Daily Archives

May 25, 2021

ಜೂನ್ 1ರಿಂದ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ: ರಾಜ್ಯ ಸರಕಾರದ ಅಧಿಸೂಚನೆ

ರಾಜ್ಯ ಸರಕಾರದ ಅಧಿಸೂಚನೆಯಂತೆ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ಕರ್ನಾಟಕ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿಗಳ ಮತ್ತು 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ

ಪುಸ್ತಕದಲ್ಲಿ 70 ಜನರ ನೋಂದಣಿ,300 ಊಟ ಪಾರ್ಸಲ್ !! ಶಾಸಕ ಸಂಜೀವ ಮಠಂದೂರಿಂದ ಪರಿಶೀಲನೆ

ಪುತ್ತೂರು: ಸರಕಾರದ ಮಾರ್ಗಸೂಚಿಯಂತೆ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಪಾರ್ಸೆಲ್ ರೂಪದಲ್ಲಿ ಕೊಡುತ್ತಿರುವ ಹಿನ್ನೆಲೆಯಲ್ಲಿ ದಿನವೊಂದಕ್ಕೆ ಸುಮಾರು 300 ಊಟ ಪಾರ್ಸೆಲ್ ಕುರಿತು

ಕ್ರಿಕೆಟ್ ಆಡುತಿದ್ದವರ ವಿರುದ್ಧ ಪ್ರಕರಣ ದಾಖಲು

ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಕ್ರಿಕೆಟ್ ಆಡುತಿದ್ದ ಸ್ಥಳಕ್ಕೆ ಕಾಪು ಇನ್ಸ್ ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಉಚ್ಚಿಲದ ಭಾಸ್ಕರ್ ನಗರದಲ್ಲಿ ರವಿವಾರ ನಡೆದಿದೆ.ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ನಾಲ್ಕು

ಸನ್ನಿ ಲಿಯೋನ್ ಗೆ ಬಟ್ಟೆ ತೊಡಿಸಲು ಆರ್ಮಿಯೇ ಕಷ್ಟ ಪಟ್ಟಿತ್ತು !

ಪಡ್ಡೆ ಹುಡುಗರ ಪದ್ಮಿನಿ, ಹಾಟ್ ಫೇವರೆಟ್ ಸನ್ನಿ ಲಿಯೋನ್ ಮತ್ತೆ ಸುದ್ದಿಯಲ್ಲಿದ್ದಾಳೆ.ಇದೀಗ ಸನ್ನಿ ಲಿಯೋನ್ ಎಂಬ ಸೇಲೇಬಲ್ ಚೀಸ್ ಅನ್ನು MTV ಆಯ್ಕೆ ಮಾಡಿಕೊಂಡಿದೆ. ಅದರ Splitsvilla ರಿಯಾಲಿಟಿ ಶೋ ವನ್ನು ಸನ್ನಿ ನಿರೂಪಣೆ ಮಾಡುತ್ತಿದ್ದಾಳೆ.ನಿನ್ನೆ ಶೂಟಿಂಗ್ ಗೆ ರೆಡಿಯಾಗಲು

ಭಾರತದ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ. ಪಂಗನಾಮ ಹಾಕಿದ ಉದ್ಯಮಿ ಮೆಹುಲ್ ಚೋಕ್ಸಿ ದಿಢೀರ್ ನಾಪತ್ತೆ..!

ಹೊಸದಿಲ್ಲಿ: ಭಾರತದ ಬ್ಯಾಂಕುಗಳಿಗೆ ಸುಮಾರು 9000 ಕೋಟಿ ರೂಪಾಯಿ ವಂಚಿಸಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಇದೀಗ ಆ್ಯಂಟಿಗುವಾ ಮತ್ತು ಬಾರ್ಬೊಡಾದಿಂದಲೂ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಮೆಹುಲ್ ಚೋಕ್ಸಿ ವಕೀಲ ವಿಜಯ್ ಅಗರ್ವಾಲ್ ಅವರೇ ಖಚಿತ

ಅಡಕೆ ಬೆಳೆಗಾರರಿಗೆ ಸಂತಸದ ಸುದ್ದಿ

ಮಂಗಳೂರು: ಕರಾವಳಿಯ ಆರ್ಥಿಕತೆಯ ಜೀವನಾಡಿ ಬೆಳೆ ಅಡಕೆ ಕ್ಯಾನ್ಸರ್‌ಕಾರಕ , ಆರೋಗ್ಯಕ್ಕೆ ಹಾನಿಕಾರಕ ಎಂಬ ಆರೋಪ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ಈಗ ಬೆಳೆಗಾರರಿಗೆ ಸಂತಸ ತರುವ ಸುದ್ದಿಯೊಂದು ಬಂದಿದೆ .ಅಮೆರಿಕದ ಪ್ರಸಿದ್ದ ' ಮೊಲೆಕ್ಯುಲರ್ ಸೆಲ್ ' ಹೆಸರಿನ

ಹನಿಟ್ರಾಪ್ ಕೇಸಿನಲ್ಲಿ ಮಹಿಳಾ ಕಾನ್ಸ್ ಟೇಬಲ್ ಅರೆಸ್ಟ್ | ಸಂತ್ರಸ್ತ ಹುಡುಗನಿಂದ ಬಯಲಾಯ್ತು ಆಕೆಯ ಕರಾಳ ಚರಿತ್ರೆ

ನಂಬಿಸಿ ಮದುವೆಯಾದ ಯುವಕ ವಂಚನೆ ಮಾಡಿದ್ದಾನೆಂದು ದೂರು ದಾಖಲಿಸಿರುವ ಹೈದರಬಾದ್‌ನ ಮಹಿಳಾ ಕಾನ್ಸ್‌ಟೇಬಲ್ ಪ್ರಕರಣ ಈಗ ವಿಚಿತ್ರ ತಿರುವು ಪಡೆದುಕೊಂಡಿದೆ.ಇದೀಗ, ದೂರುದಾರ ಮಹಿಳೆ ಅಂದರೆ ಕಾನ್ ಸ್ಟೇಬಲ್ ಇಡೀ ಪ್ರಕರಣದಲ್ಲಿ ನಾಟಕದ ಪ್ರಮುಖ ಪಾತ್ರಧಾರಿ ಎಂದು ಗೋಚರಿಸಿದೆ. ಪ್ರೀತಿ ನಾಟಕ ಆಡಿ

ಮೊಬೈಲ್ ಗೇಮ್ ಆಡದಂತೆ ಬುದ್ಧಿವಾದ ಹೇಳಿದಕ್ಕೆ ಬಾಲಕ ಆತ್ಮಹತ್ಯೆ

ಮೊಬೈಲ್‌ನಲ್ಲಿ ಗೇಮ್ ಆಡುವುದನ್ನು ಬಿಟ್ಟು ಓದಿನ ಕಡೆ ಗಮನ ಕೊಡುವಂತೆ ಬುದ್ಧಿಮಾತು ಹೇಳಿದಕ್ಕಾಗಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಬಿಜೂರು ಗ್ರಾಮದ ಹೊಸಕೋಟೆ ಎಂಬಲ್ಲಿ ರವಿವಾರ ನಡೆದಿದೆ.ಮೃತನನ್ನು ಉಪ್ಪುಂದ ಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿ

ಆನ್ಲೈನ್ ನಲ್ಲೇ ನಡೆಯಿತು ಪತ್ತನಾಜೆದ ಪತ್ತೆರಿ ಕೂಟ

ಜೈ ತುಳುನಾಡ್ (ರಿ) ಸಂಘಟನೆಯ ಕಾಸರಗೋಡು ಘಟಕದ ನೇತೃತ್ವದಲ್ಲಿ ಪತ್ತನಾಜೆದ ಪತ್ತೆರಿ ಕೂಟ ತುಳುನಾಡಿನ ಆಚಾರ ವಿಚಾರ ಲಿಪಿ ಸಂಸ್ಕ್ರತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯುತ ಕೆಲಸ ಕಾರ್ಯಗಳನ್ನು ನಿಸ್ವಾರ್ಥವಾಗಿ ಯುವಕರು ಒಗ್ಗಟ್ಟಿನಿಂದ ನಡೆಸುತ್ತಿದೆ. ಜೊತೆಯಲ್ಲಿ

“ಚಿಕಿತ್ಸೆಯ ವೆಚ್ಚ ಪಾವತಿಸಿದರೆ ಮಾತ್ರ ಮೃತದೇಹ ಹಸ್ತಾಂತರ” | ಷರತ್ತು ಒಡ್ಡಿದಲ್ಲಿ ಖಾಸಗಿ ಆಸ್ಪತ್ರೆ…

ಬೆಂಗಳೂರು: ರಾಜ್ಯದ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾದಿಂದ ಮೃತಪಟ್ಟವರ ಮೃತದೇಹವನ್ನು ಹಸ್ತಾಂತರಿಸುವ ಮೊದಲು ಹಣಕ್ಕಾಗಿ ಒತ್ತಡ ಹೇರುವುದಾಗಿ ಹಲವಾರು ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮದ ಆದೇಶವನ್ನು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು