ಸುಳ್ಯ-ಮಡಪ್ಪಾಡಿ ರಸ್ತೆ | ಇದು ರೋಡಾ ಅಥವಾ ಕೆಸರು ತುಂಬಿದ ತೋಡಾ ?
ಮಡಪ್ಪಾಡಿ ಸುಳ್ಯ ತಾಲೂಕಿನ ಅತ್ಯಂತ ಪುಟ್ಟದಾದ ಹಾಗೂ ನೈಸರ್ಗಿಕ ಸಂಪತ್ತನ್ನು ತನ್ನೊಳಗೆ ಹೊತ್ತುಕೊಂಡ ಸುಂದರ ಹಳ್ಳಿ ಪ್ರದೇಶ. ಆದರೆ ಇಂದು ಮಡಪ್ಪಾಡಿ ರೋಡ್ ಗೆ ಇಳಿಯದಂತ ಪರಿಸ್ಥಿತಿ ಬಂದು ಬಿಟ್ಟಿದೆ.
ಈ ಹಿಂದೆ ಈ ವಿಭಾಗದಲ್ಲಿ ಗ್ರಾಮವಾಸ್ತವ್ಯ ಮಾಡಿದ ಕಾರ್ಯ ನಿರತ ಪತ್ರಕರ್ತರ ಸಂಘವು!-->!-->!-->!-->!-->…