ಸುಳ್ಯ ಕಂದಾಯ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಿಸಿದಂತೆ ಅಕ್ರಮ ಸಕ್ರಮ ಸಮಿತಿಯ ಬೈಠಕ್
ಸುಳ್ಯ ಕಂದಾಯ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಿಸಿದಂತೆ ಅಕ್ರಮ ಸಕ್ರಮ ಸಮಿತಿ ಬೈಠಕ್ ಇಂದು( ಜೂನ್ 3) ತಾಲೂಕು ಕಚೇರಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷರು, ಮಾನ್ಯ ಸಚಿವರಾದ ಶ್ರೀ ಎಸ್ ಅಂಗಾರ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
56 ನೂತನ ಕಡತಗಳನ್ನು ಮತ್ತು 6 ತಿದ್ದುಪಡಿಯ ಕಡತಗಳನ್ನು!-->!-->!-->…