Daily Archives

June 12, 2021

ಮರಳು ಅಕ್ರಮ ದಾಸ್ತಾನು ಅಡ್ಡೆಗೆ ಗಣಿ ಇಲಾಖೆ,ಪೊಲೀಸ್ ಜಂಟಿ ದಾಳಿ | 45 ಲೋಡ್ ಮರಳು ವಶ

ಮಂಗಳೂರು : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಅಕ್ರಮವಾಗಿ ಮರಳನ್ನು‌ ದಾಸ್ತಾನು ಇರಿಸಿದ್ದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ.ಕಲ್ಲಾಪು ರಾ.ಹೆ. ಬಳಿ ನಿರ್ಮಾಣಗೊಳ್ಳುತ್ತಿರುವ ಹೊಸ

ಈ ಹುಡುಗಿಯ ಹೊಟ್ಟೆಯಲ್ಲಿ 2 ಕೆಜಿ ಕೂದಲು | ಅಷ್ಟು ಕೂದಲು ಹೊಟ್ಟೆಯೊಳಕ್ಕೆ ಯಾಕೆ- ಹೇಗೆ ಹೋಯಿತು ಗೊತ್ತೇ ?!

ಹೈದರಾಬಾದ್: ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆ ವೈದ್ಯರು 'ರಾಪುಂಜೆಲ್ ಸಿಂಡ್ರೋಮ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಹುಡುಗಿಯ ಹೊಟ್ಟೆಯಿಂದ 2 ಕೆಜಿ ಕೂದಲನ್ನು ತೆಗೆದು ಹಾಕುವುದರ ಮೂಲಕ ಹುಡುಗಿಗೆ ಪುನರ್ ಜನ್ಮ ಸಿಕ್ಕಿದೆ.ಆ ಹುಡುಗಿಯು ತೀವ್ರ ಅಪೌಷ್ಟಿಕತೆಯಿಂದ

ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ‌ ವಲಸೆ 38 ಮಂದಿ ಪೊಲೀಸ್ ವಶಕ್ಕೆ | ಭಾರತದಿಂದ ಕೆನಡಾಕ್ಕೆ ಹೋಗುವ ಪ್ಲಾನ್ |…

ಶ್ರೀಲಂಕಾದಿಂದ ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವ 38 ಮಂದಿ ಹಾಗೂ ಮಂಗಳೂರಿನಲ್ಲಿ ಅವರಿಗೆ ಆಶ್ರಯ ನೀಡಿದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲವೊಂದನ್ನು ಬೇಧಿಸಿದ್ದಾರೆ.ಏಜೆಂಟ್‌ಗಳ ಮೂಲಕ ಶ್ರೀಲಂಕಾದಿಂದ ತಮಿಳುನಾಡಿಗೆ ಬಂದು

ಧರ್ಮಸ್ಥಳ ಎಸೈ ಪವನ್ ನಾಯಕ್ ಮತ್ತು ಬೆಳ್ತಂಗಡಿ ಸಂಚಾರಿ ಎಸೈ ಭಾರತಿ ಶೆಟ್ಟಿ ಸೇರಿ ಒಟ್ಟು 11 ಜನ ವರ್ಗಾವಣೆ

ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ಅವರಿಗೆ ಬೈಂದೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.ಅದೇ ರೀತಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀ ಶೆಟ್ಟಿಯವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