Ad Widget

ಬಂಟ್ವಾಳ: ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ AIRTEL ಗ್ರಾಹಕರಿಗೆ ಸಿಹಿಸುದ್ದಿ

ಹಲವಾರು ವರ್ಷಗಳಿಂದ ರಾಯಿ ಕೊಯಿಲ ಪರಿಸರದ ಕೆಲವು ಭಾಗಗಳಲ್ಲಿ AIRTEL INTERNET NETWORK ಸಮಸ್ಯೆಯಿಂದಾಗಿ ಪ್ರತಿದಿನ ಗ್ರಾಹಕರು ತೊಂದರೆಗೊಳಾಗುತ್ತಿದ್ದರು. ಇದನ್ನು ಮನಗಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಅವರು AIRTEL ಸಂಸ್ಥೆಯ ಉದ್ಯೋಗಿ ದೀಕ್ಷೀತ್ ಶೆಟ್ಟಿ ವಾಮದಪದವು ಇವರ ಸಹಕಾರದೊಂದಿಗೆ AIRTEL ಸಂಸ್ಥೆಯವರೊಡನೆ ಮಾತುಕತೆ ನಡೆಸಿ, ಟವರ್ ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟವರ್ ನ ಅಗತ್ಯತೆಯನ್ನು ಮನಗಂಡು ಶೀಘ್ರ ಕಾರ್ಯಪ್ರವೃತರಾದ ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ ಇವರಿಗೆ ಗ್ರಾಹಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ರಾಯಿ-ಕೊಯಿಲ AIRTEL ಗ್ರಾಹಕರು

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: