲದೆ ಮುಂದುವರೆಸಿದೆ.ಅಡಿಕೆ ಬೆಲೆ ಮೊನ್ನೆ 500 ರ ಗಡಿ ದಾಟಿ ಸಂಭ್ರಮಿಸಿತ್ತು. ಇದೀಗ ಮತ್ತೆ ಬೆಲೆಯು ಎಲ್ಲಾ ಬೇಲಿಗಳನ್ನು ಮುನ್ನುಗ್ಗಿ ಹಾಯುತ್ತಿದೆ. ನಿನ್ನೆ

ಪುತ್ತೂರು : ಶ್ರೀ ದುರ್ಗಾ ಬಾಡಿ ವರ್ಕ್ಸ್ ಪುನರಾರಂಭ

ಪುತ್ತೂರು: ನಗರ ಹೊರವಲಯದ ಮುಕ್ರಂಪಾಡಿ ಮುಖ್ಯ ರಸ್ತೆಯಲ್ಲಿ ಗಗನ್ ಭಟ್ ಮಾಲಕತ್ವದ ಶ್ರೀ ದುರ್ಗಾ ಬಾಡಿವರ್ಕ್ಸ್ ಸಂಸ್ಥೆ ಪುನರಾರಂಭಗೊಂಡಿದೆ.ನಮ್ಮಲ್ಲಿ ಅತ್ಯಂತ ಸುಧಾರಿತ ವಿನೂತನ ಶೈಲಿಯಲ್ಲಿ ಎಲ್ಲಾ ನಾಲ್ಕು ಚಕ್ರ ವಾಹನಗಳ ಡೆಂಟಿಂಗ್ ಅಂಡ್ ಪೈಂಟಿಂಗ್ ಮತ್ತು ಎಲ್ಲಾ ತರಹದ ಬಾಡಿ ವರ್ಕ್ಸ್