Daily Archives

May 18, 2021

ಪಾಸಿಟಿವ್ ಬಂದು ಮನೆಯಲ್ಲಿ ವ್ಯವಸ್ಥೆ ಇಲ್ಲದವರು ಕೋವಿಡ್ ಕೇರ್ ಗೆ ಬನ್ನಿ | ಉಡುಪಿ ಜಿಲ್ಲಾಧಿಕಾರಿ ಹೇಳಿಕೆ

ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಪಾಸಿಟಿವ್ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಕಳವಳ ವ್ಯಕ್ತಪಡಿಸಿದ್ದಾರೆ.ದಿನಕ್ಕೆ 1000-1200 ಪ್ರಕರಣಗಳು ಬರುತ್ತಿವೆ, ಹಾಗೆಯೇ ಪಾಸಿಟಿವಿಟಿ ರೇಟ್ ಕೂಡ ಕಡಿಮೆಯಾಗುತ್ತಿಲ್ಲ, ಗ್ರಾಮೀಣ ಪ್ರದೇಶದಲ್ಲಿ

ಹಿಂ.ಜಾ.ವೇ.ಮಾತೃ ಸುರಕ್ಷಾ ಮಂಗಳೂರು ವಿಭಾಗ ಸಂಯೋಜಕ ಗಣರಾಜ ಭಟ್ ರನ್ನು ಹನಿಟ್ರ್ಯಾಪ್ ಮಾಡಲು ವಿಫಲ ಪ್ರಯತ್ನ |…

ಪುತ್ತೂರು : ಹಿಂದೂ ಜಾಗರಣ ವೇದಿಕೆಯ ಮಾತೃ ಸುರಕ್ಷಾ ಮಂಗಳೂರು ವಿಭಾಗ ಸಂಯೋಜಕ ಬಿ.ಗಣರಾಜ ಭಟ್ ಕೆದಿಲ ರನ್ನು ಹನಿಟ್ರ್ಯಾಪ್ ಗೆ ತಂಡವೊಂದರಿಂದ ಯತ್ನ ನಡೆದಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಿ.ಗಣರಾಜ ಭಟ್ ಕೆದಿಲ ಅವರ ಫೇಸ್‌ಬುಕ್ ನಲ್ಲಿ peetha Sharma

ವಧುವಿನ ಮನೆಗೆ ಬಂದಿಳಿಯಿತು ಇಬ್ಬರು ವರರ ದಿಬ್ಬಣ | ಯಾಕೆ ನಡೆಯಿತು ಈ ಹೈ ಡ್ರಾಮಾ ?!

ಮದುವೆ ಎಂದರೆ ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಹೆಜ್ಜೆ. ಒಂದು ಹೊಸ ಜೀವನದ ಆರಂಭ ಎಂದರೆ ತಪ್ಪಾಗಲಾರದು. ಮನೆಗೆ ವರನ ಕುಟುಂಬ ದಿಬ್ಬಣ ಬಂದು ಮದುವೆ ಆಗಿ, ಸೊಸೆಯನ್ನು ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ ಇಲ್ಲೊಂದು ಮದುವೆಗೆ ವಧುವಿನ ಮನೆಗೆ ಒಂದಲ್ಲ ಬದಲಾಗಿ ಎರಡು ದಿಬ್ಬಣ ಬಂದಿದೆ.

ಆಕೆ ಲಾಟರಿಯಲ್ಲಿ ಗೆದ್ದ 190 ಕೋಟಿ ದುಡ್ಡನ್ನು ಬಟ್ಟೆ ವಾಶ್ ಮಾಡಿ ಬರುವಷ್ಟರಲ್ಲಿ ಕಳೆದುಕೊಂಡಿದ್ದಳು !

ಲಾಟರಿ ಎಂದರೆ ಕೆಲವರಿಗೆ ಒಂಥರಾ ಹುಚ್ಚು. ಹಲವು ಬಾರಿ ಜನರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ ಹಾಗೂ ಅಲ್ಲೊಬ್ಬರು ಇಲ್ಲೊಬ್ಬರು ಗೆಲುವನ್ನು ಕೂಡ ಸಾಧಿಸುತ್ತಾರೆ. ಹಾಗೆಯೇ ಇಲ್ಲಿ‌ ಒಬ್ಬಾಕೆ ಬಲು ಆಸೆಯಿಂದ ಲಾಟರಿ ಟಿಕೆಟ್ಖರೀದಿಸಿ ಶ್ರೀಮಂತಳಾಗುವ ಕನಸು ಕಂಡಿದ್ದಳು. ಎಂದಿನಂತೆ ಈ ಸಲವೂ

ನಾಳೆ ಮದುವೆಯಾಗಬೇಕಾಗಿದ್ದ ಯುವಕ ಕೋವಿಡ್‌ ನಿಂದ ಸಾವು

ನಾಳೆ ಮದುವೆಯಾಗಬೇಕಿದ್ದ ಯುವಕನೋರ್ವ ಕೋವಿಡ್ ಸೋಂಕಿಗೆ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಮೃತ ಯುವಕನನ್ನು ಮೈಸೂರಿನ ಹೆಬ್ಬಾಳು ನಿವಾಸಿ ನವೀನ್ (31) ಎಂದು ಗುರುತಿಸಲಾಗಿದೆ.ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನವೀನ್ ಗೆ ಮಾರ್ಚ್ 7 ರಂದು ನಿಶ್ಚಿತಾರ್ಥವಾಗಿತ್ತು.

