ಅಡಿಕೆ ಮತ್ತೆ ಚಿನ್ನದ ಬಣ್ಣದಲ್ಲಿ ಫಳ ಫಳ | ಹಳೆ ಅಡಿಕೆಗೆ 510 ರೂ., ಗಗನ ಮುಖಿಯಾದ ಕೃಷಿ ಭೂಮಿಯ ಬೆಲೆ
ಅಡಿಕೆ ಇವತ್ತು 22 ಕ್ಯಾರೆಟ್ ಚಿನ್ನದ ಬಣ್ಣದಲ್ಲಿ ಫಳಫಳ ಬೆಳಗುತ್ತಿದೆ. ನಿನ್ನೆ ಅಡಿಕೆಗೆ 510 ರೂಪಾಯಿ ಬೆಲೆ ದಾಖಲಾಗುವುದರೊಂದಿಗೆ ಅಡಿಕೆ ರೈತರು ಕೂಡಾ ಹೆಮ್ಮೆಯಿಂದ ಬೀಗಲು ಸಕಾರಣ ಸಿಕ್ಕಿದೆ.
ಕೊವಿಡ್ ಲಾಕ್ ಡೌನ್ ಚಾಲ್ತಿಯಲ್ಲಿರುವಾಗಲೇ ಮಂಗಳೂರಿನ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ!-->!-->!-->…