Daily Archives

May 23, 2021

ಕರಾವಳಿಯ ಈ ಜಿಲ್ಲೆಯಲ್ಲಿ ಇನ್ಮುಂದೆ ಕೋವಿಡ್ ಸೋಂಕಿತರ ಕೈಗೆ ಸೀಲ್

ಕೊರೋನಾ ವೈರಸ್ ಸೋಂಕಿನ ನಿಯಂತ್ರಣದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಇದೀಗ ಮುಂದಾಗಿದೆ. ಈಗಾಗಲೇ ಜಿಲ್ಲಾಡಳಿತವು ಕೊರೊನಾ ಸೋಂಕಿತರ ಮನೆಗಳನ್ನು ಸೀಲ್ ಡೌನ್ ಮಾಡುವುದಕ್ಕೇ ನಿರ್ಧರಿಸಿತ್ತು. ಈಗ ಸೀಲ್ ಡೌನ್ ನ ಜೊತೆಗೆ ಜೊತೆಗೆ ಇನ್ಮುಂದೆ ಕೊರೊನಾ

ಮಂಗಗಳ ರುಂಡ-ಮುಂಡ ಬೇರ್ಪಡಿಸಿ ನೇತು ಹಾಕಿದರೆ ಜಿಲ್ಲಾ ಪಂಚಾಯಿತಿ ಟಿಕೆಟ್ ಗ್ಯಾರಂಟಿ | ಏನಿದು ಲಾಜಿಕ್..?!

ಇಲ್ಲೊಬ್ಬನ ಪ್ರಕಾರ ಮಂಗಗಳ ರುಂಡ-ಮುಂಡ ಬೇರ್ಪಡಿಸಿ ನೇತು ಹಾಕಿದರೆ ಜಿಲ್ಲಾ ಪಂಚಾಯತ್ ಟಿಕೆಟ್ಟು ಸಿಗುತ್ತಂತೆ. ಸದ್ಯಕ್ಕೆ ಆ ದುರಾತ್ಮ ಯಾವ ಪಕ್ಷಕ್ಕೆ ಸೇರಿದವನೆಂದು ತಿಳಿದುಬಂದಿಲ್ಲ. ಆದರೆ ಆ ಲಾಜಿಕ್ ಇಟ್ಟುಕೊಂಡು ಆತ ಮಂಗಗಳನ್ನು ಕೊಂದು ನೇತುಹಾಕಿ, ಇದೀಗ ಜಿಲ್ಲಾ ಪಂಚಾಯತ್ ಟಿಕೆಟ್ ನ

ಕೊರೊನಾಗೆ ಪತಿ ಬಲಿ ಮನನೊಂದು ಪತ್ನಿ ಆತ್ಮಹತ್ಯೆ, 11 ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ

ಪತಿ ಕೊರೊನಾಗೆ ಬಲಿಯಾದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಾಗಮಂಗಲ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಬೊಮ್ಮೇನಹಳ್ಳಿಯ ಕಿರಣ್ ಕೊರೊನಾದಿಂದ ಮೃತಪಟ್ಟಿದ್ದು,ಈತನ ಪತ್ನಿ ಪೂಜಾ ನೇಣಿಗೆ ಶರಣಾದ ಮಹಿಳೆ.ಕೆಲವು ದಿನಗಳಿಂದ ಪತಿ ಕಿರಣ್ ಕೊರೊನಾ

ಎಂಆರ್‌ಪಿಎಲ್‌ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ

ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ ನಡೆದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಸಂಸದ ನಳಿನ್‌ಕುಮಾರ್‌ ಕಟೀಲ್ ಅವರು ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.ಎಂಆರ್‌ಪಿಎಲ್‌ 200 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಈ

‘ಕೃಷ್ಣಾಪಟ್ಟಣಂ ಕೋವಿಡ್ ಆಯುರ್ವೇದ ಔಷಧಿ’ ಕೊಳ್ಳಲು 10000 ಜನರ ಭಾರೀ ಕ್ಯೂ | ಸೋಂಕು ಭೀತಿಯ…

ಆಂಧ್ರ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರೀ ಬೇಡಿಕೆ ಪಡೆದಿದ್ದ ಆಯುರ್ವೇದ ಔಷಧಿ ಮಾರಾಟಕ್ಕೆ ಇದೀಗ ತಡೆ ನೀಡಲಾಗಿದೆ. ಇಲ್ಲಿನ ಕೃಷ್ಣಾ ಪಟ್ಟಣಂನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ 'ಕೃಷ್ಣಾಪಟ್ಟಣಂ ಕೋವಿಡ್-19 ಆಯುರ್ವೇದ ಔಷಧಿ' ನೀಡಿಕೆಗೆ ತಾತ್ಕಾಲಿಕ ತಡೆ ಹೇರಲಾಗಿದೆ.ಮಾರಕ

