Day: June 11, 2021

ಸಮಾಜ ಸೇವಕ ಪವನ್ ಕುಮಾರ್ ಶಿರ್ವ ಅವರ ಮನವಿಗೆ 50 ಕಿಟ್ ವಿತರಿಸಿದ ರೂಪೇಶ್ ಶೆಟ್ಟಿ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ ನ ಗಿರಿನಗರದಲ್ಲಿ ಸುಮಾರು 50 ಕುಟುಂಬದವರಿಗೆ ತುಂಬಾ ಕಷ್ಟದಿಂದ ಇರುವ ಜನರಿಗೆ ತುಳು ಚಿತ್ರ ನಟ ರೂಪೇಶ್ ಶೆಟ್ಟಿ ಯವರು ನೀಡಿದರು. ಜನರ ಮೇಲೆ ಇರುವ ಪ್ರೀತಿ ಅಂದರೆ ಜಾಲತಾಣದಲ್ಲಿ ಪವನ್ ಕುಮಾರ್ ಅವರ ಒಂದು ಮೇಸೆಜ್ ಗೆ ಸ್ಪಂದಿಸಿ ಮರುದಿನವೇ 50 ಕಿಟ್ ನೀಡಿದ್ದಾರೆ. ರೂಪೇಶ್ ಶೆಟ್ಟಿ ಯವರ ಸಮಾಜ ಸೇವೆಗೆ ಜನರು ಭಾರಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ಅವರ ತಂಡಕ್ಕೆ ಧನ್ಯವಾದಗಳು. ಈ …

ಸಮಾಜ ಸೇವಕ ಪವನ್ ಕುಮಾರ್ ಶಿರ್ವ ಅವರ ಮನವಿಗೆ 50 ಕಿಟ್ ವಿತರಿಸಿದ ರೂಪೇಶ್ ಶೆಟ್ಟಿ Read More »

ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಚಾಲನಾ ಪರೀಕ್ಷೆ ನೀಡಬೇಕಾಗಿಲ್ಲ

ಈಗ ಡ್ರೈವಿಂಗ್ ಲೈಸೆನ್ಸ್ ಯಾರಿಗೆ ಬೇಡ ಹೇಳಿ. ಅದು ಕೂಡ ಒಂದು ಮುಖ್ಯ ಗುರುತಿನ ಚೀಟಿಯಾಗಿ ಮಾರ್ಪಾಟಾಗಿದೆ. ಡ್ರೈವಿಂಗ್‌ ಲೈಸನ್ಸ್‌ ಬೇಕು, ಆದರೆ, RTO ದಲ್ಲಿ ಚಾಲನಾ ಪರೀಕ್ಷೆಯನ್ನು ನೀಡಲು ಇಷ್ಟವಿಲ್ಲ ಅನ್ನೋರಿಗೆ ಇಲ್ಲಿದೆ ಗುಡ್‌ ನ್ಯೂಸ್‌ . ಹೌದು, ಶೀಘ್ರದಲ್ಲೇ ಜನರು RTOದಲ್ಲಿ ಚಾಲನಾ ಪರೀಕ್ಷೆಯಿಲ್ಲದೆ ಚಾಲನಾ ಪರವಾನಗಿ ಪಡೆಯಬಹುದು. ಆದ್ರೆ, ಇದಕ್ಕಾಗಿ ನೀವು ರಸ್ತೆ ಸಾರಿಗೆ ಸಚಿವಾಲಯದಿಂದ ಮಾನ್ಯತೆ ಪಡೆದ ಚಾಲನಾ ಪರೀಕ್ಷಾ ಕೇಂದ್ರದಿಂದ ತರಬೇತಿ ಪಡೆಯಬೇಕಾಗುತ್ತದೆ. ನಂತರ ಕೇಂದ್ರದಿಂದ ಪ್ರಮಾಣಪತ್ರ ನೀಡಲಾಗುತ್ತದೆ. ಇನ್ನು …

ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಚಾಲನಾ ಪರೀಕ್ಷೆ ನೀಡಬೇಕಾಗಿಲ್ಲ Read More »

ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರ ಹಾಗೂ ಕ್ಲಿನರ್ ಗಳ ಸ್ಥಿತಿ ಗಂಭೀರ

ವಿಜಯಪುರ : ಬಿಸ್ಕೆಟ್ ತುಂಬಿದ ಲಾರಿ ಹಾಗೂ ಕಬ್ಬಿಣ ಸಲಾಕೆ ತುಂಬಿದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ಲಾರಿಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಚಾಲಕರು ಹಾಗೂ ಕ್ಲಿನರ್ ಗಳು ಗಂಭೀರ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಕಾರಜೋಳ ಕ್ರಾಸ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಬಿಸ್ಕೆಟ್ ಬಾಕ್ಸ್ ಗಳನ್ನು ಹೊತ್ತು ವಿಜಯಪುರದತ್ತ ಹೊರಟಿದ್ದ ಲಾರಿ, ಎದುರಿಗೆ ಬರುತ್ತಿದ್ದ ಕಬ್ಬಿಣ ಸಲಾಕೆ ತುಂಬಿದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಲಾರಿಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಗಾಯಗೊಂಡಿದ್ದ …

ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರ ಹಾಗೂ ಕ್ಲಿನರ್ ಗಳ ಸ್ಥಿತಿ ಗಂಭೀರ Read More »

ದ.ಕ ಜಿಲ್ಲೆಯಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ | ಬೆಳಗ್ಗೆ 6 ರಿಂದ 12 ಗಂಟೆವರೆಗೆ ಗ್ಯಾರೇಜ್, ಆಪ್ಟಿಕಲ್ ಶಾಪ್ ತೆರೆಯಲು ಅನುಮತಿ

ಮಂಗಳೂರು: ಕೊರೋನಾ ಎರಡನೇ ಅಲೆ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಹಿಂದಿನ ಲಾಕ್ ಡೌನ್ ನನ್ನು ಮೊದಲಿನಂತೆಯೇ ಪಾಲಿಸಲು ದ.ಕ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಮುಂಜಾನೆ 6 ರಿಂದ 12 ವರೆಗೆ ಶೋ ರೂಂ ಹೊರತುಪಡಿಸಿ ಗ್ಯಾರೇಜ್, ಅಧಿಕೃತ ವಾಹನ ಸೇವಾ ಕೇಂದ್ರ ಹಾಗೂ ಆಪ್ಟಿಕಲ್ ಶಾಪ್ ತೆರೆಯಲು ಅವಕಾಶ ನೀಡಲಾಗಿದೆ. ಇನ್ನೊಂದು ವಾರ ಮುಂದೂಡಲ್ಪಟ್ಟ ಲಾಕ್ ಡೌನ್ ನಲ್ಲಿ ಈ ಹೊಸ ಗೈಡ್ ಲೈನ್ಸ್ ಅನ್ನು ನೀಡಲಾಗಿದೆ. ಇನ್ನುಳಿದಂತೆ ದ.ಕ ಜಿಲ್ಲೆಯಲ್ಲಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅನುಮತಿ …

ದ.ಕ ಜಿಲ್ಲೆಯಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ | ಬೆಳಗ್ಗೆ 6 ರಿಂದ 12 ಗಂಟೆವರೆಗೆ ಗ್ಯಾರೇಜ್, ಆಪ್ಟಿಕಲ್ ಶಾಪ್ ತೆರೆಯಲು ಅನುಮತಿ Read More »

ನೆಲ್ಯಾಡಿ | ಒಂದೇ ಪ್ರದೇಶದಲ್ಲಿ ಒಂದೇ ಬಾರಿಗೆ 23 ಕೋವಿಡ್ ಪಾಸಿಟಿವ್ ಪ್ರಕರಣ

ಕಡಬ: ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದೇ ಪ್ರದೇಶದಲ್ಲಿ ಒಂದೇ ಬಾರಿಗೆ ಕೊರೋನಾ ಸ್ಫೋಟ ಸಂಭವಿಸಿದ್ದು, ಬರೋಬ್ಬರಿ 23 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳ ಹಿಂದೆ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮದ ರಾಮನಗರ ವಾರ್ಡ್ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು ಬರೋಬ್ಬರಿ 23 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಒಂದೇ ಮನೆಯ 5 ಜನರಿಗೆ ಸೋಂಕು ಖಚಿತಗೊಂಡಿದೆ. ಇನ್ನುಳಿದಂತೆ ಕೆಲವು ಮನೆಗಳಲ್ಲಿ ಒಂದರಿಂದ ಮೂರು …

