ಚಿನ್ನ- ಬೆಳ್ಳಿ ವ್ಯಾಪಾರಸ್ಥರಿಗೆ ಫುಲ್ ಶಾಕ್ | ಹಾಲ್ ಮಾರ್ಕ್ ಇಲ್ಲದಿದ್ದರೆ ಕ್ರಿಮಿನಲ್ ಕೇಸ್
ಚಿನ್ನಾಭರಣ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಮಹಿಳೆಯರಿಗಂತೂ ಅಚ್ಚುಮೆಚ್ಚು. ಯಾವುದೇ ಸಮಾರಂಭವಿರಲಿ , ಮದುವೆ ಇತ್ಯಾದಿ ಕಾರ್ಯಕ್ರಮವಿರಲಿ, ಎಲ್ಲಾ ಕಡೆಗಳಲ್ಲೂ ಆಭರಣಗಳ ಬಗ್ಗೆ ಮಾತು ಇದ್ದೇ ಇರುತ್ತದೆ. ಆಭರಣಗಳು ಜನಜೀವನದಲ್ಲಿ ಅಷ್ಟೊಂದು ಹಾಸುಹೊಕ್ಕಾಗಿವೆ.
ನಮ್ಮ ರಾಜ್ಯದಲ್ಲಿ ಒಂದು!-->!-->!-->…