Daily Archives

May 22, 2021

ಏರ್ ಇಂಡಿಯಾ ಮೇಲೆ ಅಟ್ಯಾಕ್ | ಸೈಬರ್ ದಾಳಿಗೆ 45 ಲಕ್ಷ ಗ್ರಾಹಕರ ವಿವಿಧ ಕಾರ್ಡ್ ಗಳ ಮಾಹಿತಿ ಸೋರಿಕೆ

ಭಾರತದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆಯಾದ ದೇಶದ ಹೆಮ್ಮೆಯ ಏರ್ ಇಂಡಿಯಾ ಸರ್ವರ್ ಹ್ಯಾಕ್ ಆಗಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವ ಕಳವಳಕಾರಿ ವಿಷಯ ಬೆಳಕಿಗೆ ಬಂದಿದೆ.ಬಹುದೊಡ್ಡ ಸೈಬರ್ ದಾಳಿ ನಡೆದಿದ್ದು, ಸಿಟಾ PSS ತಂತ್ರಜ್ಞಾನ ಪೂರೈಕೆ ಸಂಸ್ಥೆ ಈ ಸರ್ವರ್

ಫೇಕ್ ಲವ್ ಸ್ಟೋರಿಯನ್ನು ಸೃಷ್ಟಿಸುವುದು ಮತ್ತು ಬಡತನವನ್ನು ಮಾರಲು ಹೊರಡುವ ರಿಯಾಲಿಟಿ ಶೋಗಳು | ಇಂಡಿಯನ್ ಐಡಲ್-1…

ರಿಯಾಲಿಟಿ ಶೋಗಳಲ್ಲಿ ನಿಜವಾದ ಟ್ಯಾಲೆಂಟ್ ಗೆ ಬೆಲೆ ನೀಡುವ ಬದಲು ಫೇಕ್​ ಲವ್​​ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಇಂಡಿಯನ್ ಐಡಲ್ -1 ರಿಯಾಲಿಟಿ ಶೋ ನ ವಿನ್ನರ್ ಅಭಿಜೀತ್​ ಸಾವಂತ್ ಟೀಕೆ ಮಾಡಿದ್ದಾರೆ.ಕಿರುತೆರೆ ಪ್ರೇಕ್ಷಕರನ್ನು

ಅಂದರ್- ಬಾಹರ್ ಆಟ | ಒಟ್ಟು11 ಮಂದಿ ಅಂದರ್ !

ಮಂಗಳೂರಿನ ಬಿಕರ್ನಕಟ್ಟೆಯ ಬಾಡಿಗೆ ಮನೆಯಲ್ಲಿ ಅಕ್ರಮ ಜೂಜಾಟ ಅಂದರ್- ಬಾಹರ್ ಆಟ ಆಡುತ್ತಿದ್ದ ಆರೋಪದಲ್ಲಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ವ್ಯಕ್ತಿಗಳನ್ನು ರಾಜೇಂದ್ರ ಹಲ್ದಾರ್(41), ಕನಕಪ್ಪ ಕೋಟಿ(40), ರಾಘವೇಂದ್ರ(24), ಉಮೇಶ ರಾಮಪ್ಪ ಚೌಡಪ್ಪ,(24), ಲಕ್ಷ್ಮಪ್ಪ (37),

ಅಬ್ಬರಿಸಲಿದೆ ಮತ್ತೊಂದು ಚಂಡಮಾರುತ “ಯಾಸ್” ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ

ತೌಕ್ತೆ ಚಂಡಮಾರುತದ ಬಳಿಕ ಯಾಸ್ ಚಂಡಮಾರುತ ಮೇ23ರಿಂದ ಆರ್ಭಟಿಸಲಿದ್ದು, ಮೇ 26ರವರೆಗೆ ಭಾರೀ ಮಳೆಯಾಗಲಿದೆ. ಪಶ್ಚಿಮ ಬಂಗಾಳ, ಒರಿಸ್ಸಾ,ತಮಿಳುನಾಡು, ಗೋವಾ ಸೇರಿದಂತೆ ಕರಾವಳಿ ತೀರದ ರಾಜ್ಯಗಳಲ್ಲಿ ಯಾಸ್ ಚಂಡಮಾರುತದ ಆರ್ಭಟವಿರಲಿದೆ.ಬಂಗಾಳಕೊಲ್ಲಿಯಲ್ಲಿ ವಾಯುಭಾರಕುಸಿತವಾಗಿರುವುದರಿಂದ ಮೇ

ಸೈಕಲ್‌ಗೆ ಲಾರಿ ಡಿಕ್ಕಿ, ಸೈಕಲ್ ಸವಾರ ಸ್ಥಳದಲ್ಲೇ ಮೃತ್ಯು

ಮಂಗಳೂರು : ರಾ.ಹೆ.ಯ ಬೈಕಂಪಾಡಿಯಲ್ಲಿ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.ಮೃತ ಸೈಕಲ್ ಸವಾರನನ್ನು ಮಧು ಕೆ. ಎಂದು ಗುರುತಿಸಲಾಗಿದೆ.ಈತ ಹೈ ರೇಂಜ್ ಸೆಕ್ಯುರಿಟಿ ಸರ್ವಿಸಸ್‌ನ ಉದ್ಯೋಗಿ ಎಂದು ತಿಳಿದುಬಂದಿದೆ.

ಬೆಳಗ್ಗೆ 7 ರಿಂದ ಪಡಿತರ ವಿತರಣೆ, ತಂಬ್ ಗೆ ಒತ್ತಾಯಿಸುವಂತಿಲ್ಲ | ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

ದ.ಕ.ಜಿಲ್ಲೆಯ ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ ಏಳು ಗಂಟೆಗೆ ಪಡಿತರ ವಿತರಣೆ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.ಪಡಿತರ ಚೀಟಿದಾರರು ಅಧಿಕ ಸಂಖ್ಯೆಯಲ್ಲಿ ಬಂದರೆ ಆದ್ಯತೆಯ ಮೇರೆಗೆ ಸಾಲಿನಲ್ಲಿ ನಿಲ್ಲಲು ಟೋಕನ್ ಗಳನ್ನು ನೀಡಿ ಪಡಿತರ

ದೇಶದ ಸಾರಿಗೆ ಉದ್ಯಮದ ದೈತ್ಯ 3000 ಬಸ್ಸುಗಳ ಒಡೆಯ SRS ಬಸ್ಸು ಮಾಲೀಕ ಕೆ.ಟಿ. ರಾಜಶೇಖರ್ ಕೊರೋನಾಗೆ ಬಲಿ

ದೇಶದ ಸಾರಿಗೆ ಉದ್ಯಮದ ದೈತ್ಯ ಮತ್ತು ಸಾರಿಗೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ಕೊಡುಗೆ ನೀಡಿದ್ದ ಎಸ್‌ಆರ್‌ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಟಿ. ರಾಜಶೇಖರ್ (78) ನಿನ್ನೆ ಶುಕ್ರವಾರ ನಿಧನರಾದರು.ಬೆಂಗಳೂರಿನ ಮಾಗಡಿಯ ರಾಜಶೇಖರ್

ಕೋವಿಡ್ ಟೆಸ್ಟ್ ರಿಪೋರ್ಟ್ ಇಲ್ಲವೆಂದು ಗರ್ಭಿಣಿಯನ್ನು ಅಡ್ಮಿಟ್ ಮಾಡಿಕೊಳ್ಳಲು ನಕಾರ | ಹೊರಗಡೆ ಆಟೋದಲ್ಲಿಯೇ ಪ್ರಸವ

ಕೋವಿಡ್-19 ಟೆಸ್ಟ್ ವರದಿ ಇಲ್ಲವೆಂದು ಗರ್ಭಿಣಿ ಒಬ್ಬರನ್ನು ಆಡ್ಮಿಟ್ ಮಾಡಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಆನಂತರ ಆ ಮಹಿಳೆ ಪ್ರಾಥಮಿಕ ಆರೋಗ್ಯ ಘಟಕದ ಮುಂಭಾಗ ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ನಡೆದಿದೆ.ಗುರುವಾರ ತಡರಾತ್ರಿ ಹಾಸನ ಜಿಲ್ಲೆಯ ಶಾಂತಿಗ್ರಾಮದ ಆ

ಲಾಕ್ ಡೌನ್ ನಲ್ಲಿ ಮನೆಯಲ್ಲಿ ಕೂತು ಬೋರ್ ಆಯಿತೆಂದು ಮೀನು ಹಿಡಿಯಲು ಹೋದ ಯುವಕರು ನೀರು ಪಾಲು

ಲಾಕ್‍ಡೌನ್ ನಲ್ಲಿ ಮನೆಯಲ್ಲೇ ಕೂತು ಬೇಸರ ಆಯಿತೆಂದು ಹೊತ್ತು ಕಳೆಯಲೆಂದು ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಆಘಾತಕಾರಿ ಘಟನೆ ನಡೆದಿದೆ.ಅಂಕೋಲಾದ ಬೆಳಾಬಂದರ್ ನಿವಾಸಿ ಸಂದೀಪ ಬೀರಪ್ಪ ನಾಯ್ಕ (30), ಚೇತನ ನಾಗೇಶ ನಾಯ್ಕ (23) ನೀರುಪಾಲಾದವರಾಗಿದ್ದು, ಸಂದೀಪ