ನೆಲ್ಯಾಡಿ | ಒಂದೇ ಪ್ರದೇಶದಲ್ಲಿ ಒಂದೇ ಬಾರಿಗೆ 23 ಕೋವಿಡ್ ಪಾಸಿಟಿವ್ ಪ್ರಕರಣ Read More »

ಬ್ಯಾಂಕ್ ಆಫ್ ಬರೋಡಾ ಸಾಲದ ಬಡ್ಡಿಯಲ್ಲಿ ಕೊಂಚ ಇಳಿಕೆ | ಜೂ.1ರಿಂದ ಅನ್ವಯವಾಗುವಂತೆ ಸಾಲದ ಬಡ್ಡಿ ಇಳಿಕೆ

ಆರ್‌ಬಿಐ ತನ್ನ ಸಾಲ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದೆ ಹೋದರೂ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅಗ್ಗದ ಸಾಲವನ್ನು ಕೊಡುತ್ತಿವೆ. ವಿಜಯಾ ಬ್ಯಾಂಕ್ ಮತ್ತು ದೇನ ಬ್ಯಾಂಕ್ ಗಳನ್ನು ತನ್ನೊಳಗೆ ತುಂಬಿಕೊಂಡು ಕುಳಿತಿರುವ ಬ್ಯಾಂಕ್ ಆಫ್ ಬರೋಡಾವು, ತನ್ನ ಸಾಲದ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಅದು ತನ್ನ ಎಂಸಿಎಲ್‌ಆರ್ ಶೇಕಡಾ 0.05 ರಷ್ಟು ಕಡಿತಗೊಂಡಿದೆ. ಬ್ಯಾಂಕ್ ಆಫ್ ಬರೋಡಾ ಜೂನ್ 1 ರಿಂದ ಅನ್ವಯವಾಗುವಂತೆ ಸಾಲದ ದರವನ್ನು ಕಡಿತಗೊಳಿಸಿದೆ. ಈ ಕಡಿತದ ನಂತರ ಬ್ಯಾಂಕ್ …

ಬ್ಯಾಂಕ್ ಆಫ್ ಬರೋಡಾ ಸಾಲದ ಬಡ್ಡಿಯಲ್ಲಿ ಕೊಂಚ ಇಳಿಕೆ | ಜೂ.1ರಿಂದ ಅನ್ವಯವಾಗುವಂತೆ ಸಾಲದ ಬಡ್ಡಿ ಇಳಿಕೆ Read More »

ಅಕ್ರಮವಾಗಿ‌ ಮದ್ಯ ಮಾರಾಟ | 15 ಸಾವಿರ ಲೀಟರ್ ಮದ್ಯ ವಶ | ಬೈಕ್ ಬಿಟ್ಟು ಆರೋಪಿ ಪರಾರಿ

ಬೆಳ್ತಂಗಡಿ : ಪಿಲ್ಯ ಗ್ರಾಮದಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವಾಗ ಬೆಳ್ತಂಗಡಿ ಅಬಕಾರಿ ಇಲಾಖೆಯವರು ದಾಳಿ ಮಾಡಿದ ಬಗ್ಗೆ ವರದಿಯಾಗಿದೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವಿವಿಧ 15 ಸಾವಿರ ಲೀಟರ್ ಮದ್ಯ ಹಾಗೂ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ರೂ. 46 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ. ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್, ಮುಖ್ಯ ಪೇದೆ ಸಯ್ಯದ್ ಶಬೀರ್ ಹಾಗೂ ಅಬಕಾರಿ ಪೇದೆಗಳಾದ ಭೋಜ.ಕೆ, …

ಅಕ್ರಮವಾಗಿ‌ ಮದ್ಯ ಮಾರಾಟ | 15 ಸಾವಿರ ಲೀಟರ್ ಮದ್ಯ ವಶ | ಬೈಕ್ ಬಿಟ್ಟು ಆರೋಪಿ ಪರಾರಿ Read More »

ಬಂಟ್ವಾಳ: ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ AIRTEL ಗ್ರಾಹಕರಿಗೆ ಸಿಹಿಸುದ್ದಿ

ಹಲವಾರು ವರ್ಷಗಳಿಂದ ರಾಯಿ ಕೊಯಿಲ ಪರಿಸರದ ಕೆಲವು ಭಾಗಗಳಲ್ಲಿ AIRTEL INTERNET NETWORK ಸಮಸ್ಯೆಯಿಂದಾಗಿ ಪ್ರತಿದಿನ ಗ್ರಾಹಕರು ತೊಂದರೆಗೊಳಾಗುತ್ತಿದ್ದರು. ಇದನ್ನು ಮನಗಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಅವರು AIRTEL ಸಂಸ್ಥೆಯ ಉದ್ಯೋಗಿ ದೀಕ್ಷೀತ್ ಶೆಟ್ಟಿ ವಾಮದಪದವು ಇವರ ಸಹಕಾರದೊಂದಿಗೆ AIRTEL ಸಂಸ್ಥೆಯವರೊಡನೆ ಮಾತುಕತೆ ನಡೆಸಿ, ಟವರ್ ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟವರ್ ನ ಅಗತ್ಯತೆಯನ್ನು ಮನಗಂಡು ಶೀಘ್ರ ಕಾರ್ಯಪ್ರವೃತರಾದ ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ …

ಬಂಟ್ವಾಳ: ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ AIRTEL ಗ್ರಾಹಕರಿಗೆ ಸಿಹಿಸುದ್ದಿ Read More »

ಸೆಲ್ಫಿ ಕ್ರೇಜ್ | ಕಾಲು ಜಾರಿ ಸಮುದ್ರದ ಅಲೆಗಳ ಮಧ್ಯೆ ಮರೆಯಾದ ಯುವಕ

ಕಾರವಾರ: ಲಾಕ್ ಡೌನ್ ಇರುವುದರಿಂದ ಸಮಯ ಕಳೆಯಲು ಅಕ್ಕನ ಮನೆಗೆ ಬಂದ ಯುವಕ ಸಮುದ್ರದ ಬಳಿ ಸೆಲ್ಫಿ ಹುಚ್ಚಿಗೆ ನೀರು ಪಾಲಾಗಿದ್ದಾನೆ. ಸಮುದ್ರದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆತ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಕೊಪ್ಪಳ ಮೂಲದ ಅಭಿಷೇಕ್ ಹನುಮಂತ ಭೋಯಿ (25) ಮೃತ ಯುವಕ. ಲಾಕ್‍ಡೌನ್ ಇರುವುದರಿಂದ ತನ್ನೂರಿಂದ ಕುಮಟಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕನ ಮನೆಗೆ ಬಂದಿದ್ದ ಅಭಿಷೇಕ್. ಕುಮಟಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿರುವ ಸಮುದ್ರದ ಭಾಗಕ್ಕೆ ತಿರುಗಾಡಲು ತೆರಳಿದ್ದರು. ಈ …

ಸೆಲ್ಫಿ ಕ್ರೇಜ್ | ಕಾಲು ಜಾರಿ ಸಮುದ್ರದ ಅಲೆಗಳ ಮಧ್ಯೆ ಮರೆಯಾದ ಯುವಕ Read More »

ಪ್ರಥಮ ಪಿಯುಸಿ ಪರೀಕ್ಷೆ ನಡೆಸಲು ಮತ್ತೆ ನಿರ್ಧಾರ

ಬೆಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪಿಯು ಬೋರ್ಡ್ ದಿಢೀರ್ ಹೈ ವೋಲ್ಟೇಜ್ ಶಾಕ್ ನೀಡಿದ್ದು, ವಿದ್ಯಾರ್ಥಿಗಳಿಗೆ ಆ ನ್ ಲೈನ್ ನಲ್ಲಿ ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಈ ಬಾರಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೆಯೇ ಪಾಸ್ ಮಾಡುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಹಿಂದೆ ತಿಳಿಸಿದ್ದರು. ಆದರೆ ಈಗ ಪಿಯು ಬೋರ್ಡ್ ಆನ್ ಲೈನ್ ಪರೀಕ್ಷೆ ಘೋಷಿಸಿದ್ದು, ಎರದು ವಿಷಯಗಳಿಗೆ ಪರೀಕ್ಷೆ ನಡೆಸುವುದಾಗಿ ತಿಳಿಸಿ, ಎಲ್ಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಎರಡು ಮಾದರಿಯ ಪ್ರಶ್ನೆ …

ಪ್ರಥಮ ಪಿಯುಸಿ ಪರೀಕ್ಷೆ ನಡೆಸಲು ಮತ್ತೆ ನಿರ್ಧಾರ Read More »

error: Content is protected !!
Scroll to Top