ಕರ್ನಾಟಕದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭ |ಅನ್ ಲಾಕ್ ಭವಿಷ್ಯ ಇಂದು ನಿರ್ಧಾರವಾಗುವ ಸಾಧ್ಯತೆ
ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಗೊಳಿಸಿದ್ದಲ್ಲದೆ, ಅದನ್ನು ವಿಸ್ತರಿಸುತ್ತಲೇ ಬಂದಿರುವ ಸರ್ಕಾರ ಇದೀಗ ನಿಧಾನವಾಗಿ ಅನ್ಲಾಕ್ ಪ್ರಕ್ರಿಯೆಯನ್ನು ಆರಂಭಿಸಿದಂತಿದೆ.ಅದನ್ನು ಸಾಬೀತುಪಡಿಸುವಂತೆ ಒಂದೊಂದೇ ಸೇವೆಗಳು ತೆರೆದುಕೊಳ್ಳುತ್ತಿವೆ. ಇಂದಿನಿಂದ ಅನ್ ಲಾಾಕ್!-->…