ಬೆಳ್ತಂಗಡಿ, ಧರ್ಮಸ್ಥಳ | ಹುಡುಗರ ಕ್ರಿಕೆಟ್ ಮತ್ತು ಪೊಲೀಸರ ವಿಕೆಟ್ ಕೀಳುವ ಆಟ ದೂರದ ದಿಲ್ಲಿಯಲ್ಲಿ ವೈರಲ್ ! | 1 ಲಕ್ಷ…

ಕಳೆದ 2 ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಸಂಜೆ ಕ್ರಿಕೆಟ್ ಟೀಮಿನ ಮೇಲೆ ಪೊಲೀಸರು ರೈಡ್ ಮಾಡಿದ್ದರು.ಹುಡುಗರು ಸಂಜೆ ಕ್ರಿಕೆಟ್ ಆಡುವಾಗ ಧರ್ಮಸ್ಥಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ನೇತೃತ್ವದ ಪೊಲೀಸರು ರೈಡ್ ಮಾಡಿ ಅಲ್ಲಿದ್ದ ಹಲವರಿಗೆ ದಂಡ ಹಾಕಿ, ಅಲ್ಲಿದ್ದ

ಔಷಧಿಗೆಂದು ಪೇಟೆಗೆ ಬಂದ ಯುವಕನ ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ

ಆ ಯುವಕ ಲಾಕ್ ಡೌನ್ ಸಮಯದಲ್ಲಿ ಔಷದಿ ತರಬೇಕೆಂದು ಮನೆಯಿಂದ ಪೇಟೆಗೆ ಹೊರಟಿದ್ದ. ಆತ ಮನೆಯಿಂದ ಹೊರಗೆ ಬಂದಾಗ ದಾರಿಯಲ್ಲಿ ಸಿಕ್ಕ ಜಿಲ್ಲಾಧಿಕಾರಿಯು ವಿಚಾರಿಸಿದ್ದಾರೆ. ಯುವಕ ತಾನು ಕೊಳ್ಳ ಬೇಕಾಗಿದ್ದ ಔಷಧ ಪತ್ರವನ್ನು ಜಿಲ್ಲಾಧಿಕಾರಿಗೆ ತೋರಿಸಿದ್ದಾನೆ. ಒಂದು ಕ್ಷಣ ಜಿಲ್ಲಾಧಿಕಾರಿ ಆತನನ್ನು

ದಡಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್ | ಸ್ಥಳೀಯರಿಂದ ಹತ್ತು ಮಂದಿಯ ರಕ್ಷಣೆ

ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್, ಉಳ್ಳಾಲ ಕೋಡಿಯಲ್ಲಿ ದಡಕ್ಕೆ ಬಂದು ಅಪ್ಪಳಿಸಿದೆ. ಬೋಟ್ ನಲ್ಲಿದ್ದ 10 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.ಭಾನುವಾರ ನಸುಕಿನ ಜಾವ ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದರು. ಬೋಟ್ ನಲ್ಲಿದ್ದ ಹತ್ತು ಮೀನುಗಾರರಲ್ಲಿ

100 ವರ್ಷಗಳ ಹಿಂದೆ ನಿರ್ಮಿಸಿಲಾಗಿದ್ದ ಮಸೀದಿ ಧ್ವಂಸ

100 ವರ್ಷಗಳ ಹಿಂದೆ ಅಕ್ರಮವಾಗಿ ನಿರ್ಮಿಸಿಲಾಗಿದ್ದ ಮಸೀದಿಯನ್ನು ಉತ್ತರ ಪ್ರದೇಶ ಸರ್ಕಾರ ನೆಲ ಸಮ ಮಾಡಿದೆ.ಈ‌ ಘಟನೆ ನಡೆದದ್ದು ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ರಾಮಸ್ನೇಹಿಘಾಟ್ ತಹಸಿಲ್ ನಲ್ಲಿ. ಶತಮಾನಗಳ ಹಿಂದೆ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಆದರೆ ಅದನ್ನು ಈಗ

ನಾಯಿ ಚಪ್ಪಲಿ ಕಚ್ಚಿತೆಂದು ಬೈಕ್ ಗೆ ನಾಯಿಯನ್ನೇ ಕಟ್ಟಿ ದರ ದರ ಎಳೆದೊಯ್ದ ಧೂರ್ತ ,ಆರೋಪಿ ಬಂಧನ

ಮಂಗಳೂರು: ನಗರದಲ್ಲಿ ಇತ್ತೀಚೆಗೆ ಶ್ವಾನವೊಂದನ್ನು ಬೈಕ್ ಗೆ ಕಟ್ಟಿ ಎಳೆದೊಯ್ದು ಅನಾಗರಿಕರಂತೆ ವರ್ತಿಸಿರುವ ಘಟನೆ ಮಾಸುತ್ತಿರುವಾಗಲೇ ಇಂಥದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.ನಾಯಿ ತನ್ನ ಚಪ್ಪಲಿ ಕಚ್ಚಿದೆ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಈ ಕುಕೃತ್ಯ ನಡೆಸಲಾಗಿದೆ.ಕಲಬುರಗಿ ಮೂಲದ