ಒಂದೇ ದಿನ ಅವಳಿ ಟೆಕ್ಕಿ ಸಹೋದರರು ಕೋವಿಡ್‌ಗೆ ಬಲಿ

ಒಂದೇ ದಿನ‌ ಅವಳಿ ಟೆಕ್ಕಿ ಸಹೋದರರು ಕೋವಿಡ್‌ಗೆ ಬಲಿಯಾದ ಘಟನೆ ಮೀರತ್‌ನಲ್ಲಿ‌ ನಡೆದಿದೆ.ಮೀರತ್ ನಗರದ ನಿವಾಸಿಗಳಾದ ಜೋಫ್ರೆಡ್ ವರ್ಗೀಸ್ ಗ್ರೆಗರಿ ಹಾಗೂ ರಾಲ್ಫ್ರೆಡ್ ಜಾರ್ಜ್ ಗ್ರೆಗರಿ ಎಂಬ ಅವಳಿ ಸಹೋದರರೇ ಕೋವಿಡ್‌ಗೆ ಬಲಿಯಾದ ದುರ್ದೈವಿಗಳು. ಇವರಿಬ್ಬರೂ ಕಂಪ್ಯೂಟರ್ ಇಂಜಿನಿಯರಿಂಗ್

ಲಾಕ್ ಡೌನ್ ಕುರಿತು ಪ್ರಧಾನಿ ಮೋದಿಯವರಿಂದ ಮಹತ್ವದ ನಿರ್ಧಾರ

ಕೋವಿಡ್ 19 ಕುರಿತು ರಾಜ್ಯಗಳ ಸಿಎಂ, 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂವಾದವನ್ನು ಇಂದು ನಡೆಸಿದ್ದರು. ಆ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿ, ಲಾಕ್‌ಡೌನ್ ನಿರ್ಧಾರವನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ

ವಿಶ್ವದ ಶ್ರೀಮಂತ ದೇವ ತಿರುಪತಿ ತಿಮ್ಮಪ್ಪನ ಊರಲ್ಲೊಬ್ಬ ಶ್ರೀಮಂತ ಭಿಕ್ಷುಕ

ವಿಶ್ವದ ಶ್ರೀಮಂತ ದೇವರೆಂದೇ ಖ್ಯಾತಿಯಾಗಿರುವ ತಿಮ್ಮಪ್ಪನ ಊರು ತಿರುಪತಿಯಲ್ಲಿ ಇರುವ ಭಿಕ್ಷುಕನೊಬ್ಬನ ಮನೆಯಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣ ಪತ್ತೆಯಾಗಿದ್ದು ಇಲ್ಲಿ ಭಿಕ್ಷುಕ ಕೂಡ ಶ್ರೀಮಂತನಾಗಿದ್ದಾನೆ !ಈ ಶ್ರೀಮಂತ ಭಿಕ್ಷುಕನನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಈ ಭಿಕ್ಷುಕ

ಮಂಗಳೂರಿನಲ್ಲಿ ನಿಂತಿದ್ದ ಬಸ್ಸಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು, ಪ್ರಕರಣ ದಾಖಲು

ಮಂಗಳೂರು ಪಟ್ಟಣದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಖಾಸಗಿ ಬಸ್ ಒಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಎದುರುಗಡೆ ಇಂದು ಮುಂಜಾನೆ ಎರಡು ಗಂಟೆ ಸುಮಾರಿಗೆ ಬೆಂಕಿ ತಗಲಿದೆ ಎನ್ನಲಾಗಿದೆ. ಬೆಂಕಿಗೆ ಬಸ್ ಬಹುತೇಕ ಸುಟ್ಟು

ಕೋವಿಡ್ ಗೆ 7 ತಿಂಗಳ ತುಂಬು ಗರ್ಭಿಣಿಯಾಗಿದ್ದ ಮಹಿಳಾ ಪಿಎಸ್ಐ ಬಲಿ !

ಕೋವಿಡ್‌ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಲಗತ್ತಿಸಲಾದ ಪಿಎಸ್‌ಐ ಶಾಮಿಲಿ (24) ಇಂದು ಬೆಳಿಗ್ಗೆ ಕೋಲಾರದ ಆರ್‌ಎಂ ಜಲಪ್ಪ ಆಸ್ಪತ್ರೆಯಲ್ಲಿ ನಿಧನರಾದರು.ಮೂಲತಃ ಕೋಲಾರದವರಾದ ಇವರು 7 ತಿಂಗಳ ಗರ್ಭಿಣಿಯಾಗಿದ್ದು, ಗರ್ಭಧಾರಣೆಯ ಕಾರಣ ಅವರಿಗೇ ಲಸಿಕೆ ನೀಡಲಾಗಿಲ್ಲ. ಇವರು 11/1/2021